ಈ ರೀತಿಯ ಬ್ರೇಸ್ಲೆಟ್‌ಗಳು ಸೀರೆ ಮತ್ತು ಲೆಹೆಂಗಾಗಳಿಗೂ ತುಂಬಾ ಸುಂದರವಾಗಿ ಕಾಣಿಸುತ್ತವೆ. ಇವು ಟ್ರೆಡಿಷನಲ್ ಟಚ್ ನೀಡುತ್ತವೆ.
ಪ್ರತಿದಿನ ಧರಿಸಲು ಹಗುರವಾದ ಬ್ರೇಸ್ಲೆಟ್ ಚೆನ್ನಾಗಿರುತ್ತದೆ. ಸಿಂಪಲ್ ಲುಕ್ ಇಷ್ಟಪಡುವವರಿಗೆ ಇದು ಬೆಸ್ಟ್ ಆಯ್ಕೆಯಾಗಿದೆ.
ಈ ರೀತಿಯ ಡಿಸೈನ್‌ಗಳು ಬಹಳ ಅಪರೂಪವಾಗಿ ಸಿಗುತ್ತವೆ. ಇದು ಕೈಗೆ ಹೆವಿ ಮತ್ತು ಟ್ರೆಡಿಷನಲ್ ಲುಕ್ ನೀಡುತ್ತದೆ. ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ.
ಮದುವೆಯಾದ ಹೆಣ್ಣುಮಕ್ಕಳು ಈ ಡಿಸೈನ್ ಇಷ್ಟಪಡುತ್ತಾರೆ. ಇದು ಮಂಗಳಸೂತ್ರದ ಕಾಂಬಿನೇಷನ್‌ನಲ್ಲಿ ಬರುತ್ತದೆ. ನೋಡಲು ತುಂಬಾನೇ ಚೆನ್ನಾಗಿ ಕಾಣಿಸುತ್ತದೆ.
ಇಂದಿನ ಯುವತಿಯರು ಇಷ್ಟಪಡುವ ಬ್ರೇಸ್ಲೆಟ್ ಇದು. ಚೈನ್‌ಗೆ ಹಾರ್ಟ್ ಶೇಪ್‌ಗಳು ನೇತಾಡುತ್ತಿರುತ್ತವೆ. ಇದು ತುಂಬಾ ಟ್ರೆಂಡಿ ಲುಕ್ ನೀಡುತ್ತದೆ.
ಚಿನ್ನ ಇಷ್ಟಪಡದವರು, ಸ್ವಲ್ಪ ಯೂನಿಕ್ ಆಗಿ ಕಾಣಿಸಬೇಕೆಂದರೆ, ಈ ರೀತಿಯ ಸ್ಟೋನ್ ಬ್ರೇಸ್ಲೆಟ್ ಡಿಸೈನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇವು ಕೈಗಳಿಗೆ ವಿಶೇಷ ಅಂದವನ್ನು ನೀಡುತ್ತವೆ.
ರೋಸ್ ಗೋಲ್ಡ್ ಬ್ರೇಸ್ಲೆಟ್ ಡಿಸೈನ್‌ಗಳು ಕ್ಲಾಸಿ ಲುಕ್ ನೀಡುತ್ತವೆ. ಇದು ಸ್ಟೋನ್‌ಗಳಿಂದ ತುಂಬಿರುತ್ತದೆ. ಕೈಗಳಿಗೆ ಒಳ್ಳೆಯ ಲುಕ್ ಕೊಡುತ್ತದೆ.
ಸೀರೆ, ಲೆಹೆಂಗಾ ಉಟ್ಟಾಗ ಈ ದೊಡ್ಡ ಇಯರಿಂಗ್ಸ್ ಹಾಕಿದ್ರೆ ಸಖತ್ ಆಗಿ ಕಾಣ್ತೀರಾ!
8 ಗ್ರಾಂನಲ್ಲೇ ನೆಕ್ಲೇಸ್‌ನಂತೆ ಕಾಣುವ ಚೈನ್ ಪೆಂಡೆಂಟ್ ಡಿಸೈನ್; ನೀವೂ ಟ್ರೈ ಮಾಡಿ
Pearl Blouse: ಹೆಣ್ಣುಮಕ್ಕಳ ಮನಗೆದ್ದ ಮುತ್ತಿನ ಬ್ಲೌಸ್‌ಗಳು.. ನೋಡಿದ್ರೆ ಫಿದಾ ಆಗ್ತೀರಾ!
Anklet Designs: ಪಾದದ ಅಂದ ಹೆಚ್ಚಿಸೋ ಟ್ರೆಂಡಿಂಗ್ ಕಾಲ್ಗೆಜ್ಜೆ ಡಿಸೈನ್‌ಗಳು!