Kannada

ಸ್ಟೈಲಿಶ್ ಆಗಿ ಕಾಣುತ್ತೆ

ಗಾಜಿನ ಬಳೆಗಳ ಜೊತೆ ತೆಳುವಾದ ಗೋಲ್ಡ್ ಫಿನಿಶಿಂಗ್ ಬಳೆಗಳನ್ನು ಧರಿಸಿದರೆ ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ಕೇವಲ 100 ರೂಪಾಯಿಯೊಳಗೆ ಇಂತಹ ಬಳೆಗಳನ್ನು ಖರೀದಿಸಬಹುದು. ಅಂದಹಾಗೆ 8 ಸುಂದರ ಡಿಸೈನ್‌ಗಳು ಇಲ್ಲಿವೆ.

Kannada

ಸಿಂಪಲ್ ಗೋಲ್ಡ್ ಪಾಲಿಶ್

ಅತ್ಯಂತ ಬೇಸಿಕ್ ಮತ್ತು ಎವರ್‌ಗ್ರೀನ್ ಡಿಸೈನ್. ಇದರಲ್ಲಿ ಸರಳವಾದ ಗೋಲ್ಡ್ ಪಾಲಿಶ್ ಇರುತ್ತದೆ.  ಗಾಜಿನ ಬಳೆಗಳ ಮುಂಭಾಗ, ಹಿಂಭಾಗದಲ್ಲಿ ಧರಿಸಿ ಕ್ಲೀನ್ ಫ್ರೇಮ್ ಪಡೆಯಬಹುದು. ಬಣ್ಣದ ಬಳೆಗಳಿಗೂ ಮ್ಯಾಚ್ ಆಗುತ್ತದೆ. 

Image credits: pintetest\insagram
Kannada

ಸ್ಟೋನ್ ಸ್ಟಡೆಡ್ ಗೋಲ್ಡ್ ಬ್ಯಾಂಗಲ್

ಇದರಲ್ಲಿ ಚಿಕ್ಕ ಸ್ಟೋನ್‌ಗಳನ್ನು ಅಳವಡಿಸಲಾಗಿರುತ್ತದೆ. ಇದು ಬಳೆಗೆ ಶೈನಿಂಗ್ ಲುಕ್ ನೀಡುತ್ತದೆ. ಸಿಂಪಲ್ ಗಾಜಿನ ಬಳೆಗಳೊಂದಿಗೆ ಧರಿಸಿದರೆ, ಬಳೆಯ ಹೊಳಪು ಇನ್ನಷ್ಟು ಹೆಚ್ಚಾಗುತ್ತದೆ. ಪಾರ್ಟಿ ವೇರ್‌ಗೆ ಸೂಕ್ತ.  

Image credits: instagram- 1gram_jewellery_shop
Kannada

ಪ್ಲೇನ್ ಜಿಗ್ ಜಾಗ್ ಗೋಲ್ಡ್ ಬ್ಯಾಂಗಲ್

ಜಿಗ್ ಜಾಗ್ ಪ್ಯಾಟರ್ನ್‌ನಲ್ಲಿರುವ ಈ ಗೋಲ್ಡ್ ಬ್ಯಾಂಗಲ್ ಡಿಸೈನ್ ತುಂಬಾ ಎಲಿಗೆಂಟ್ ಮತ್ತು ಫೆಮಿನಿನ್ ಲುಕ್ ನೀಡುತ್ತದೆ. ಈ ಬಳೆ ಹಗುರವಾಗಿದ್ದರೂ, ಸಾಕಷ್ಟು ಡೀಟೇಲಿಂಗ್ ಲುಕ್ ಕೊಡುತ್ತದೆ.   

Image credits: Instagram
Kannada

ಸ್ಟೋನ್ ಲಟ್ಕನ್ ಗೋಲ್ಡ್ ಬ್ಯಾಂಗಲ್

ಈ ರೀತಿಯ ಸ್ಟೋನ್ ಲಟ್ಕನ್ ಗೋಲ್ಡ್ ಬ್ಯಾಂಗಲ್ ನಿಮಗೆ 100 ರೂಪಾಯಿ ಬಜೆಟ್‌ನಲ್ಲಿ ಸಿಗುತ್ತದೆ. ನೀವು ಇದನ್ನು ಸಿಂಪಲ್ ಬಳೆಗಳೊಂದಿಗೆ ಧರಿಸಿದಾಗ ಸ್ಟೇಟ್‌ಮೆಂಟ್ ಲುಕ್ ಸಿಗುತ್ತದೆ. 

Image credits: Pinterest
Kannada

ಟ್ವಿಸ್ಟೆಡ್ ಡಿಸೈನ್ ಗೋಲ್ಡ್ ಬ್ಯಾಂಗಲ್

ಇದರಲ್ಲಿ ಬಳೆಯ ಶೇಪ್ ಸ್ವಲ್ಪ ತಿರುಚಿದಂತೆ (Twisted) ಇರುತ್ತದೆ. ಇದು ಬಳೆಗೆ ಯೂನಿಕ್ ಮತ್ತು ಮಾಡರ್ನ್ ಲುಕ್ ನೀಡುತ್ತದೆ. 

Image credits: Instagram
Kannada

ಮೀನಾಕಾರಿ ಟಚ್ ಗೋಲ್ಡ್ ಬ್ಯಾಂಗಲ್

ನೀವು ಸ್ವಲ್ಪ ಕಲರ್‌ಫುಲ್ ಮತ್ತು ಟ್ರೆಡಿಷನಲ್ ಲುಕ್ ಬಯಸಿದರೆ, ಮೀನಾಕಾರಿ ಬಳೆ ಆಯ್ಕೆ ಮಾಡಿ. ಇದರಲ್ಲಿ ಹಗುರವಾದ ಬಣ್ಣಗಳ ಡಿಸೈನಿಂಗ್ ಇರುತ್ತದೆ.   

Image credits: instagram
Kannada

ಟೆಕ್ಸ್ಚರ್ಡ್ ಗೋಲ್ಡ್ ಫಿನಿಶ್ ಬ್ಯಾಂಗಲ್

ಈ ಡಿಸೈನ್‌ನಲ್ಲಿ ಬಳೆಯ ಬೇಸ್ ಮೇಲೆ ಹಗುರವಾದ ಟೆಕ್ಸ್ಚರ್ ಇರುತ್ತದೆ. ಇದರಿಂದ ಇದು ಪ್ಲೇನ್ ಆಗಿದ್ದರೂ ಸ್ವಲ್ಪ ರಿಚ್ ಆಗಿ ಕಾಣುತ್ತದೆ. ಇದು ದಿನನಿತ್ಯದ ಬಳಕೆಗೆ ಉತ್ತಮ ಆಯ್ಕೆಯಾಗಿದ್ದು, ಹೆಚ್ಚು ಭಾರ ಎನಿಸುವುದಿಲ್ಲ.

Image credits: Pinterest
Kannada

ಫ್ಲೋರಲ್ ಕಟ್‌ವರ್ಕ್ ಗೋಲ್ಡ್ ಬ್ಯಾಂಗಲ್

ಹೂವಿನ ಪ್ಯಾಟರ್ನ್‌ನಲ್ಲಿರುವ ಕಟ್‌ವರ್ಕ್ ಡಿಸೈನ್ ತುಂಬಾ ಎಲಿಗೆಂಟ್ ಮತ್ತು ಫೆಮಿನಿನ್ ಲುಕ್ ನೀಡುತ್ತದೆ. ಈ ಬಳೆ ಹಗುರವಾಗಿದ್ದರೂ ಸಾಕಷ್ಟು ಡೀಟೇಲಿಂಗ್ ನೀಡುತ್ತದೆ. 

Image credits: instagram

ಪಾರ್ಟಿಗೆ ಸ್ಟನ್ನಿಂಗ್ ಲುಕ್ ಬೇಕಾ? ಈ ಗ್ಲಿಟರಿ ಲಿಪ್‌ಸ್ಟಿಕ್‌ ಶೇಡ್ಸ್ ಟ್ರೈ ಮಾಡಿ

ಲಕ್ಸುರಿ ಲುಕ್‌ಗಾಗಿ ಬೆಡ್‌ರೂಂಗೆ ತನ್ನಿ 6 ಕ್ಯೂಟ್ ಟೇಬಲ್ ಲ್ಯಾಂಪ್!

ಪ್ರತಿದಿನ ಧರಿಸಲು ಹಗುರವಾದ ಮತ್ತು ಟ್ರೆಂಡಿ 1gm ಗೋಲ್ಡ್ ಚೈನ್ ಇಲ್ಲಿದೆ!

ರೇಷ್ಮೆ ಸೀರೆ ಸುಡದಂತೆ ಐರನ್‌ ಮಾಡೋದು ಹೇಗೆ? ಆ ವಸ್ತು ಬಳಸಲೇಬೇಕು!