Kannada

ಸೀರೆಗೆ ಟ್ರೆಂಡಿ ಲುಕ್ ನೀಡುವ ಹಾಲ್ಟರ್ ನೆಕ್ ಬ್ಲೌಸ್

ಸೀರೆಗೆ ಮಾಡರ್ನ್ ಟಚ್ ನೀಡಲು ಹಾಲ್ಟರ್ ನೆಕ್ ಬ್ಲೌಸ್ ಡಿಸೈನ್‌ಗಳು ಈಗ ಫ್ಯಾಷನ್ ಲೋಕದಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿವೆ.

Kannada

ಟ್ರೆಂಡಿ ಬ್ಲೌಸ್ ಡಿಸೈನ್

ನೀವು ಸಿಂಪಲ್ ಸೀರೆ ಉಟ್ಟರೂ ಪಾರ್ಟಿ ವೇರ್ ಲುಕ್ ಬೇಕೆಂದರೆ, ಇಂತಹ ಹಾಲ್ಟರ್ ನೆಕ್ ಬ್ಲೌಸ್ ಡಿಸೈನ್‌ಗಳನ್ನು ಒಮ್ಮೆ ಟ್ರೈ ಮಾಡಲೇಬೇಕು.

Image credits: instagram
Kannada

ವೆಲ್ವೆಟ್ ಬ్ಲೌಸ್

ವೆಲ್ವೆಟ್ ಮೆಟೀರಿಯಲ್ ಬಳಸಿ ಹಾಲ್ಟರ್ ನೆಕ್ ಬ್ಲೌಸ್ ಡಿಸೈನ್ ಮಾಡಿಸಿದರೆ, ನಿಮ್ಮ ಲುಕ್ ಮತ್ತಷ್ಟು ಸ್ಪೆಷಲ್ ಆಗಿ ಎದ್ದು ಕಾಣುತ್ತದೆ.

Image credits: instagram
Kannada

ಪಾರ್ಟಿ ಲುಕ್

ನೈಟ್ ಪಾರ್ಟಿಗಳಲ್ಲಿ ಸೀರೆಯುಟ್ಟು ಹೈಲೈಟ್ ಆಗಿ ಕಾಣಬೇಕೆಂದರೆ, ಟ್ರೆಂಡಿ ಸೀರೆಗಳ ಜೊತೆಗೆ ಈ ರೀತಿಯ ಹಾಲ್ಟರ್ ನೆಕ್ ಬ್ಲೌಸ್ ಡಿಸೈನ್ ಬೆಸ್ಟ್ ಮ್ಯಾಚ್ ಆಗುತ್ತದೆ.

Image credits: pinterest
Kannada

ಬೀಡ್ಸ್ ಬ್ಲೌಸ್

ಸಿಂಪಲ್ ಹಾಗೂ ಪ್ಲೇನ್ ಸೀರೆಗೆ ಬೀಡ್ಸ್ ವರ್ಕ್ ಇರುವ ಹಾಲ್ಟರ್ ನೆಕ್ ಬ್ಲೌಸ್ ಮ್ಯಾಚ್ ಮಾಡಿದರೆ, ಪಾರ್ಟಿಯಲ್ಲಿ ನೀವೇ ಸೆಂಟರ್ ಆಫ್ ಅಟ್ರಾಕ್ಷನ್ ಆಗುತ್ತೀರಿ.

Image credits: Pinterest
Kannada

ಗೋಲ್ಡನ್ ಬ್ಲೌಸ್

ಲೈಟ್ ಗೋಲ್ಡ್ ಕಲರ್‌ನ ಒಂದು ಹಾಲ್ಟರ್ ನೆಕ್ ಬ್ಲೌಸ್ ಹೊಲಿಸಿಟ್ಟುಕೊಂಡರೆ, ಅದನ್ನು ನೀವು ಹಲವು ಬಗೆಯ ಸೀರೆಗಳ ಜೊತೆ ಸುಲಭವಾಗಿ ಪೇರ್ ಮಾಡಬಹುದು.

Image credits: Pinterest
Kannada

ಎವರ್ ಗ್ರೀನ್ ಬ್ಲಾಕ್ ಸೀರೆ

ಪಾರ್ಟಿಗಳಿಗೆ ಹೆಚ್ಚಿನವರು ಕಪ್ಪು ಸೀರೆ ಉಡಲು ಇಷ್ಟಪಡುತ್ತಾರೆ. ಇಂತಹ ಸೀರೆಗಳಿಗೆ ಹಾಲ್ಟರ್ ನೆಕ್ ಬ್ಲೌಸ್ ಪ್ಯಾಟರ್ನ್ ಟ್ರೈ ಮಾಡಿದರೆ ಲುಕ್ ಸೂಪರ್ ಆಗಿರುತ್ತದೆ.

Image credits: Pinterest

Kundan Jhumka: ಪ್ಲೇನ್ ಜುಮ್ಕಾಗಳಿಗೆ ಬೈ ಬೈ; ಸೀರೆಗೆ ಮ್ಯಾಚ್ ಆಗೋ ಈ ಕುಂದನ್ ಜುಮ್ಕಾ ನೋಡಿ!

Viral Earrings: 2026ರಲ್ಲಿ ವೈರಲ್ ಆಗುತ್ತಿರುವ ಟಾಪ್ 5 ಇಯರ್‌ರಿಂಗ್ಸ್, ಇಲ್ಲಿದೆ ಮಾಹಿತಿ

Necklace Designs: ಮದುವೆ ಸೀಸನ್‌ನಲ್ಲಿ ಸೀರೆ ಜೊತೆ ಇಂಥ ನೆಕ್ಲೇಸ್ ಹಾಕಿ; ಎಲ್ಲರ ಕಣ್ಣು ನಿಮ್ಮ ಮೇಲೆಯೇ!

ಕೈಗಳ ಅಂದ ಹೆಚ್ಚಿಸುವ ಬ್ರೇಸ್‌ಲೆಟ್ ಡಿಸೈನ್ಸ್; ಡೈಲಿ ವಿಯರ್‌ಗಾಗಿ ಇದು ಬೆಸ್ಟ್