ಪಾರ್ಟಿವೇರ್ಗೆ ಇದು ಪರ್ಫೆಕ್ಟ್ ಸೀರೆ. ಇಂಥ ಸೀರೆಗೆ ಅದೇ ಬಣ್ಣದ ಸೆಲ್ಫ್ ಡಿಸೈನ್ ಬ್ಲೌಸ್ ಕೂಡ ಚೆನ್ನಾಗಿ ಒಪ್ಪುತ್ತೆ. ನೈಟ್ ಪಾರ್ಟಿಗಳಲ್ಲಿ ಇದು ನಿಮಗೆ ಗ್ರ್ಯಾಂಡ್ ಲುಕ್ ಕೊಡುತ್ತೆ.
Image credits: pinterest
Kannada
ಬ್ಲಾಕ್ ಬ్ಲೌಸ್
ಪ್ಲೇನ್ ಗ್ರೇ ಕಲರ್ ಸೀರೆಗೆ ಸೆಲ್ಫ್ ಡಿಸೈನ್ ಇರುವ ಬ್ಲಾಕ್ ಬ್ಲೌಸ್ ಮ್ಯಾಚ್ ಮಾಡಿದ್ರೆ ಲುಕ್ ಅದ್ಭುತವಾಗಿರುತ್ತೆ. ಪಾರ್ಟಿಗಳಿಗೆ ಈ ಕಾಂಬಿನೇಷನ್ ಹೇಳಿ ಮಾಡಿಸಿದ ಹಾಗಿದೆ.
Image credits: pinterest
Kannada
ಬ್ಲೂ ಬ್ಲೌಸ್
ಗ್ರೇ ಕಲರ್ ಸೀರೆಗೆ ಬ್ಲೂ ಬಣ್ಣದ ಬ್ಲೌಸ್ ಸಖತ್ ಆಗಿ ಮ್ಯಾಚ್ ಆಗುತ್ತೆ. ಬ್ಲೌಸ್ ಸಿಂಪಲ್ ಆಗಿದ್ದರೂ, ಇದು ನಿಮಗೆ ಎಲಿಗೆಂಟ್ ಲುಕ್ ಕೊಡೋದ್ರಲ್ಲಿ ಡೌಟೇ ಇಲ್ಲ.
Image credits: pinterest
Kannada
ವೈಟ್ ಬ್ಲೌಸ್
ಗ್ರೇ ಕಲರ್ ಸೀರೆಯಲ್ಲಿ ಕ್ಲಾಸಿಯಾಗಿ ಕಾಣಬೇಕಾ? ಹಾಗಿದ್ರೆ ವೈಟ್ ಕಲರ್ ಬ್ಲೌಸ್ ಟ್ರೈ ಮಾಡಿ. ಈ ಕಾಂಬಿನೇಷನ್ ಕೂಡ ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತೆ.
Image credits: pinterest
Kannada
ಯೆಲ್ಲೋ ಬ್ಲೌಸ್
ಯಾವಾಗಲೂ ಬ್ಲಾಕ್, ಬ್ಲೂ ಅಂತ ಬೋರ್ ಆಗಿದ್ರೆ, ಗ್ರೇ ಸೀರೆಗೆ ಯೆಲ್ಲೋ ಕಲರ್ ಬ್ಲೌಸ್ ಮ್ಯಾಚ್ ಮಾಡಿ ನೋಡಿ. ಈ ಕಾಂಬಿನೇಷನ್ ನಿಮಗೆ ಸಖತ್ ಕ್ಲಾಸಿ ಲುಕ್ ಕೊಡುತ್ತೆ.
Image credits: pinterest
Kannada
ಪಿಂಕ್ ಬ್ಲೌಸ್
ಗ್ರೇ ಕಲರ್ ಸೀರೆಗೆ ಪಿಂಕ್ ಬಣ್ಣದ ಬ್ಲೌಸ್ ಕೂಡ ಸೂಪರ್ ಆಗಿ ಮ್ಯಾಚ್ ಆಗುತ್ತೆ. ಈ ಕಾಂಬಿನೇಷನ್ ನಿಮಗೆ ಪಕ್ಕಾ ಟ್ರೆಡಿಷನಲ್ ಲುಕ್ ಕೊಡುತ್ತೆ.