ಮೊಮ್ಮಗಳಿಗೆ ಅಜ್ಜಿ ಕಡೆಯಿಂದ ವಿಶೇಷ ಉಡುಗೊರೆ ನೀಡಲು ಯೋಚಿಸುತ್ತಿದ್ದರೆ, ನಿಮಗಾಗಿ ಇಲ್ಲಿದೆ ಗೋಲ್ಡ್ ಪ್ಲೇಟೆಡ್ ಬಳೆ-ಕಡಗಳ ಸುಂದರ ಡಿಸೈನ್‌ಗಳು.
fashion Jun 09 2026
Author: Naveen Kodase Image Credits:chat gpt and other instagram
Kannada
ಮುತ್ತು ಮತ್ತು ಗೋಲ್ಡನ್ ಬೀಡ್ಸ್ ಬಳೆ
ಸೌತ್ ಇಂಡಿಯನ್ ಸ್ಟೈಲ್‌ನಲ್ಲಿ ಮೊಮ್ಮಗಳಿಗೆ ಬಳೆ ಬೇಕಿದ್ದರೆ, ನೀವು ಈ ರೀತಿ ಮುತ್ತು ಮತ್ತು ಟೆಂಪಲ್ ಸ್ಟೈಲ್ ಗೋಲ್ಡನ್ ಬೀಡ್ಸ್ ಇರುವ ಬಳೆಗಳನ್ನು ಆಯ್ಕೆ ಮಾಡಬಹುದು.
Image credits: sri_krishna_jewllers_ instagram
Kannada
ಗೋಲ್ಡನ್ ಬೀಡ್ಸ್ ಅಡ್ಜಸ್ಟಬಲ್ ಕಡ
ನೋಡಲು ಪಕ್ಕಾ ಚಿನ್ನದಂತೆಯೇ ಕಾಣುವ ಈ ಕಡ, ಸಿಲ್ವರ್ ಗೋಲ್ಡ್ ಪ್ಲೇಟೆಡ್ ಸ್ಟೈಲ್‌ನಲ್ಲಿದೆ. ಇದು 24 ಕ್ಯಾರೆಟ್ ಚಿನ್ನದಂತೆ ಹೊಳೆಯುತ್ತದೆ ಮತ್ತು ಕಬ್ಬಿಣದಷ್ಟು ಗಟ್ಟಿಯಾಗಿರುತ್ತದೆ.
Image credits: praveshgold instagram
Kannada
ಕಪ್ಪು ಮಣಿಗಳ ಗೋಲ್ಡ್ ಪ್ಲೇಟೆಡ್ ಕಡ
ಚಿಕ್ಕ ಮಕ್ಕಳಿಗೆ ಬೇಗ ದೃಷ್ಟಿಯಾಗುತ್ತದೆ. ಹಾಗಾಗಿ ನೀವು ಈ ರೀತಿ ಗೋಲ್ಡನ್ ಕಡದ ಜೊತೆ ಕಪ್ಪು ಮಣಿಗಳಿರುವ ಕಡವನ್ನು ತೆಗೆದುಕೊಳ್ಳಬಹುದು. ಗೋಲ್ಡ್ ಪ್ಲೇಟೆಡ್ ಸ್ಟೈಲ್‌ನಲ್ಲಿ ನಿಮಗೆ ಇನ್ನೂ ಅನೇಕ ಡಿಸೈನ್‌ಗಳು ಸಿಗುತ್ತವೆ
Image credits: praveshgold instagram
Kannada
ಮೀನಾಕಾರಿ ಅಡ್ಜಸ್ಟಬಲ್ ಕಡ
ನಿಮ್ಮ ಮುದ್ದಿನ ಮೊಮ್ಮಗಳಿಗಾಗಿ ಈ ರೀತಿ ಸಿಂಪಲ್ ಸ್ಟೈಲ್‌ನ ಮೀನಾಕಾರಿ ಕಡವನ್ನು ಮಾಡಿಸಬಹುದು. ಇದು ಬೆಳ್ಳಿಯದ್ದಾಗಿದ್ದರೂ, ಗೋಲ್ಡ್ ಪ್ಲೇಟೆಡ್ ಆಗಿರುವುದರಿಂದ ಅಪ್ಪಟ ಚಿನ್ನದಂತೆ ಕಾಣುತ್ತದೆ.
Image credits: krishna_jewels instagram
Kannada
ಆನೆ ಮುಖದ ಕಡ
ಗೋಲ್ಡ್ ಪ್ಲೇಟೆಡ್ ಸಿಲ್ವರ್ ಸ್ಟೈಲ್‌ನಲ್ಲಿ ನೀವು ಈ ರೀತಿ ಆನೆ ಅಥವಾ ನವಿಲು ಮುಖದ ಕಡವನ್ನು ನಿಮ್ಮ ಮುದ್ದಿನ ಮೊಮ್ಮಗಳಿಗಾಗಿ ಮಾಡಿಸಬಹುದು. ಈ ಕಡವನ್ನು ಬೆಳ್ಳಿಯಲ್ಲಿ ಮಾಡಿಸಿ ನಂತರ ಗೋಲ್ಡ್ ಪ್ಲೇಟೆಡ್ ಮಾಡಿಸಬಹುದು.