Kannada

ವಿಂಟೇಜ್ ಲುಕ್‌ಗೆ ಮಾಡರ್ನ್ ಟಚ್: ಉಗುರಿನ ಮೇಲೆ ಪೋಲ್ಕಾ ನೇಲ್ ಆರ್ಟ್ ಟ್ರೈ ಮಾಡಿ!

ಹಳೆಯ ವಿಂಟೇಜ್ ಸ್ಟೈಲ್‌ಗೆ ಹೊಸ ಮಾಡರ್ನ್ ಲುಕ್ ಕೊಡುವ ಪೋಲ್ಕಾ ಡಾಟ್ ನೇಲ್ ಆರ್ಟ್ ಈಗ ಸಖತ್ ಟ್ರೆಂಡಿಂಗ್‌ನಲ್ಲಿದೆ. ಉದ್ದನೆಯ ಉಗುರುಗಳ ಮೇಲೆ ಇದು ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
Kannada

ಚಾಕೊಲೇಟ್ ಬ್ರೌನ್ ಗ್ಲಾಸ್ ಪೇಂಟ್ ಜೊತೆ ಪೋಲ್ಕಾ ಡಾಟ್

ಚಾಕೊಲೇಟ್ ಬ್ರೌನ್ ಗ್ಲಾಸ್ ನೇಲ್ ಪೇಂಟ್ ತುಂಬಾನೇ ಗಾರ್ಜಿಯಸ್ ಲುಕ್ ಕೊಡುತ್ತೆ. ಈ ಗ್ಲಾಸ್ ನೇಲ್ ಪೇಂಟ್ ಮೇಲೆ ಬಿಳಿ ಪೋಲ್ಕಾ ಡಾಟ್‌ಗಳನ್ನು ಹಾಕಲಾಗಿದೆ. ಈ ರೀತಿಯ ನೇಲ್ ಆರ್ಟ್ ವೆಸ್ಟರ್ನ್ ಡ್ರೆಸ್‌ಗಳಿಗೆ ಹೊಂದುತ್ತದೆ.

Image credits: pinterest
Kannada

ಬ್ಲೂ ಪೋಲ್ಕಾ ಡಾಟ್ ನೇಲ್‌ಪೇಂಟ್

ನೀಲಿ ಬಣ್ಣದ ಪೇಂಟ್ ಮೇಲೆ ಬಿಳಿ ಪೋಲ್ಕಾ ಡಾಟ್ ಪ್ರಿಂಟ್ ತುಂಬಾ ಆಕರ್ಷಕವಾಗಿ ಕಾಣುತ್ತೆ. ಉದ್ದನೆಯ ಉಗುರುಗಳ ಮೇಲೆ ಇದು ಇನ್ನಷ್ಟು ಚೆನ್ನಾಗಿ ಕಾಣಿಸುತ್ತದೆ. ಇದನ್ನು ನೀವು ಮನೆಯಲ್ಲೇ ಸುಲಭವಾಗಿ ಹಾಕಿಕೊಳ್ಳಬಹುದು.
Image credits: pinterest
Kannada

ಹಾಫ್ ಪೋಲ್ಕಾ ಡಾಟ್ ಮತ್ತು ಬ್ಲ್ಯಾಕ್ ಪೇಂಟ್

ವಿಂಟೇಜ್‌ಗೆ ಮಾಡರ್ನ್ ಟಚ್ ನೀಡುವುದು ಹೇಗೆಂದು ಈ ಡಿಸೈನ್ ನೋಡಿದರೆ ತಿಳಿಯುತ್ತದೆ. ಅರ್ಧ ಭಾಗದಲ್ಲಿ ಕಪ್ಪು ಪೇಂಟ್ ಮತ್ತು ಇನ್ನರ್ಧ ಭಾಗದಲ್ಲಿ ಆಫ್-ವೈಟ್ ಪೇಂಟ್ ಹಚ್ಚಿ, ಅದರ ಮೇಲೆ ಪೋಲ್ಕಾ ಡಾಟ್ ಮಾಡಲಾಗಿದೆ. 

Image credits: pinterest
Kannada

ನ್ಯೂಡ್ ನೇಲ್‌ಪೇಂಟ್ ಜೊತೆ ಯೆಲ್ಲೋ ಟಿಪ್ಸ್

ಈ ನೇಲ್ ಆರ್ಟ್‌ನಲ್ಲಿ ಎರಡು ಬಣ್ಣಗಳನ್ನು ಬಳಸಲಾಗಿದೆ. ಉಗುರಿನ ಮೇಲೆ ನ್ಯೂಡ್ ಪೇಂಟ್ ಹಚ್ಚಿ, ತುದಿಯಲ್ಲಿ ಹಳದಿ ಬಣ್ಣ ಹಾಕಲಾಗಿದೆ. ತುದಿಯ ಭಾಗದಲ್ಲಿ ಪೋಲ್ಕಾ ಮತ್ತು ಸ್ಟ್ರಿಪ್ಸ್ ಡಿಸೈನ್‌ಗಳನ್ನು ಮಾಡಲಾಗಿದೆ.
Image credits: pinterest
Kannada

ಗ್ರೇ ಗ್ಲಾಸ್ ಪೇಂಟ್ ಜೊತೆ ಪೋಲ್ಕಾ ಡಾಟ್

ಗ್ರೇ ಗ್ಲಾಸ್ ಪೇಂಟ್ ಮೇಲಿನ ಪೋಲ್ಕಾ ಡಾಟ್‌ಗಳು ತುಂಬಾ ಮಾಡರ್ನ್ ವೈಬ್ ನೀಡುತ್ತವೆ. ಪಾರ್ಟಿಗಳಿಗೆ ಈ ರೀತಿಯ ನೇಲ್ ಪೇಂಟ್ ಹಾಕಿಕೊಂಡು ನಿಮ್ಮ ವ್ಯಕ್ತಿತ್ವವನ್ನು ಇನ್ನಷ್ಟು ಆಕರ್ಷಕವಾಗಿಸಬಹುದು.
Image credits: pinterest
Kannada

ಪೋಲ್ಕಾ ಡಾಟ್ ವೈಟ್ ನೇಲ್‌ಪೇಂಟ್

ಉದ್ದನೆಯ ಉಗುರುಗಳ ಮೇಲೆ ಸುಂದರವಾದ ಆರ್ಟ್‌ವರ್ಕ್ ಮಾಡಿಸಬೇಕಿದ್ದರೆ, ನೀವು ಈ ಡಿಸೈನ್ ಟ್ರೈ ಮಾಡಬಹುದು. ನ್ಯೂಡ್ ಗ್ಲಾಸ್ ಪೇಂಟ್ ಜೊತೆ ವೈಟ್ ಟಚ್ ಮತ್ತು ಅದರ ಮೇಲಿನ ಪೋಲ್ಕಾ ಡಾಟ್ ಒಂದು ಅದ್ಭುತ ಕಾಂಬಿನೇಷನ್ ಆಗಿದೆ.
Image credits: pinterest

ಪ್ರತಿ ಸಂದರ್ಭಕ್ಕೂ ಬೆಸ್ಟ್ ಕಾಯಿನ್ ನೆಕ್ಲೇಸ್: ಇಲ್ಲಿದೆ 7 ವಿಶಿಷ್ಟ ವಿನ್ಯಾಸಗಳು!

ಮೊಮ್ಮಗಳಿಗೆ ಅಜ್ಜಿ ಕಡೆಯಿಂದ ಸ್ಪೆಷಲ್ ಗಿಫ್ಟ್! ಗೋಲ್ಡ್ ಪ್ಲೇಟೆಡ್ ಬಳೆ ಡಿಸೈನ್ಸ್

ಸೀರೆ ಎಷ್ಟೇ ಸಿಂಪಲ್‌ ಇರಲಿ, ಈ ಕಾಸಿನ ಸರ ಹಾಕಿ ನೋಡಿ.. ರಿಚ್‌ ಲುಕ್‌ ಕೊಡುತ್ತೆ!

ಪಾರ್ಲರ್‌ಗೆ ಹಣ ಹಾಕ್ಬೇಕಿಲ್ಲ; ಈ ವಸ್ತು ಇದ್ರೆ ಮನೇಲಿ ವ್ಯಾಕ್ಸ್‌ ಆಗುತ್ತೆ!