Kannada

ನವಿಲು ವಿನ್ಯಾಸದ ಕಾಲುಂಗುರಗಳು.. ಪಾದಗಳಿಗೆ ಎಷ್ಟೊಂದು ಅಂದ!

Kannada

ಆಕ್ಸಿಡೈಸ್ಡ್ ಕಾಲುಂಗುರಗಳು

ನವಿಲಿನ ಅಂದವನ್ನು ಬಿಂಬಿಸುವ ಈ ಕಾಲುಂಗುರಗಳು ಪಾದಗಳಿಗೆ ಮತ್ತಷ್ಟು ಮೆರುಗು ನೀಡುತ್ತವೆ. ಈ ವಿನ್ಯಾಸ ಮಹಿಳೆಯರಿಗೆ ಬಹಳ ಇಷ್ಟವಾಗುತ್ತದೆ.

Image credits: pinterest
Kannada

ಬೆಳ್ಳಿಯ ಕಾಲುಂಗುರಗಳು

ಬೆಳ್ಳಿಯಿಂದ ತಯಾರಿಸಿದ ನವಿಲು ವಿನ್ಯಾಸದ ಕಾಲುಂಗುರಗಳು ನೋಡಲು ಆಕರ್ಷಕವಾಗಿರುತ್ತವೆ. ಸಾಂಪ್ರದಾಯಿಕ ಉಡುಗೆಗಳಿಗೆ ಇವು ಹೇಳಿ ಮಾಡಿಸಿದಂತಿವೆ.

Image credits: instagram
Kannada

ಹರಳಿನ ಕಾಲುಂಗುರಗಳು

ಹಬ್ಬಗಳು ಮತ್ತು ಶುಭಕಾರ್ಯಗಳಲ್ಲಿ ಧರಿಸಲು ಈ ಕಾಲುಂಗುರಗಳು ಬೆಸ್ಟ್ ಆಪ್ಷನ್. ಸೀರೆಗಳೊಂದಿಗೆ ಧರಿಸಿದರೆ ಮತ್ತಷ್ಟು ಆಕರ್ಷಕವಾಗಿ ಕಾಣುತ್ತವೆ.

Image credits: pinterest
Kannada

ಅಡ್ಜಸ್ಟಬಲ್ ಕಾಲುಂಗುರಗಳು

ಗರಿಬಿಚ್ಚಿದ ನವಿಲಿನ ವಿನ್ಯಾಸದಲ್ಲಿರುವ ಈ ಅಡ್ಜಸ್ಟಬಲ್ ಕಾಲುಂಗುರಗಳು ಯಾರಿಗಾದರೂ ಸುಲಭವಾಗಿ ಹೊಂದಿಕೊಳ್ಳುತ್ತವೆ. ಪಾದಗಳಿಗೆ ಸುಂದರವಾಗಿ ಕಾಣುತ್ತವೆ.

Image credits: pinterest
Kannada

ಡೈಲಿವೇರ್ ಕಾಲುಂಗುರಗಳು

ಬಣ್ಣಬಣ್ಣದ ಹರಳುಗಳಿಂದ ವಿನ್ಯಾಸಗೊಳಿಸಿದ ಈ ಕಾಲುಂಗುರಗಳು ಕಡಿಮೆ ಬೆಲೆಗೆ ಸಿಗುತ್ತವೆ. ನಿತ್ಯದ ಬಳಕೆಗೆ ಇವು ಸೂಪರ್ ಆಗಿರುತ್ತವೆ.

Image credits: pinterest
Kannada

ಹಸಿರು ಹರಳಿನ ಕಾಲುಂಗುರಗಳು

ಹಸಿರು ಹರಳುಗಳನ್ನು ಹೊಂದಿರುವ ಈ ನವಿಲು ವಿನ್ಯಾಸದ ಕಾಲುಂಗುರಗಳು ಉದ್ಯೋಗಿ ಮಹಿಳೆಯರಿಗೆ ಚೆನ್ನಾಗಿ ಒಪ್ಪುತ್ತವೆ. ಇವು ಸ್ಟೈಲಿಶ್ ಲುಕ್ ನೀಡುತ್ತವೆ.

Image credits: pinterest
Kannada

ಸ್ಟೈಲಿಶ್ ಕಾಲುಂಗುರಗಳು

ಪಾದಗಳಿಗೆ ತುಂಬಿದ ಮತ್ತು ಸುಂದರವಾದ ಲುಕ್ ಬೇಕೆಂದರೆ ಈ ಅಗಲವಾದ ವಿನ್ಯಾಸದ ಕಾಲುಂಗುರಗಳು ಉತ್ತಮ ಆಯ್ಕೆ. ವಿಶೇಷ ಸಂದರ್ಭಗಳಿಗೆ ಇವು ಸೂಕ್ತವಾಗಿವೆ.

Image credits: jkjewellersjodhpur36 Instagram

Heavy Earrings: ಸೀರೆಗಳಿಗೆ ಮಸ್ತ್ ಮ್ಯಾಚ್ ಆಗುವ ಹೆವಿ ಇಯರ್ ರಿಂಗ್ಸ್ ಕಲೆಕ್ಷನ್

Bangle Designs: ರೇಷ್ಮೆ ಸೀರೆಗೆ ಈ ಬಳೆಗಳು ಸೂಪರ್ ಮ್ಯಾಚ್; ಹಬ್ಬ, ಮದುವೆಗೆ ಟ್ರೆಂಡಿ ಡಿಸೈನ್‌ಗಳಿವು!

Trendy Blouse Designs: ಸೀರೆ ಸುಂದರವಾಗಿ ಕಾಣಬೇಕೆಂದರೆ ಬ್ಲೌಸ್ ಹೀಗಿರಲಿ; ಈ ಡಿಸೈನ್‌ಗಳು ಸಖತ್ ಟ್ರೆಂಡಿಂಗ್!

Saree Designs: ನಿಮ್ಮ ಅಂದವನ್ನು ಇಮ್ಮಡಿಗೊಳಿಸುವ ಸೀರೆಗಳಿವು.. ಟ್ರೈ ಮಾಡದಿದ್ದರೆ ಹೇಗೆ?