Kannada

ಮಕ್ಕಳಿಗಾಗಿ ಮುದ್ದಾದ ಚಿನ್ನದ ಉಂಗುರಗಳು, ಇಲ್ಲಿವೆ ಕ್ಯೂಟ್ ಡಿಸೈನ್ಸ್

Kannada

ಅಡ್ಜಸ್ಟಬಲ್ ರಿಂಗ್

ಪುಟ್ಟ ಹರಳಿನಿಂದ ಕೂಡಿದ ಹಾರ್ಟ್ ಶೇಪ್ ಚಿನ್ನದ ಉಂಗುರ ಮಕ್ಕಳ ಕೈಗಳಿಗೆ ಕ್ಯೂಟ್ ಲುಕ್ ನೀಡುತ್ತದೆ. ಇದು ತುಂಬಾ ಕಡಿಮೆ ತೂಕದಲ್ಲಿ ಸಿಗುತ್ತದೆ.

Image credits: pinterest
Kannada

ಫ್ಲವರ್ ಡಿಸೈನ್ ರಿಂಗ್

ಫ್ಲೋರಲ್ ಡಿಸೈನ್ ಚಿನ್ನದ ಉಂಗುರಗಳು ಕೈಗಳಿಗೆ ಒಳ್ಳೆ ಲುಕ್ ನೀಡುತ್ತವೆ. ಮಕ್ಕಳಿಗಾಗಿ ಈ ಡಿಸೈನ್ ಬೆಸ್ಟ್ ಆಯ್ಕೆ.

Image credits: instagram
Kannada

ಹಾರ್ಟ್ ಶೇಪ್ ರಿಂಗ್

ಬಿಳಿ ಹರಳುಗಳಿಂದ ಕೂಡಿದ ಈ ಹಾರ್ಟ್ ಶೇಪ್ ಉಂಗುರ ಮಕ್ಕಳಿಗೆ ಸೂಪರ್ ಆಗಿ ಮ್ಯಾಚ್ ಆಗುತ್ತದೆ. ಮ್ಯಾಚಿಂಗ್ ಬ್ರೇಸ್‌ಲೆಟ್ ಜೊತೆ ಹಾಕಿದರೆ ಲುಕ್ ಅದ್ಭುತವಾಗಿರುತ್ತದೆ.

Image credits: instagram
Kannada

ಪರ್ಲ್ ರಿಂಗ್

ಹರಳು ಮತ್ತು ಮುತ್ತು ಇರುವ ಈ ಅಡ್ಜಸ್ಟಬಲ್ ಉಂಗುರವನ್ನು ತಿಂಗಳ ಮಗುವಿನಿಂದ 5 ವರ್ಷದವರೆಗೆ ಬಳಸಬಹುದು. ಇದು ತುಂಬಾ ಅಂದವಾಗಿರುತ್ತದೆ.

Image credits: instagram
Kannada

ಲೈಟ್ ವೆಯಿಟ್ ರಿಂಗ್

ಸಣ್ಣ ಮತ್ತು ದೊಡ್ಡ ಹರಳುಗಳಿಂದ ಮಿಂಚುವ ಇಂತಹ ಚಿನ್ನದ ಉಂಗುರಗಳು ನೋಡಲು ತುಂಬಾ ಆಕರ್ಷಕವಾಗಿವೆ. ಹಬ್ಬ ಮತ್ತು ವಿಶೇಷ ಸಂದರ್ಭಗಳಿಗೆ ಉತ್ತಮ ಆಯ್ಕೆ.

Image credits: pinterest
Kannada

ಸ್ಟಾರ್ ಶೇಪ್ ರಿಂಗ್

ಅರ್ಧ ಚಂದ್ರ ಮತ್ತು ನಕ್ಷತ್ರದ ಆಕಾರದಲ್ಲಿ ಡಿಸೈನ್ ಮಾಡಲಾದ ಈ ಚಿನ್ನದ ಉಂಗುರ ಬೆರಳಿಗೆ ತುಂಬಿದಂತೆ ಕಾಣುತ್ತದೆ. ಇದನ್ನು 2 ಗ್ರಾಂಗಳಲ್ಲೂ ಮಾಡಿಸಬಹುದು.

Image credits: Gemini AI
Kannada

ಸ್ಟೋನ್ ರಿಂಗ್

ಸಿಂಗಲ್ ಸ್ಟೋನ್ ಉಂಗುರಗಳು ನೋಡಲು ಸಿಂಪಲ್ ಹಾಗೂ ಸುಂದರವಾಗಿರುತ್ತವೆ. ಇದನ್ನು 1 ಗ್ರಾಂ ನಲ್ಲೂ ಮಾಡಿಸಬಹುದು.

Image credits: instagram-

Toe Rings: ನವಿಲು ವಿನ್ಯಾಸದ ಕಾಲುಂಗುರಗಳು.. ಪಾದಗಳಿಗೆ ಎಷ್ಟೊಂದು ಅಂದ!

Heavy Earrings: ಸೀರೆಗಳಿಗೆ ಮಸ್ತ್ ಮ್ಯಾಚ್ ಆಗುವ ಹೆವಿ ಇಯರ್ ರಿಂಗ್ಸ್ ಕಲೆಕ್ಷನ್

Bangle Designs: ರೇಷ್ಮೆ ಸೀರೆಗೆ ಈ ಬಳೆಗಳು ಸೂಪರ್ ಮ್ಯಾಚ್; ಹಬ್ಬ, ಮದುವೆಗೆ ಟ್ರೆಂಡಿ ಡಿಸೈನ್‌ಗಳಿವು!

Trendy Blouse Designs: ಸೀರೆ ಸುಂದರವಾಗಿ ಕಾಣಬೇಕೆಂದರೆ ಬ್ಲೌಸ್ ಹೀಗಿರಲಿ; ಈ ಡಿಸೈನ್‌ಗಳು ಸಖತ್ ಟ್ರೆಂಡಿಂಗ್!