Kannada

ರಾಜಸ್ಥಾನಿ ಜುಮುಕಿ ಡಿಸೈನ್‌ಗಳು: ರಾಯಲ್ ಲುಕ್ ನೀಡುವ 7 ಟ್ರೆಂಡಿ ಕಿವಿಯೋಲೆಗಳು!

ಭಾರತೀಯ ಸಾಂಪ್ರದಾಯಿಕ ಆಭರಣಗಳಲ್ಲಿ ರಾಜಸ್ಥಾನಿ ಜ್ಯುವೆಲ್ಲರಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಆಕರ್ಷಕ ಡಿಸೈನ್‌ನ ಜುಮುಕಿ ಮತ್ತು ಕಾಲ್ಗೆಜ್ಜೆಗಳು ಮಹಿಳೆಯರ ಫೇವರಿಟ್ ಆಗಿವೆ.

Kannada

ಬೆಳ್ಳಿ ಕಾಲ್ಗೆಜ್ಜೆಗಳ ಫ್ಯಾಷನ್

ಬೆಳ್ಳಿಯ ಕಾಲ್ಗೆಜ್ಜೆ ಪ್ರತಿಯೊಬ್ಬ ಮಹಿಳೆಯ ಜ್ಯುವೆಲ್ಲರಿ ಕಲೆಕ್ಷನ್‌ನ ಪ್ರಮುಖ ಭಾಗ. ರಾಜಸ್ಥಾನಿ ಸ್ಟೈಲ್‌ನ ಕಾಲ್ಗೆಜ್ಜೆಗಳಲ್ಲಿ ಆಕ್ಸಿಡೈಸ್ಡ್ ಡಿಸೈನ್, ಸಾಂಪ್ರದಾಯಿಕ ಕೆತ್ತನೆ ಮತ್ತು ಗೆಜ್ಜೆಗಳು ಗಮನ ಸೆಳೆಯುತ್ತವೆ.

Image credits: gemini AI
Kannada

ಕುಂದನ್, ಮಿರರ್ ವರ್ಕ್ ಜುಮುಕಿಗೆ ಡಿಮ್ಯಾಂಡ್

ರಾಜಸ್ಥಾನಿ ಜುಮುಕಿಗಳಲ್ಲಿ ಕುಂದನ್, ಮಿರರ್ ವರ್ಕ್ ಮತ್ತು ಬಣ್ಣಬಣ್ಣದ ಹರಳುಗಳ ಡಿಸೈನ್ ವಿಶೇಷ ಆಕರ್ಷಣೆಯಾಗಿದೆ. ಈ ಜುಮುಕಿಗಳು ಮಹಿಳೆಯರಿಗೆ ಸಾಂಪ್ರದಾಯಿಕ ಹಾಗೂ ರಾಯಲ್ ಲುಕ್ ನೀಡುತ್ತವೆ.

Image credits: Gemini AI
Kannada

ಡೈಲಿ ವೇರ್‌ಗೆ ಲೈಟ್‌ವೆಯಿಟ್ ಡಿಸೈನ್

ಇತ್ತೀಚೆಗೆ ಮಹಿಳೆಯರು ಹಗುರವಾದ ಮತ್ತು ಆರಾಮದಾಯಕ ಆಭರಣಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಣ್ಣ ಜುಮುಕಿಗಳು ಮತ್ತು ಮಿನಿಮಲ್ ಬೆಳ್ಳಿ ಕಾಲ್ಗೆಜ್ಜೆಗಳು ಭಾರಿ ಬೇಡಿಕೆಯಲ್ಲಿವೆ.

Image credits: INSTAGRAM
Kannada

ಬ್ರೈಡಲ್ ಲುಕ್‌ಗೆ ಸ್ಪೆಷಲ್ ಜ್ಯುವೆಲ್ಲರಿ

ಮದುವೆ ಸೀಸನ್‌ನಲ್ಲಿ ರಾಜಸ್ಥಾನಿ ಜ್ಯುವೆಲ್ಲರಿಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತದೆ. ಹೆವಿ ಜುಮುಕಿ, ಸಾಂಪ್ರದಾಯಿಕ ಕಾಲ್ಗೆಜ್ಜೆ ಮತ್ತು ಕುಂದನ್ ಸೆಟ್‌ಗಳು ವಧುವಿನ ಲುಕ್‌ಗೆ ವಿಶೇಷ ಮೆರುಗು ನೀಡುತ್ತವೆ.

Image credits: INSTAGRAM
Kannada

ಸೋಷಿಯಲ್ ಮೀಡಿಯಾದಲ್ಲೂ ರಾಜಸ್ಥಾನಿ ಡಿಸೈನ್ ಹವಾ

ಇನ್‌ಸ್ಟಾಗ್ರಾಮ್ ಮತ್ತು ಪಿಂಟರೆಸ್ಟ್‌ನಂತಹ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ರಾಜಸ್ಥಾನಿ ಜುಮುಕಿ ಹಾಗೂ ಕಾಲ್ಗೆಜ್ಜೆ ಡಿಸೈನ್‌ಗಳು ಸಖತ್ ವೈರಲ್ ಆಗುತ್ತಿವೆ.

Image credits: PINTEREST

ಕೇವಲ 10 ಗ್ರಾಂ ಚಿನ್ನದಲ್ಲಿ ಸಿಗುವ ಲೈಟ್ ವೇಟ್ ನೆಕ್ಲೇಸ್ ಡಿಸೈನ್‌ಗಳಿವು..!

Mangalsutra Designs: ಸಣ್ಣ-ದೊಡ್ಡ ವಾಟಿ ಮಾದರಿಯ ಮಂಗಳಸೂತ್ರ ಖರೀದಿಸಿ, ಡಿಸೈನ್ ನೋಡಿದ್ರೆ ಫಿದಾ ಆಗ್ತೀರಾ

Fashion Essentials: ಪ್ರತಿಯೊಬ್ಬ ಮಹಿಳೆಯ ವಾರ್ಡ್‌ರೋಬ್‌ನಲ್ಲಿ ಇರಲೇಬೇಕಾದ 10 ಫ್ಯಾಷನ್ ಐಟಂಗಳು

ಗ್ರೇ ಕಲರ್ ಸೀರೆಗೆ ಪರ್ಫೆಕ್ಟ್ ಮ್ಯಾಚ್ ಆಗುವ ಟ್ರೆಂಡಿ ಬ್ಲೌಸ್ ಡಿಸೈನ್‌ಗಳು..!