ಹರಳುಗಳಿಂದ ಕೂಡಿದ ಬಟರ್‌ಫ್ಲೈ ವಿನ್ಯಾಸದ ಲಾಕೆಟ್ ನೋಡಲು ಸಿಂಪಲ್ ಹಾಗೂ ಸ್ಟೈಲಿಶ್ ಆಗಿ ಕಾಣುತ್ತದೆ. ದಿನನಿತ್ಯದ ಬಳಕೆಗೆ ಇದು ಪರ್ಫೆಕ್ಟ್ ಮ್ಯಾಚ್.
ಸಾಂಪ್ರದಾಯಿಕ ವಿನ್ಯಾಸಗಳನ್ನು ಇಷ್ಟಪಡುವವರಿಗೆ ಮುತ್ತು ಇರುವ ಲಾಕೆಟ್ ಉತ್ತಮ ಆಯ್ಕೆ. ಇದು ಕುತ್ತಿಗೆಗೆ ವಿಶೇಷವಾದ ಅಂದವನ್ನು ನೀಡುತ್ತದೆ.
ಫಿಶ್ ವಿನ್ಯಾಸದ ಲಾಕೆಟ್ ತುಂಬಾ ಕಡಿಮೆ ತೂಕದಲ್ಲಿ ಬರುತ್ತದೆ. ತೆಳುವಾದ ಚೈನ್‌ಗೆ ಇದನ್ನು ಹಾಕಿಕೊಂಡರೆ ಲುಕ್ ಸೂಪರ್ ಆಗಿರುತ್ತದೆ.
ಹಾರ್ಟ್ ಶೇಪ್ ಲಾಕೆಟ್ ಇಷ್ಟಪಡದವರು ಯಾರೂ ಇರಲ್ಲ. ಈ ಲಾಕೆಟ್ ಯಾವುದೇ ರೀತಿಯ ಉಡುಪುಗಳಿಗೂ ಸುಲಭವಾಗಿ ಮ್ಯಾಚ್ ಆಗುತ್ತದೆ.
ಸ್ಟಾರ್ ವಿನ್ಯಾಸದ ಲಾಕೆಟ್ ಯಾವಾಗಲೂ ಟ್ರೆಂಡ್‌ನಲ್ಲಿರುತ್ತದೆ. ಕಡಿಮೆ ತೂಕದಲ್ಲಿ ಬರುವ ಈ ಲಾಕೆಟ್ ಕಾಲೇಜು ಹುಡುಗಿಯರಿಗೆ ಸಖತ್ ಆಗಿ ಒಪ್ಪುತ್ತದೆ.
ಮಧ್ಯದಲ್ಲಿ ಹರಳು ಇರುವ ಈ ಫ್ಲವರ್ ವಿನ್ಯಾಸದ ಲಾಕೆಟ್ ಯಾರನ್ನಾದರೂ ಸುಲಭವಾಗಿ ಆಕರ್ಷಿಸುತ್ತದೆ. ಬಾಕ್ಸ್ ಡಿಸೈನ್ ಚೈನ್‌ಗೆ ಇದು ಹೇಳಿ ಮಾಡಿಸಿದಂತಿದೆ.
ಈವಿಲ್ ಐ ಲಾಕೆಟ್ ಅನ್ನು ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಯಾರು ಬೇಕಾದರೂ ಧರಿಸಬಹುದು. ಇದನ್ನು ಹಾಕಿಕೊಂಡರೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬ ನಂಬಿಕೆ ಇದೆ.
ಸಣ್ಣ ಲಾಕೆಟ್ ಆದರೂ ಸ್ಟೈಲಿಶ್ ಲುಕ್ ಬೇಕು ಎನ್ನುವವರು ಇಂತಹ ಲಾಕೆಟ್‌ಗಳನ್ನು ಆಯ್ಕೆ ಮಾಡಬಹುದು. ಇವು ಕಡಿಮೆ ತೂಕದಲ್ಲಿ ಸಿಗುತ್ತವೆ.
Blouse Designs: ಸೀರೆಯ ಅಂದವನ್ನು ದುಪ್ಪಟ್ಟು ಮಾಡುವ ಬ್ಲೌಸ್ ಡಿಸೈನ್ಸ್.. ಒಮ್ಮೆ ನೋಡಿ!
ಕೇವಲ 10 ಗ್ರಾಂ ಒಳಗಿನ ಟ್ರೆಂಡಿ ಲೈಟ್ ವೇಟ್ ಚಿನ್ನದ ನೆಕ್ಲೇಸ್ ಡಿಸೈನ್ಸ್..!
Toe Rings: ಉದ್ಯೋಗಿ ಮಹಿಳೆಯರಿಗಾಗಿ ಸಿಂಪಲ್, ಸ್ಟೈಲಿಶ್ ಕಾಲುಂಗುರಗಳು; ಬೆಲೆಯೂ ಕಡಿಮೆ!
Gold Chain Designs: ಇಂದಿನ ಯುವತಿಯರಿಗಾಗಿ ಲೇಟೆಸ್ಟ್ ಡಿಸೈನ್ ಗೋಲ್ಡ್ ಚೈನ್ಸ್!