Kannada

ಸುಡಬಾರದು, ಹಾಳಾಗಬಾರದು! ಆ ರೀತಿ ರೇಷ್ಮೆ ಸೀರೆ ಮನೇಲಿ ಐರನ್‌ ಮಾಡೋದು ಹೇಗೆ?

Kannada

ಸರಿಯಾದ ತಾಪಮಾನ

ಮೊದಲು ಇಸ್ತ್ರಿ ಪೆಟ್ಟಿಗೆಯನ್ನು ( ಐರನ್‌ ಬಾಕ್ಸ್‌ ) 'Silk' ಮೋಡ್‌ಗೆ ಸೆಟ್ ಮಾಡಿಕೊಳ್ಳಿ. ಅತಿಯಾದ ಶಾಖ ರೇಷ್ಮೆ ಬಟ್ಟೆಗೆ ಒಳ್ಳೆಯದಲ್ಲ. 

Image credits: instagram
Kannada

ಸೀರೆಯನ್ನು ಉಲ್ಟಾ ಮಾಡಿ

ಯಾವಾಗಲೂ ರೇಷ್ಮೆ ಸೀರೆಯನ್ನು ಅದರ ಒಳಭಾಗದಿಂದ ಐರನ್ ಮಾಡಬೇಕು. ಇದರಿಂದ ಸೀರೆಯ ಮೇಲ್ಭಾಗದ ಹೊಳಪು ಹಾಗೆ ಉಳಿಯುತ್ತದೆ.

Image credits: instagram
Kannada

ಸೀರೆ ಉಲ್ಟಾ ಮಾಡಿ

ಯಾವಾಗಲೂ ರೇಷ್ಮೆ ಸೀರೆಯನ್ನು ಅದರ ಒಳಭಾಗದಿಂದ ಐರನ್ ಮಾಡಬೇಕು. ಇದರಿಂದ ಸೀರೆಯ ಮೇಲ್ಭಾಗದ ಹೊಳಪು ಹಾಗೆ ಉಳಿಯುತ್ತದೆ.

Image credits: instagram
Kannada

ನೆಟ್ ಬಳಸಿ

ಸೀರೆಯ ಮೇಲೆ ತೆಳುವಾದ ನೆಟ್ ಹಾಕಿ, ಅದರ ಮೇಲೆ ಐರನ್‌ ಮಾಡಿ. ಇದರಿಂದ ನೇರ ಶಾಖ ಸಿಗದೆ ಸೀರೆಯನ್ನು ರಕ್ಷಿಸಬಹುದು.

Image credits: instagram
Kannada

ಜರಿ, ವರ್ಕ್ ಇದ್ದಾಗ

ಸೀರೆಯ ಜರಿ ಅಥವಾ ಎಂಬ್ರಾಯ್ಡರಿ ಇದ್ದಾಗ ಅಪ್ಪಿತಪ್ಪಿಯೂ ನೇರವಾಗಿ ಐರನ್ ಮಾಡಬೇಡಿ. ಅಲ್ಲಿ ಕಡ್ಡಾಯವಾಗಿ ನೆಟ್ ಅಥವಾ ಬಟ್ಟೆಯನ್ನು ಬಳಸಿ, ಇಲ್ಲದಿದ್ದರೆ ಜರಿ ಕಪ್ಪಾಗುತ್ತದೆ.

Image credits: instagram
Kannada

ನೆಟ್‌ ಎಲ್ಲಿ ಸಿಗುತ್ತದೆ?

ಸೀರೆ ಅಂಗಡಿಗಳಲ್ಲಿ, ಫ್ಯಾನ್ಸಿ ಶಾಪ್‌ನಲ್ಲಿ ಅಥವಾ ಆನ್‌ಲೈನ್‌ನಲ್ಲಿ ಕೂಡ ಸೀರೆ ಐರನ್‌ ಮಾಡುವ ನೆಟ್‌ ಖರೀದಿ ಮಾಡಬಹುದು. 

Image credits: instagram

ಹೇಗೆ ಹಚ್ಚಿದ್ರೂ ಕಣ್ಣಿನ ಕಾಜಲ್‌ ಹರಡ್ತಿದ್ಯಾ? ಈ ಟ್ರಿಕ್‌ ನಿಮಗೆ ಗೊತ್ತೇ ಇಲ್ಲ!

Silver Earrings: ಬೆಳ್ಳಿಯ ಹಗುರ & ಸುಂದರ 7 ಸ್ಟಡ್ ಓಲೆಗಳ ಡಿಸೈನ್‌ಗಳು!

925 ಬೆಳ್ಳಿಯ ಮಿಠು ಕಾಲ್ಗೆಜ್ಜೆ; ಸಖತ್ ಸ್ಟೈಲಿಶ್ ಲುಕ್ ಜೊತೆಗೆ ಬಾಳಿಕೆಯೂ ಪಕ್ಕಾ!

ಅಣ್ಣನ ನಿಶ್ಚಿತಾರ್ಥಕ್ಕೆ ಮಲ್ಟಿಕಲರ್ ಸೂಟ್ ಧರಿಸಿ: ಅತ್ತಿಗೆಯೂ ದಂಗಾಗುವಂತೆ ಮಿಂಚಿ