Kannada

ನಿಮ್ಮ ಅಂದವನ್ನು ಇಮ್ಮಡಿಗೊಳಿಸುವ ಸೀರೆಗಳು.. ಟ್ರೈ ಮಾಡದಿದ್ದರೆ ಹೇಗೆ?

Kannada

ಸಿಲ್ಕ್ ಸೀರೆ

ಮದುವೆ, ಶುಭಕಾರ್ಯಗಳಿಗೆ ಗ್ರಾಂಡ್ ಲುಕ್ ಬೇಕೆಂದರೆ ಈ ಹೆವಿ ಬಾರ್ಡರ್ ಸೀರೆ ಆಯ್ಕೆ ಮಾಡಿಕೊಳ್ಳಬಹುದು. ಸಿಂಪಲ್ ಡಿಸೈನ್ ಬ್ಲೌಸ್ ಹಾಗೂ ಹೆವಿ ನೆಕ್ ಸೆಟ್ ಜೊತೆ ಲುಕ್ ಅದ್ಭುತವಾಗಿರುತ್ತೆ.

Image credits: PINTEREST
Kannada

ಆರೆಂಜ್ ಸೀರೆ

ಬರ್ಡ್ಸ್ ಪ್ರಿಂಟ್ ಇರುವ ಈ ಆರೆಂಜ್ ಕಲರ್ ಸಿಲ್ಕ್ ಸೀರೆ ಯಾರಿಗೆ ಆದರೂ ತಕ್ಷಣ ಇಷ್ಟವಾಗುತ್ತೆ. ಎಂಬ್ರಾಯ್ಡರಿ ವರ್ಕ್ ಬ್ಲೌಸ್ ಜೊತೆ ನಿಮ್ಮ ಲುಕ್ ಇನ್ನಷ್ಟು ಎಲಿವೇಟ್ ಆಗುತ್ತೆ.

Image credits: Instagram Ananya panday
Kannada

ಫ್ಲೋರಲ್ ಡಿಸೈನ್ ಸೀರೆ

ಸಣ್ಣ ಬಾರ್ಡರ್, ಹೂವಿನ ಡಿಸೈನ್‌ಗಳೊಂದಿಗೆ ಬರುವ ಲೈಟ್ ವೇಯ್ಟ್ ಸೀರೆಗಳು ಉಟ್ಟಾಗ ಸುಂದರವಾಗಿ, ಕಂಫರ್ಟ್ ಆಗಿ ಇರುತ್ತವೆ. ಸಣ್ಣಪುಟ್ಟ ಫಂಕ್ಷನ್‌ಗಳಿಗೆ ಇವು ಹೇಳಿ ಮಾಡಿಸಿದಂತಿವೆ.

Image credits: Pinterest
Kannada

ಪ್ರಿಂಟೆಡ್ ಸೀರೆ

ಸಿಂಪಲ್, ಸ್ಟೈಲಿಶ್ ಲುಕ್ ಬಯಸುವ ಮಹಿಳೆಯರಿಗೆ ಲೈಟ್ ವೇಯ್ಟ್ ಪ್ರಿಂಟೆಡ್ ಸೀರೆಗಳು ಉತ್ತಮ ಆಯ್ಕೆ. ಸುಂದರವಾದ ಬಾರ್ಡರ್‌ನೊಂದಿಗೆ ಇನ್ನಷ್ಟು ಆಕರ್ಷಕವಾಗಿ ಕಾಣುತ್ತವೆ.

Image credits: Pinterest
Kannada

ಪಿಂಕ್ ಸೀರೆ

ಬನಾರಸಿ ಸೀರೆಗಳು ಯಾವಾಗಲೂ ಫ್ಯಾಷನ್‌ನಲ್ಲಿರುತ್ತವೆ. ರನ್ನಿಂಗ್ ಬ್ಲೌಸ್ ಇರುವ ಈ ಪಿಂಕ್ ಸೀರೆ ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತೆ. ನೈಟ್ ಫಂಕ್ಷನ್‌ಗಳಿಗೆ ಉತ್ತಮ ಆಯ್ಕೆ.

Image credits: Instagram
Kannada

ಯೆಲ್ಲೋ ಸೀರೆ

ಪೂಜೆ, ವ್ರತಗಳು, ಸಮಾರಂಭಗಳಿಗೆ ಯೆಲ್ಲೋ ಕಲರ್ ಪೈಥಾನಿ ಸಿಲ್ಕ್ ಸೀರೆ ಚೆನ್ನಾಗಿರುತ್ತೆ. ಬಜೆಟ್‌ನಲ್ಲಿ ಬರುತ್ತೆ. ಸುಂದರವಾಗಿರುತ್ತೆ.

Image credits: Instagram
Kannada

ರೆಡ್ ಸೀರೆ

ಸಣ್ಣ ಸಣ್ಣ ಬೂಟೀಸ್ ಇರುವ ಈ ರೆಡ್ ಕಲರ್ ಸಿಲ್ಕ್ ಸೀರೆ ಮದುವೆ, ಫಂಕ್ಷನ್‌ಗಳಿಗೆ ಉಡಲು ಸೂಪರ್ ಆಗಿರುತ್ತೆ. ಗೋಲ್ಡ್ ಜ್ಯುವೆಲರಿ ಜೊತೆ ನಿಮ್ಮ ಅಂದ ಇಮ್ಮಡಿಯಾಗುತ್ತೆ.

Image credits: social media

Earrings: ಸೀರೆ ಮೇಲೆ ರಾಯಲ್ ಲುಕ್ ಬೇಕಾ? ಈ ಇಯರ್ ರಿಂಗ್ ಡಿಸೈನ್ಸ್ ಒಮ್ಮೆ ನೋಡಿ!

Kurta Sets: ಕಾಲೇಜು ಮತ್ತು ಆಫೀಸ್‌ಗೆ ಯಾವ ಕುರ್ತಾ ಸೆಟ್ ಚೆನ್ನಾಗಿರುತ್ತೆ? ಇಲ್ಲಿವೆ ಟ್ರೆಂಡಿ ಡಿಸೈನ್ಸ್

Gold Ring: 2 ಗ್ರಾಂನಲ್ಲಿ ಸಖತ್ ಉಂಗುರ ಡಿಸೈನ್ಸ್; ಡೈಲಿವೇರ್‌ಗೆ ಬೆಸ್ಟ್ ಚಾಯ್ಸ್

Blouse Designs: ಸೀರೆಗೆ ಗ್ರ್ಯಾಂಡ್ ಲುಕ್ ಕೊಡುವ ಬ್ಲೌಸ್ ಬ್ಯಾಕ್ ಡಿಸೈನ್ಸ್