Kannada

ಪ್ರತಿದಿನವೂ ಹೊಸ ಲುಕ್ ನೀಡುವ ಟ್ರೆಂಡಿ ಕುರ್ತಾ ಸೆಟ್‌ಗಳು ಇಲ್ಲಿವೆ!

Kannada

ಪ್ಲಾಜೊ ಸೆಟ್

ಪೆಪ್ಲಮ್ ಟಾಪ್‌ಗೆ ಕಾಂಟ್ರಾಸ್ಟ್ ಕಲರ್‌ನಲ್ಲಿ ಪ್ಲಾಜೊ ಸೆಟ್ ಬರುತ್ತದೆ. ಕಾಲೇಜು, ಆಫೀಸ್‌ಗೆ ಈ ಸೆಟ್‌ಗಳನ್ನು ಟ್ರೈ ಮಾಡಬಹುದು. ತುಂಬಾ ಟ್ರೆಂಡಿಯಾಗಿ ಕಾಣಿಸುತ್ತೀರಿ.

Image credits: Myntra
Kannada

ಕೋ-ಆರ್ಡ್ ಸೆಟ್

ಇಂತಹ ಕೋ-ಆರ್ಡ್ ಸೆಟ್‌ಗಳಲ್ಲಿ ನೀವು ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತೀರಿ. ಡೈಲಿ ವೇರ್‌ಗೆ ಇವು ಹೇಳಿ ಮಾಡಿಸಿದಂತಿವೆ.

Image credits: Myntra
Kannada

ಫ್ಲೋರಲ್ ಸೆಟ್

ಫ್ಲೋರಲ್ ಕುರ್ತಾ ಸೆಟ್‌ಗಳು ಸದಾ ಟ್ರೆಂಡಿ. ಟಾಪ್ ಸ್ವಲ್ಪ ಶಾರ್ಟ್ ಇದ್ದರೂ, ಅದ್ಭುತ ಲುಕ್ ನೀಡುತ್ತದೆ.

Image credits: Myntra
Kannada

ಬಾಂದಿನಿ ಸೆಟ್

ಇದು ಕೂಡ ಕೋ-ಆರ್ಡ್ ಸೆಟ್. ಡೈಲಿ ವೇರ್‌ಗೆ ತುಂಬಾ ಚೆನ್ನಾಗಿರುತ್ತದೆ. ಬಾಂದಿನಿ ಪ್ರಿಂಟ್ ಕುರ್ತಾಗಳು ಯಾವಾಗಲೂ ಎವರ್‌ಗ್ರೀನ್.

Image credits: Myntra
Kannada

ಟ್ರೆಂಡಿ ವಿನ್ಯಾಸ

ಇತ್ತೀಚೆಗೆ ಇಂಥ ವಿನ್ಯಾಸಗಳು ತುಂಬಾ ಟ್ರೆಂಡ್ ಆಗಿವೆ. ಪ್ರತಿದಿನ ಧರಿಸಲು ಇವು ಬೆಸ್ಟ್ ಚಾಯ್ಸ್.

Image credits: Myntra

Gold Ring: 2 ಗ್ರಾಂನಲ್ಲಿ ಸಖತ್ ಉಂಗುರ ಡಿಸೈನ್ಸ್; ಡೈಲಿವೇರ್‌ಗೆ ಬೆಸ್ಟ್ ಚಾಯ್ಸ್

Blouse Designs: ಸೀರೆಗೆ ಗ್ರ್ಯಾಂಡ್ ಲುಕ್ ಕೊಡುವ ಬ್ಲೌಸ್ ಬ್ಯಾಕ್ ಡಿಸೈನ್ಸ್

Jhumka with Chain: ಸೀರೆ ಮೇಲೆ ಗ್ರ್ಯಾಂಡ್ ಲುಕ್ ನೀಡುವ ಜುಮ್ಕಾ ವಿತ್ ಚೈನ್: ಸಿಗಲಿದೆ ರಾಯಲ್ ಟಚ್

Gold Necklace: ಕುತ್ತಿಗೆ ತುಂಬುವ ಕಾಸಿನ ನೆಕ್ಲೆಸ್.. ನೋಡಿದ್ರೆ ವಾವ್ ಅನ್ನೋದು ಗ್ಯಾರಂಟಿ!