Kannada

ಬಳೆಗಳಲ್ಲೇ ಇದೆ ನಿಮ್ಮ ಸೌಂದರ್ಯದ ಸೀಕ್ರೆಟ್; ಈ ಡಿಸೈನ್ಸ್ ಮಿಸ್ ಮಾಡ್ಬೇಡಿ!

Kannada

ವೈಟ್ ಸ್ಟೋನ್ ಬ್ಯಾಂಗಲ್ಸ್

ಎರಡು ಸಾಲುಗಳಲ್ಲಿ ಜೋಡಿಸಿರುವ ಹೊಳೆಯುವ ಬಿಳಿ ಕಲ್ಲುಗಳು ಈ ಬಳೆಗಳಿಗೆ ಕ್ಲಾಸಿ ಮತ್ತು ಟ್ರೆಂಡಿ ಲುಕ್ ನೀಡುತ್ತವೆ. ಸಿಂಪಲ್ ಆಗಿರಲಿ ಅಥವಾ ಗ್ರಾಂಡ್ ಲುಕ್ ಇರಲಿ, ಎರಡಕ್ಕೂ ಇವು ಪರ್ಫೆಕ್ಟ್ ಮ್ಯಾಚ್.

Image credits: Hemas Alankar
Kannada

ಸ್ಟೋನ್ ಬ್ಯಾಂಗಲ್ಸ್

ಗುಲಾಬಿ ಬಣ್ಣದ ರೂಬಿ ಕಲ್ಲುಗಳು ಹಾಗೂ ಬಿಳಿ ಹೂವಿನ ವಿನ್ಯಾಸದಿಂದ ಕೂಡಿರುವ ಈ ಬಳೆಗಳು ತುಂಬಾನೇ ಆಕರ್ಷಕವಾಗಿ ಕಾಣುತ್ತವೆ. ಯಾವುದೇ ಬಣ್ಣದ ಸೀರೆಯ ಮೇಲೂ ಇವು ವಿಶೇಷವಾಗಿ ಎದ್ದು ಕಾಣುತ್ತವೆ.

Image credits: Hemas Alankar
Kannada

ಪಚ್ಚೆ ಕಲ್ಲಿನ ಬಳೆಗಳು

ಆಕರ್ಷಕವಾದ ಪಚ್ಚೆ ಕಲ್ಲುಗಳು ಹಾಗೂ ವೈಟ್ ಡೈಮಂಡ್ ಫಿನಿಶಿಂಗ್ ಸ್ಟೋನ್‌ಗಳು ಈ ಬಳೆಗಳಿಗೆ ರಾಯಲ್ ಲುಕ್ ನೀಡುತ್ತವೆ. ಹಸಿರು ವೆಲ್ವೆಟ್ ಹಿನ್ನೆಲೆಯಲ್ಲಿ ಇವುಗಳ ಹೊಳಪು ಇನ್ನಷ್ಟು ಸುಂದರವಾಗಿ ಕಾಣುತ್ತದೆ.

Image credits: Hemas Alankar
Kannada

ಟೆಂಪಲ್ ಜ್ಯುವೆಲ್ಲರಿ

ಅದ್ಭುತವಾದ ಟೆಂಪಲ್ ಜ್ಯುವೆಲ್ಲರಿ ಬಳೆಗಳ ಮೇಲೆ ದೇವತೆಗಳ ಮೂರ್ತಿಗಳು, ರೂಬಿ ಹಾಗೂ ಎಮರಾಲ್ಡ್ ಕಲ್ಲುಗಳನ್ನು ಕಲಾತ್ಮಕವಾಗಿ ಜೋಡಿಸಲಾಗಿದೆ. ಮದುವೆ ಮತ್ತು ಹಬ್ಬಗಳಿಗೆ ಈ ವಿನ್ಯಾಸ ಯಾವಾಗಲೂ ಟ್ರೆಂಡಿಂಗ್‌ನಲ್ಲಿರುತ್ತದೆ.

Image credits: Hemas Alankar
Kannada

ವಿಂಟೇಜ್ ಡಿಸೈನ್

ಈ ವಿಂಟೇಜ್ ವಿನ್ಯಾಸದ ಬಳೆಗಳ ಮೇಲೆ ಕೆಂಪು ಮತ್ತು ಬಿಳಿ ಕಲ್ಲುಗಳನ್ನು ಬಳಸಿ ಲಕ್ಷ್ಮೀದೇವಿಯ ಕಲಾಕೃತಿಯನ್ನು ಆಕರ್ಷಕವಾಗಿ ಕೆತ್ತಲಾಗಿದೆ. ಸಾಂಪ್ರದಾಯಿಕ ಉಡುಪುಗಳಿಗೆ ಇವು ಬೆಸ್ಟ್ ಚಾಯ್ಸ್.

Image credits: Hemas Alankar
Kannada

ಫ್ಲೋರಲ್ ಡಿಸೈನ್

ಸೂಕ್ಷ್ಮವಾದ ಹೂವಿನ ಆಕಾರದ ವಿನ್ಯಾಸಗಳೊಂದಿಗೆ ರೂಪಿಸಿರುವ ಈ ಚಿನ್ನದ ಬಳೆಗಳು ಟ್ರೆಂಡಿ ಹಾಗೂ ಎಲಿಗೆಂಟ್ ಲುಕ್ ನೀಡುತ್ತವೆ. ಸಣ್ಣ ಪಾರ್ಟಿ ಹಾಗೂ ಫಂಕ್ಷನ್‌ಗಳಿಗೆ ಇವು ಸೂಕ್ತವಾಗಿವೆ.

Image credits: Hemas Alankar
Kannada

ಲಕ್ಷ್ಮೀದೇವಿ ಬಳೆಗಳು

ಸಾಂಪ್ರದಾಯಿಕ ದೇವತೆಯ ವಿನ್ಯಾಸವಿರುವ ಈ ಬಳೆಗಳ ಮೇಲೆ ಸುಂದರವಾದ ಲಕ್ಷ್ಮೀದೇವಿಯ ರೂಪಗಳು, ಹೊಳೆಯುವ ಕಲ್ಲುಗಳನ್ನು ಅಳವಡಿಸಲಾಗಿದೆ. ಈ ಟೆಂಪಲ್ ಜ್ಯುವೆಲ್ಲರಿ ಬಳೆಗಳು ವಿಶೇಷ ಸಮಾರಂಭಗಳಿಗೆ ಅದ್ಭುತ ಲುಕ್ ನೀಡುತ್ತವೆ.

Image credits: Hemas Alankar

Gold Rings For Kids: ಮಕ್ಕಳಿಗಾಗಿ ಮುದ್ದಾದ ಚಿನ್ನದ ಉಂಗುರಗಳು, ಇಲ್ಲಿವೆ ಕ್ಯೂಟ್ ಡಿಸೈನ್ಸ್

Toe Rings: ನವಿಲು ವಿನ್ಯಾಸದ ಕಾಲುಂಗುರಗಳು.. ಪಾದಗಳಿಗೆ ಎಷ್ಟೊಂದು ಅಂದ!

Heavy Earrings: ಸೀರೆಗಳಿಗೆ ಮಸ್ತ್ ಮ್ಯಾಚ್ ಆಗುವ ಹೆವಿ ಇಯರ್ ರಿಂಗ್ಸ್ ಕಲೆಕ್ಷನ್

Bangle Designs: ರೇಷ್ಮೆ ಸೀರೆಗೆ ಈ ಬಳೆಗಳು ಸೂಪರ್ ಮ್ಯಾಚ್; ಹಬ್ಬ, ಮದುವೆಗೆ ಟ್ರೆಂಡಿ ಡಿಸೈನ್‌ಗಳಿವು!