ನಿಮ್ಮ ಸೀರೆ ಸಖತ್ ಆಗಿ ಕಾಣಲು ಇದೇ ರೀತಿ ಬ್ಲೌಸ್ ರೆಡಿ ಮಾಡಿಸ್ಕೊಳ್ಳಿ!
fashion May 12 2026
Author: Padmashree Bhat Image Credits:Pinterest
Kannada
ಪ್ಲೇನ್ ಹಳದಿ ಬಣ್ಣದ ಬ್ಲೌಸ್
ಪಫ್ ಸ್ಲೀವ್ಸ್, ಸ್ಕ್ವೇರ್ ನೆಕ್ ಮತ್ತು ಬಟನ್‌ಗಳಿರುವ ಈ ಬ್ಲೌಸ್ ನೋಡಲು ಸಿಂಪಲ್ ಆಗಿರುತ್ತದೆ. ಇದು ನಿಮಗೆ ಕ್ಲಾಸಿ ಲುಕ್ ನೀಡುತ್ತದೆ. ಆನ್‌ಲೈನ್‌ನಲ್ಲಿ ಇದರ ಬೆಲೆ ಸುಮಾರು 300 ರೂ. ಇರಬಹುದು.
Image credits: Pinterest
Kannada
ಪ್ರಿಂಟೆಡ್ ವೈಟ್ ಬ್ಲೌಸ್
ಸಣ್ಣ ಸಣ್ಣ ಪ್ರಿಂಟ್ ಇರುವ ಬಿಳಿ ಕಾಟನ್ ಬ್ಲೌಸ್ ಧರಿಸಿದರೆ ತುಂಬಾ ಚೆನ್ನಾಗಿ ಕಾಣುತ್ತದೆ. ಇದು ಕ್ಲಾಸಿ ಲುಕ್ ನೀಡುತ್ತದೆ. ಬೇಸಿಗೆಗೆ ಇದು ಬೆಸ್ಟ್ ಆಯ್ಕೆ. ಇದರ ಬೆಲೆಯೂ ಕಡಿಮೆ ಇರುತ್ತದೆ.
Image credits: instagram
Kannada
ಎಂಬ್ರಾಯ್ಡರಿ ವರ್ಕ್ ಬ್ಲೌಸ್
ಎಂಬ್ರಾಯ್ಡರಿ ವರ್ಕ್ ಇರುವ ಈ ಬ್ಲೌಸ್ ಅನ್ನು ಕಾಂಟ್ರಾಸ್ಟ್ ಬಣ್ಣದ ಸೀರೆಗಳೊಂದಿಗೆ ಟ್ರೈ ಮಾಡಬಹುದು. ಸಿಂಪಲ್ ನೆಕ್ ಸೆಟ್ ಜೊತೆಗೆ ನಿಮ್ಮ ಲುಕ್ ಅದ್ಭುತವಾಗಿ ಕಾಣಿಸುತ್ತದೆ.
Image credits: pinterest
Kannada
ಬಟರ್‌ಫ್ಲೈ ಡಿಸೈನ್ ಬ್ಲೌಸ್
ಫ್ಯಾಷನ್ ಇಷ್ಟಪಡುವವರಿಗೆ ಬಟರ್‌ಫ್ಲೈ ಡಿಸೈನ್‌ನಲ್ಲಿರುವ ಈ ಬ್ಲೌಸ್ ಅತ್ಯುತ್ತಮ ಆಯ್ಕೆಯಾಗಿದೆ. ಇದು ಸಿಂಪಲ್ ಸೀರೆಗಳಿಗೂ ಗ್ರಾಂಡ್ ಲುಕ್ ನೀಡುತ್ತದೆ.
Image credits: pinterest
Kannada
ಕೊಟೇಶನ್ ಬ್ಲೌಸ್
ಕೊಟೇಶನ್ ಪ್ರಿಂಟ್ ಇರುವ ಈ ಬ್ಲೌಸ್‌ಗಳು ಸದ್ಯ ಟ್ರೆಂಡ್‌ನಲ್ಲಿವೆ. ಇವುಗಳ ಮೇಲೆ ನಮಗೆ ಇಷ್ಟವಾದ ಕೊಟೇಶನ್ ಪ್ರಿಂಟ್ ಮಾಡಿಸಿಕೊಳ್ಳಬಹುದು. ವಿಶೇಷ ಸಂದರ್ಭಗಳಿಗೆ ಇವು ತುಂಬಾ ಚೆನ್ನಾಗಿ ಹೊಂದುತ್ತವೆ.
Image credits: Instagram
Kannada
ವಿ-ನೆಕ್ ಬ್ಲೌಸ್
ಮಾಡರ್ನ್ ಲುಕ್ ಬಯಸುವವರಿಗೆ ಡೀಪ್ ವಿ-ನೆಕ್ ಮತ್ತು ಸ್ಲೀವ್‌ಲೆಸ್ ಬ್ಲೌಸ್ ತುಂಬಾ ಚೆನ್ನಾಗಿ ಕಾಣುತ್ತದೆ. ಇದರ ಬೆಲೆ 200-300 ರೂ. ಇರಬಹುದು.
Image credits: instagram\google gemini
Kannada
ಸಾಂಪ್ರದಾಯಿಕ ಡಿಸೈನ್
ರೇಷ್ಮೆ, ಬನಾರಸಿ ಸೀರೆಗಳಿಗೆ ಇಂತಹ ಬ್ಯಾಕ್ ಡಿಸೈನ್ ಬ್ಲೌಸ್‌ಗಳು ತುಂಬಾ ಚೆನ್ನಾಗಿ ಕಾಣಿಸುತ್ತವೆ. ಇವು ಸಾಂಪ್ರದಾಯಿಕ ಲುಕ್ ನೀಡುತ್ತವೆ. ಪೂಜೆ, ಹಬ್ಬಗಳಿಗೆ ಈ ಬ್ಲೌಸ್‌ಗಳು ಪರ್ಫೆಕ್ಟ್ ಆಯ್ಕೆಯಾಗಿವೆ.