Kannada

ಚಿನ್ನ ಖರೀದಿಸೋ ಪ್ಲ್ಯಾನ್ ಇದ್ಯಾ? ಮೊದಲು ನೋಡಿ 2 ಗ್ರಾಂನ ಗೋಲ್ಡ್ ಸ್ಟಡ್ಸ್

ಚಿನ್ನದ ಬೆಲೆ ಏರಿಕೆಯಾಗುತ್ತಿರುವ ಈ ಸಮಯದಲ್ಲಿ, ಕೇವಲ 2 ಗ್ರಾಂನಲ್ಲಿ ಸಿಗುವ ಸುಂದರವಾದ ಡೈಲಿ ವೇರ್ ಇಯರ್ ರಿಂಗ್ಸ್ ಡಿಸೈನ್‌ಗಳು ಇಲ್ಲಿವೆ.

Kannada

ಹಾರ್ಟ್ ಶೇಪ್ ಮಿನಿ ಸ್ಟಡ್ಸ್

ಪುಟ್ಟ ಹಾರ್ಟ್ ಶೇಪ್ ವಿನ್ಯಾಸ ಹೊಂದಿರುವ ಈ ಟ್ರೆಂಡಿ ಸ್ಟಡ್ಸ್ ಕೇವಲ 2 ಗ್ರಾಂನಲ್ಲಿ ಸುಲಭವಾಗಿ ಸಿಗುತ್ತವೆ. ಕಾಲೇಜು ಹುಡುಗಿಯರಿಗೆ ಇದು ಪರ್ಫೆಕ್ಟ್ ಮ್ಯಾಚ್.

Image credits: instagram
Kannada

ಮೀನಾಕಾರಿ ಗೋಲ್ಡ್ ಸ್ಟಡ್ಸ್

ಸಿಂಪಲ್ ಆಗಿರುವ ಮೀನಾಕಾರಿ ಗೋಲ್ಡ್ ಸ್ಟಡ್ಸ್ ಆಯ್ಕೆ ಮಾಡಿ. ಇವು ನೋಡಲು ತುಂಬಾ ಆಕರ್ಷಕವಾಗಿರುತ್ತವೆ ಮತ್ತು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತವೆ.

Image credits: instagram
Kannada

ಗೋಲ್ಡ್ ಜಾಲಿದಾರ್ ಟಾಪ್ಸ್

ಬಂಗಾರದ ಜಾಲಿದಾರ್ ಟಾಪ್ಸ್ ಕಿವಿಯೋಲೆಗಳು ತುಂಬಾ ವಿಭಿನ್ನವಾಗಿ ಕಾಣುತ್ತವೆ. ಆಫೀಸ್‌ಗೆ ಹೋಗುವ ಮಹಿಳೆಯರಿಗೆ ಇವು ಹೇಳಿ ಮಾಡಿಸಿದಂತಿವೆ.

Image credits: instagram
Kannada

ಸ್ಟೈಲಿಶ್ ಸ್ಟಡ್ಸ್

ಇಂದಿನ ಟ್ರೆಂಡ್‌ಗೆ ತಕ್ಕಂತೆ ಇರುವ ಈ ಸ್ಟಡ್ಸ್, ಮಾಡರ್ನ್ ಹುಡುಗಿಯರಿಗೆ ತುಂಬಾ ಚೆನ್ನಾಗಿ ಒಪ್ಪುತ್ತವೆ. ಇವು ನಿಮ್ಮ ಸ್ಟೈಲ್ ಅನ್ನು ಹೆಚ್ಚಿಸುತ್ತವೆ.

Image credits: social media
Kannada

ಗೋಲ್ಡನ್ ಬಾಲ್ ಸ್ಟಡ್ಸ್

ಈ ಮಾಡೆಲ್ ಕಿವಿಯೋಲೆಗಳು ನಿಮಗೆ ಕ್ಲಾಸಿಕ್ ಹಾಗೂ ಫ್ಯಾಶನೇಬಲ್ ಲುಕ್ ನೀಡುತ್ತವೆ. ಇವು ಕೂಡ ಕೇವಲ ಎರಡು ಗ್ರಾಂ ತೂಕದಲ್ಲಿ ಲಭ್ಯವಿವೆ.

Image credits: social media
Kannada

ಮಿನಿ ಫ್ಲವರ್ ಸ್ಟೈಲ್ ಸ್ಟಡ್ಸ್

ಪುಟ್ಟ ಚಿನ್ನದ ಹೂವಿನ ವಿನ್ಯಾಸದಲ್ಲಿ ತಯಾರಾದ ಈ ಕಿವಿಯೋಲೆಗಳು, ಧರಿಸಿದಾಗ ಮುಖಕ್ಕೆ ಕ್ಯೂಟ್ ಹಾಗೂ ಸುಂದರವಾದ ಲುಕ್ ಕೊಡುತ್ತವೆ.

Image credits: Our own

ಕುತ್ತಿಗೆ ತುಂಬುವ ರಾಣಿ ಹಾರಗಳು; ಇದೊಂದೇ ಸಾಕು ನಿಮ್ಮ ಲುಕ್ ಬದಲಿಸಲು! ಟ್ರೈ ಮಾಡಿ

Diamond Pendant Designs: ಡೈಮಂಡ್ ಪೆಂಡೆಂಟ್‌ನಲ್ಲಿ ಹೊಸ ಟ್ರೆಂಡ್, ಈ ಡಿಸೈನ್‌ಗಳು ಸಖತ್ ಗಮನ ಸೆಳೆಯುತ್ತಿವೆ!

Gold Earrings: ವೆಸ್ಟರ್ನ್ ಔಟ್‌ಫಿಟ್‌ಗೆ ಮ್ಯಾಚ್ ಆಗುವ 5 ಟ್ರೆಂಡಿ ಇಯರಿಂಗ್ಸ್, ನಿಮ್ಮ ಲುಕ್ ಸೂಪರ್ ಆಗಿರುತ್ತೆ!

Trending Womens Tops: ಈ 5 ಟಾಪ್ಸ್ ಡಿಸೈನ್‌ಗಳು ಈಗ ಫ್ಯಾಷನ್ ಲೋಕದಲ್ಲಿ ಟ್ರೆಂಡಿಂಗ್, ನಿಮ್ಮ ಆಯ್ಕೆ ಯಾವುದು?