ಅಂದದ ಡಿಸೈನ್‌ನ ಪ್ರಿಂಟೆಡ್ ಕಾಟನ್ ಟಾಪ್ಸ್.. ಇಲ್ಲಿದೆ ನೋಡಿ
ಕಾಟನ್ ಟಾಪ್ಸ್ ಧರಿಸಲು ಆರಾಮದಾಯಕ ಮತ್ತು ನೋಡಲು ಸ್ಟೈಲಿಶ್ ಆಗಿರುತ್ತವೆ. ಜೀನ್ಸ್ ಜೊತೆ ಇವುಗಳನ್ನು ಪೇರ್ ಮಾಡಿದರೆ ಟ್ರೆಂಡಿ ಲುಕ್ ಸಿಗುತ್ತದೆ.
fashion Sep 06 2026
Author: Govindaraj S Image Credits:pinterest
Kannada
ಹಳದಿ ಬಣ್ಣದ ಟಾಪ್
ಫ್ಲೋರಲ್ ಪ್ರಿಂಟ್ ಇರುವ ಈ ಹಳದಿ ಬಣ್ಣದ ಟಾಪ್ ಹಾಕೊಂಡ್ರೆ ತುಂಬಾನೇ ಚೆನ್ನಾಗಿ ಕಾಣುತ್ತೆ. ಜೀನ್ಸ್ ಜೊತೆ ಇದು ಪರ್ಫೆಕ್ಟ್ ಮ್ಯಾಚ್. ಕಡಿಮೆ ಬೆಲೆಯಲ್ಲೂ ಸಿಗುತ್ತೆ.
Image credits: pinterest
Kannada
ಕೆಂಪು ಬಣ್ಣದ ಟಾಪ್
ದೊಡ್ಡ ದೊಡ್ಡ ಹೂವಿನ ಡಿಸೈನ್ ಇರುವ ಈ ಕೆಂಪು ಬಣ್ಣದ ಟಾಪ್ ಮಾಡರ್ನ್ ಲುಕ್ ಕೊಡುತ್ತೆ. ಕೆಲಸಕ್ಕೆ ಹೋಗೋ ಮಹಿಳೆಯರಿಗೆ ಇದು ಹೇಳಿ ಮಾಡಿಸಿದ್ದು.
Image credits: pinterest
Kannada
ಟ್ರೆಂಡಿ ಡಿಸೈನ್ ಟಾಪ್
ಫ್ಯಾಷನ್ ಇಷ್ಟಪಡೋರಿಗೆ ಈ ರೀತಿಯ ಡೀಪ್ ವಿ ನೆಕ್ ಮತ್ತು ಫುಲ್ ಸ್ಲೀವ್ಸ್ ಇರೋ ಟಾಪ್ ಸಖತ್ ಆಗಿ ಸೆಟ್ ಆಗುತ್ತೆ. ಇದನ್ನ ಯಾವುದೇ ಪೈಜಾಮ ಜೊತೆ ಬೇಕಿದ್ರೂ ಸ್ಟೈಲ್ ಮಾಡಬಹುದು.
Image credits: pinterest
Kannada
ಹಸಿರು ಬಣ್ಣದ ಟಾಪ್
ವೈಟ್ ಪ್ರಿಂಟ್ ಇರುವ ಈ ಹಸಿರು ಟಾಪ್ ಸ್ಟೈಲಿಶ್ ಲುಕ್ ಕೊಡುತ್ತೆ. ಬೇಸಿಗೆಯಲ್ಲಿ ಇದು ತುಂಬಾನೇ ಆರಾಮದಾಯಕ. ದಿನನಿತ್ಯದ ಬಳಕೆಗೆ ಈ ತರಹದ ಬಣ್ಣಗಳು ಚೆನ್ನಾಗಿ ಕಾಣಿಸುತ್ತವೆ.
Image credits: instagram
Kannada
ನೀಲಿ ಬಣ್ಣದ ಟಾಪ್
ನೀಲಿ ಬಣ್ಣದ ಟಾಪ್, ವೈಟ್ ಜೀನ್ಸ್ ಮತ್ತು ಪಲಾಜೊ ಪ್ಯಾಂಟ್ ಜೊತೆ ಸಖತ್ ಆಗಿ ಕಾಣಿಸುತ್ತೆ. ಸ್ಟೈಲ್ ಮತ್ತು ಕಂಫರ್ಟ್ ಎರಡನ್ನೂ ಬಯಸೋರಿಗೆ ಈ ರೀತಿಯ ಟಾಪ್ಸ್ ಬೆಸ್ಟ್ ಆಯ್ಕೆ. ಇವುಗಳ ಬೆಲೆಯೂ ಕಡಿಮೆ ಇರುತ್ತೆ.
Image credits: pinterest
Kannada
ಫ್ಲವರ್ ಪ್ರಿಂಟ್ ಟಾಪ್
ಹೂವು ಮತ್ತು ಎಲೆಗಳ ಡಿಸೈನ್ ಇರುವ ಈ ಟಾಪ್, ಕಪ್ಪು ಜೀನ್ಸ್ ಜೊತೆ ತುಂಬಾನೇ ಚೆನ್ನಾಗಿ ಕಾಣುತ್ತೆ. ಕಾಲೇಜು ಹುಡುಗಿಯರಿಂದ ಹಿಡಿದು ಕೆಲಸಕ್ಕೆ ಹೋಗೋ ಮಹಿಳೆಯರವರೆಗೂ ಎಲ್ಲರಿಗೂ ಇದು ಪರ್ಫೆಕ್ಟ್ ಆಗಿ ಸೆಟ್ ಆಗುತ್ತೆ.