ಕ್ಲಾಸಿಕ್ ಹಾಗೂ ಎಲಿಗೆಂಟ್ ಲುಕ್ ಬೇಕಿದ್ದರೆ ಪ್ರಿಂಟೆಡ್ ಬ್ಲೌಸ್ ಬೆಸ್ಟ್ ಆಯ್ಕೆ. ಸಿಲ್ಕ್, ಕಾಟನ್ ಮತ್ತು ಜಾರ್ಜೆಟ್ ಸೀರೆಗಳಿಗೆ ಇದು ಪರ್ಫೆಕ್ಟ್ ಮ್ಯಾಚ್ ಆಗುತ್ತದೆ.
ಫ್ರಂಟ್ ನೆಕ್ ಡಿಸೈನ್‌ನಲ್ಲಿ ಹೊಸತನ ಹುಡುಕುವವರಿಗೆ ಈ ಮಾಡೆಲ್ ಹೇಳಿ ಮಾಡಿಸಿದ್ದು. ಲೇಸ್ ಹಾಗೂ ಫ್ರಿಲ್ಸ್ ನಿಮ್ಮ ಬ್ಲೌಸ್ ಅಂದವನ್ನು ದುಪ್ಪಟ್ಟು ಮಾಡುತ್ತವೆ.
ಸಿಂಪಲ್ ನೆಕ್ ಹಾಗೂ ಫುಲ್ ಸ್ಲೀವ್ಸ್ ಇರುವ ಈ ಬ್ಲೌಸ್, ಕಾಂಟ್ರಾಸ್ಟ್ ಕಲರ್ ಸೀರೆಗಳ ಜೊತೆ ಸೂಪರ್ ಆಗಿ ಕಾಣುತ್ತದೆ. ಸಿಂಪಲ್ ಸೀರೆಗೂ ಇದು ಸ್ಟೈಲಿಶ್ ಲುಕ್ ಕೊಡುತ್ತದೆ.
ಕ್ಲಾಸಿ ಲುಕ್ ಇಷ್ಟಪಡುವವರಿಗೆ ಹೈ ನೆಕ್ ಬ್ಲೌಸ್ ಡಿಸೈನ್ಸ್ ಬೆಸ್ಟ್ ಚಾಯ್ಸ್. ಡಿಸೈನರ್ ಸೀರೆಗಳ ಜೊತೆ ಇಂತಹ ಬ್ಲೌಸ್‌ಗಳು ಸಖತ್ ಆಗಿ ಕಾಣುತ್ತವೆ.
ಹೈ ನೆಕ್ ಹಾಗೂ ಪಫ್ ಸ್ಲೀವ್ಸ್ ಬ್ಲೌಸ್‌ಗಳು ಸೀರೆಗೆ ರಾಯಲ್ ಲುಕ್ ನೀಡುತ್ತವೆ. ಹಬ್ಬಗಳು ಮತ್ತು ಫಂಕ್ಷನ್‌ಗಳಿಗೆ ಈ ಡಿಸೈನ್ಸ್ ಹೇಳಿ ಮಾಡಿಸಿದಂತಿವೆ.
ಜಿಪ್ಪರ್ ಬ್ಲೌಸ್‌ಗಳು ಸದ್ಯ ಸಖತ್ ಟ್ರೆಂಡ್‌ನಲ್ಲಿವೆ. ಎಲ್ಬೋ ಸ್ಲೀವ್ಸ್, ಸಿಂಪಲ್ ನೆಕ್ ಲೈನ್ ಹಾಗೂ ಜಿಪ್ಪರ್ ಇರುವ ಈ ಬ್ಲೌಸ್ ಕಾಟನ್ ಸೀರೆಗಳ ಜೊತೆ ಸೂಪರ್ ಆಗಿರುತ್ತದೆ.
ಕಾಲರ್ ನೆಕ್ ಇರುವ ಈ ಟಮ್ಮಿ ಹಿಡನ್ ಬ್ಲೌಸ್, ಸಾದಾ ಸೀರೆಗಳಿಗೂ ವಿಶೇಷ ಕಳೆ ತರುತ್ತದೆ. ಸರಿಯಾದ ಕಲರ್ ಕಾಂಬಿನೇಷನ್ ಆಯ್ಕೆ ಮಾಡಿದರೆ ನಿಮ್ಮ ಸ್ಟೈಲ್ ಮತ್ತಷ್ಟು ಹೈಲೈಟ್ ಆಗುತ್ತದೆ.
ಕೇವಲ 10 ಗ್ರಾಂ ಒಳಗಿನ ಟ್ರೆಂಡಿ ಲೈಟ್ ವೇಟ್ ಚಿನ್ನದ ನೆಕ್ಲೇಸ್ ಡಿಸೈನ್ಸ್..!
Toe Rings: ಉದ್ಯೋಗಿ ಮಹಿಳೆಯರಿಗಾಗಿ ಸಿಂಪಲ್, ಸ್ಟೈಲಿಶ್ ಕಾಲುಂಗುರಗಳು; ಬೆಲೆಯೂ ಕಡಿಮೆ!
Gold Chain Designs: ಇಂದಿನ ಯುವತಿಯರಿಗಾಗಿ ಲೇಟೆಸ್ಟ್ ಡಿಸೈನ್ ಗೋಲ್ಡ್ ಚೈನ್ಸ್!
Cotton Suits: ಮಹಿಳೆಯರೇ, ಸಿಂಪಲ್ ಲುಕ್‌ನಲ್ಲೂ ಮಿಂಚಬೇಕು ಅಂದ್ರೆ ಈ ಕಾಟನ್ ಸೂಟ್ಸ್ ಟ್ರೈ ಮಾಡಿ!