Kannada

Gold Ring: 2 ಗ್ರಾಂನಲ್ಲಿ ಸಖತ್ ಉಂಗುರ ಡಿಸೈನ್ಸ್.. ಡೈಲಿವೇರ್‌ಗೆ ಬೆಸ್ಟ್

Kannada

ಫ್ಲವರ್ ರಿಂಗ್..

ಅಮೆರಿಕನ್ ಡೈಮಂಡ್ಸ್ ಜೊತೆಗೆ ಮಧ್ಯದಲ್ಲಿ ಪರ್ಪಲ್ ಫ್ಲವರ್ ಡಿಸೈನ್ಸ್‌ನೊಂದಿಗೆ ಡೆಲಿಕೇಟ್ ಆಗಿ ಸಿದ್ಧಪಡಿಸಿದ ರಿಂಗ್ ಡಿಸೈನ್. ಲೈಟ್ ವೇಟ್ ಮತ್ತು ಸಿಂಪಲ್ ಲುಕ್ ಬಯಸುವ ಮಹಿಳೆಯರಿಗೆ ಇದು ಪರ್ಫೆಕ್ಟ್ ಆಯ್ಕೆ.

Image credits: south india Jewels
Kannada

ಪಾರ್ಟಿವೇರ್ ರಿಂಗ್..

ಗೋಲ್ಡ್ ರಿಂಗ್ ಮೇಲೆ ಪರ್ಪಲ್, ವೈಟ್ ಮ್ಯಾಚಿಂಗ್ ಸ್ಟೋನ್ಸ್ ಅನ್ನು ಜಿಗ್-ಜ್ಯಾಗ್ ವಿನ್ಯಾಸದಲ್ಲಿ ಜೋಡಿಸಿರುವ ರಾಯಲ್ ಡಿಸೈನ್. ಪಾರ್ಟಿವೇರ್ ಅಥವಾ ಹಬ್ಬದ ಬಟ್ಟೆಗಳಿಗೆ ಇದು ಎಲಿಗೆಂಟ್ ಲುಕ್ ನೀಡುತ್ತದೆ.

Image credits: south india Jewels
Kannada

ನವಿಲು ಉಂಗುರ..

ನವಿಲಿನ ಆಕಾರದಲ್ಲಿ ಡೈಮಂಡ್ಸ್, ಪಿಂಕ್/ರೂಬಿ ಹರಳುಗಳಿಂದ ಗ್ರ್ಯಾಂಡ್ ಆಗಿ ವಿನ್ಯಾಸಗೊಳಿಸಿದ ಪೀಕಾಕ್ ಉಂಗುರ ಇದು. ರೇಷ್ಮೆ ಸೀರೆ, ಮದುವೆ ಉಡುಪುಗಳ ಮೇಲೆ ರಾಯಲ್ ಟೆಂಪಲ್ ಲುಕ್ ನೀಡುವ ಬೆಸ್ಟ್ ಡಿಸೈನ್ ಇದು.

Image credits: south india Jewels
Kannada

ಫ್ಲೋರಲ್ ರಿಂಗ್..

ಬಳ್ಳಿಯಂತೆ ಬಾಗಿರುವ ಡಿಸೈನ್ ಮೇಲೆ ಪರ್ಪಲ್, ವೈಟ್ ಕ್ಯೂಬಿಕ್ ಜಿರ್ಕೋನಿಯಾ (CZ) ಹೂವುಗಳನ್ನು ಸಾಲಾಗಿ ಜೋಡಿಸಿರುವ ಟ್ರೆಂಡಿಂಗ್ ಉಂಗುರ ಇದು. ಒಳ್ಳೆ ಕ್ಲಾಸಿ ಲುಕ್ ಕೊಡುತ್ತದೆ.

Image credits: south india Jewels
Kannada

ವೆಸ್ಟ್ರನ್ ಲುಕ್..

ಲೈಟ್ ವೇಟ್ ರಿಂಗ್ ಮಧ್ಯದಲ್ಲಿ ಪರ್ಪಲ್ ಕೆಂಪು ಕಲ್ಲುಗಳಿಂದ ಸುಂದರವಾದ ಲೀಫ್ ಡಿಸೈನ್ ಮಾಡಿದ್ದಾರೆ. ವೆಸ್ಟ್ರನ್, ಇಂಡಿಯನ್ ಫ್ಯೂಷನ್ ಉಡುಪುಗಳ ಮೇಲೆ ಇದು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ.

Image credits: south india Jewels
Kannada

ಟ್ರಿಪಲ್ ಸರ್ಕಲ್ ರಿಂಗ್..

ಮೂರು ರೌಂಡ್ ಆಕಾರಗಳಲ್ಲಿ ಪರ್ಪಲ್ ಕಲ್ಲುಗಳ ಹೂವುಗಳನ್ನು ಇಟ್ಟು ತಯಾರಿಸಿದ ವಿಶೇಷ ಉಂಗುರ. ಟ್ರೆಡಿಷನಲ್ ಸೀರೆಗಳ ಮೇಲೆ ಕಾರ್ಯಕ್ರಮಗಳಲ್ಲಿ ಧರಿಸಲು ಇದು ತುಂಬಾ ಕ್ಲಾಸಿಯಾಗಿರುತ್ತದೆ.

Image credits: south india Jewels

Blouse Designs: ಸೀರೆಗೆ ಗ್ರ್ಯಾಂಡ್ ಲುಕ್ ಕೊಡುವ ಬ್ಲೌಸ್ ಬ್ಯಾಕ್ ಡಿಸೈನ್ಸ್

Jhumka with Chain: ಸೀರೆ ಮೇಲೆ ಗ್ರ್ಯಾಂಡ್ ಲುಕ್ ನೀಡುವ ಜುಮ್ಕಾ ವಿತ್ ಚೈನ್: ಸಿಗಲಿದೆ ರಾಯಲ್ ಟಚ್

Gold Necklace: ಕುತ್ತಿಗೆ ತುಂಬುವ ಕಾಸಿನ ನೆಕ್ಲೆಸ್.. ನೋಡಿದ್ರೆ ವಾವ್ ಅನ್ನೋದು ಗ್ಯಾರಂಟಿ!

Anklet Designs: ಬೆಳ್ಳಿ ಗೆಜ್ಜೆಗಿಂತ ಗೋಲ್ಡನ್ ಗೆಜ್ಜೆ ಮೇಲೆಯೇ ಹೆಚ್ಚು ಕ್ರೇಜ್; ಇಲ್ಲಿವೆ ಟ್ರೆಂಡಿ ಡಿಸೈನ್‌ಗಳು!