Kannada

ಪ್ಲೇನ್ ಜುಮ್ಕಾಗಳಿಗೆ ಬೈ ಬೈ; ಸೀರೆಗೆ ಮ್ಯಾಚ್ ಆಗೋ ಈ ಕುಂದನ್ ಜುಮ್ಕಾ ನೋಡಿ!

Kannada

ಕುಂದನ್ ಜುಮ್ಕಾಗಳು

ಸೀರೆಗಳ ಮೇಲೆ ಇಂತಹ ಕುಂದನ್ ಜುಮ್ಕಾಗಳು ತುಂಬಾ ಸುಂದರವಾಗಿ ಕಾಣುತ್ತವೆ. ಪಿಂಕ್ ಬಣ್ಣದ ಸ್ಟಡ್ಸ್, ಕೆಳಗಡೆ ಮುತ್ತುಗಳು ಹಾಗೂ ಹಸಿರು ಮಣಿಗಳಿರುವ ಈ ಡಿಸೈನ್ ಕಣ್ಣು ಕುಕ್ಕುವಂತಿದೆ.

Image credits: Muskan jewels
Kannada

ಬುಟ್ಟಾ ಡಿಸೈನ್

ಇಂತಹ ಜುಮ್ಕಾಗಳು ಸಾಂಪ್ರದಾಯಿಕ ಉಡುಗೆಗಳಿಗೆ ಹೇಳಿ ಮಾಡಿಸಿದಂತಿವೆ. ಇವುಗಳನ್ನು ಹಾಕಿಕೊಂಡರೆ ನಿಮ್ಮ ಮುಖದ ಕಳೆ ಮತ್ತಷ್ಟು ಹೆಚ್ಚಾಗುತ್ತದೆ.

Image credits: Muskan jewels
Kannada

ಹೆವಿ ಜುಮ್ಕಾಗಳು

ಸೀರೆ ಹಾಗೂ ಲೆಹೆಂಗಾ ಹಾಕಿಕೊಂಡಾಗ ಅನೇಕರು ಸ್ವಲ್ಪ ಹೆವಿ ಜುಮ್ಕಾಗಳನ್ನು ಇಷ್ಟಪಡುತ್ತಾರೆ. ಅಂಥವರು ಖಂಡಿತವಾಗಿಯೂ ಈ ಡಿಸೈನ್ ಟ್ರೈ ಮಾಡಬಹುದು.

Image credits: Muskan jewels
Kannada

ನವಿಲು ಡಿಸೈನ್ ಜುಮ್ಕಾ

ಕಿವಿಯೋಲೆಗಳಲ್ಲಿ ಪೀಕಾಕ್ ಡಿಸೈನ್ ಕೊಡುವ ಲುಕ್ ಬೇರೆ ಯಾವುದೂ ಕೊಡುವುದಿಲ್ಲ. ಮೇಲ್ಗಡೆ ನವಿಲಿನ ವಿನ್ಯಾಸವಿದ್ದು, ಕೆಳಗೆ ನೇತಾಡುವ ಬುಟ್ಟಾಗಳು ಅದ್ಭುತವಾಗಿವೆ.

Image credits: Muskan jewels
Kannada

ದೊಡ್ಡ ಜುಮ್ಕಾಗಳು

ಇಂತಹ ದೊಡ್ಡ ಗಾತ್ರದ ಹೆವಿ ಜುಮ್ಕಾಗಳು ಕೂಡ ಸೀರೆ ಮತ್ತು ಲೆಹೆಂಗಾಗಳ ಮೇಲೆ ರಾಯಲ್ ಲುಕ್ ನೀಡುತ್ತವೆ.

Image credits: Muskan jewels
Kannada

ಲೀಫ್ ಜುಮ್ಕಾಗಳು

ಎಲೆಯ ವಿನ್ಯಾಸದಲ್ಲಿರುವ ಈ ಜುಮ್ಕಾಗಳು ನೋಡಲು ತುಂಬಾ ಆಕರ್ಷಕವಾಗಿವೆ. ಇದು ನಿಮಗೆ ವಿಭಿನ್ನವಾದ ಲುಕ್ ಕೊಡುತ್ತದೆ.

Image credits: Muskan jewels
Kannada

ಫ್ಲೋರಲ್ ಜುಮ್ಕಾ

ಹೂವಿನ ವಿನ್ಯಾಸದಲ್ಲಿರುವ ಈ ಜುಮ್ಕಾಗಳು ನಿಮಗೆ ಕ್ಲಾಸಿ ಲುಕ್ ನೀಡುತ್ತವೆ. ಹಬ್ಬದ ಸಮಯದಲ್ಲಿ ನೀವು ಇದನ್ನು ಟ್ರೈ ಮಾಡಬಹುದು.

Image credits: Muskan jewels

Viral Earrings: 2026ರಲ್ಲಿ ವೈರಲ್ ಆಗುತ್ತಿರುವ ಟಾಪ್ 5 ಇಯರ್‌ರಿಂಗ್ಸ್, ಇಲ್ಲಿದೆ ಮಾಹಿತಿ

Necklace Designs: ಮದುವೆ ಸೀಸನ್‌ನಲ್ಲಿ ಸೀರೆ ಜೊತೆ ಇಂಥ ನೆಕ್ಲೇಸ್ ಹಾಕಿ; ಎಲ್ಲರ ಕಣ್ಣು ನಿಮ್ಮ ಮೇಲೆಯೇ!

ಕೈಗಳ ಅಂದ ಹೆಚ್ಚಿಸುವ ಬ್ರೇಸ್‌ಲೆಟ್ ಡಿಸೈನ್ಸ್; ಡೈಲಿ ವಿಯರ್‌ಗಾಗಿ ಇದು ಬೆಸ್ಟ್

Gold Earrings: ಡೈಲಿ ವೇರ್‌ಗೆ ಈ ಕಿವಿಯೋಲೆಗಳು ಸೂಪರ್, ಒಮ್ಮೆ ಟ್ರೈ ಮಾಡಿ!