Kannada

ಮುತ್ತಿನ ಆಭರಣಗಳ ಅದ್ಭುತ ವಿನ್ಯಾಸಗಳು

Kannada

ಮುತ್ತಿನ ಬ್ರೇಸ್ಲೆಟ್

ಚಿನ್ನದ ಮಣಿಗಳು ಮತ್ತು ಮುತ್ತುಗಳಿಂದ ಕೂಡಿದ ಈ ಅಡ್ಜಸ್ಟಬಲ್ ಬ್ರೇಸ್ಲೆಟ್ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಇದು ಎಲ್ಲಾ ರೀತಿಯ ಉಡುಪುಗಳಿಗೂ ಮ್ಯಾಚ್ ಆಗುತ್ತದೆ.

Image credits: instagram
Kannada

ಪರ್ಲ್ ಚೈನ್

ಮಿನಿಮಲ್ ವಿನ್ಯಾಸಗಳನ್ನು ಇಷ್ಟಪಡುವವರಿಗೆ ಮುತ್ತು ಅಟ್ಯಾಚ್ ಮಾಡಿರುವ ಈ ಸಣ್ಣ ಚೈನ್ ಉತ್ತಮ ಆಯ್ಕೆ. ಇದು ನಿಮಗೆ ಸಿಂಪಲ್ ಮತ್ತು ಸ್ಟೈಲಿಶ್ ಲುಕ್ ನೀಡುತ್ತದೆ.

Image credits: pinterest
Kannada

ಪರ್ಲ್ ರಿಂಗ್

ಚಿನ್ನದ ಬೇಸ್ ಮೇಲೆ ಮುತ್ತುಗಳನ್ನು ಹೊಂದಿರುವ ಈ ಉಂಗುರ ನಿಮಗೆ ವಿಶೇಷ ಲುಕ್ ನೀಡುತ್ತದೆ. ಎಲ್ಲಾ ವಯಸ್ಸಿನ ಮಹಿಳೆಯರು ಈ ವಿನ್ಯಾಸವನ್ನು ಟ್ರೈ ಮಾಡಬಹುದು.

Image credits: Pinterest
Kannada

ಮುತ್ತಿನ ಹೇರ್ ಬ್ಯಾಂಡ್

ಮುತ್ತುಗಳನ್ನು ಹೊಂದಿರುವ ಹೇರ್ ಬ್ಯಾಂಡ್ ನಿಮ್ಮ ಲುಕ್ ಅನ್ನು ಮತ್ತಷ್ಟು ಸುಂದರವಾಗಿಸುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಯಾರು ಬೇಕಾದರೂ ಇದನ್ನು ಬಳಸಬಹುದು.

Image credits: Pinterest
Kannada

ಮುತ್ತಿನ ಕಾಲುಂಗುರ

ಸಣ್ಣ ಮುತ್ತುಗಳಿಂದ ಕೂಡಿದ ಈ ಕಾಲುಂಗುರಗಳು ಪಾದಗಳಿಗೆ ಸುಂದರವಾಗಿ ಕಾಣುತ್ತವೆ. ಹೊಸದಾಗಿ ಏನಾದರೂ ಟ್ರೈ ಮಾಡಬೇಕು ಎನ್ನುವವರಿಗೆ ಇದು ಬೆಸ್ಟ್ ಆಪ್ಷನ್.

Image credits: pinterest
Kannada

ಮುತ್ತಿನ ನೆತ್ತಿ ಬೊಟ್ಟು

ಕುಂದನ್ ಮತ್ತು ಮುತ್ತುಗಳಿಂದ ಕೂಡಿದ ಈ ನೆತ್ತಿ ಬೊಟ್ಟು ಮುಖದ ಅಂದವನ್ನು ದುಪ್ಪಟ್ಟು ಮಾಡುತ್ತದೆ. ಮ್ಯಾಚಿಂಗ್ ಕಿವಿಯೋಲೆಗಳ ಜೊತೆ ಧರಿಸಿದರೆ ಲುಕ್ ಅದ್ಭುತವಾಗಿರುತ್ತದೆ.

Image credits: Pinterest

Gold Studs: ಚಿನ್ನ ಖರೀದಿಸೋ ಪ್ಲ್ಯಾನ್ ಇದ್ಯಾ? ಮೊದಲು ನೋಡಿ 2 ಗ್ರಾಂನ ಈ ಟ್ರೆಂಡಿ ಗೋಲ್ಡ್ ಸ್ಟಡ್ಸ್

ಕುತ್ತಿಗೆ ತುಂಬುವ ರಾಣಿ ಹಾರಗಳು; ಇದೊಂದೇ ಸಾಕು ನಿಮ್ಮ ಲುಕ್ ಬದಲಿಸಲು! ಟ್ರೈ ಮಾಡಿ

Diamond Pendant Designs: ಡೈಮಂಡ್ ಪೆಂಡೆಂಟ್‌ನಲ್ಲಿ ಹೊಸ ಟ್ರೆಂಡ್, ಈ ಡಿಸೈನ್‌ಗಳು ಸಖತ್ ಗಮನ ಸೆಳೆಯುತ್ತಿವೆ!

Gold Earrings: ವೆಸ್ಟರ್ನ್ ಔಟ್‌ಫಿಟ್‌ಗೆ ಮ್ಯಾಚ್ ಆಗುವ 5 ಟ್ರೆಂಡಿ ಇಯರಿಂಗ್ಸ್, ನಿಮ್ಮ ಲುಕ್ ಸೂಪರ್ ಆಗಿರುತ್ತೆ!