Kannada

Gold Necklace:

ಕೇವಲ 10 ಗ್ರಾಂ ಚಿನ್ನದಲ್ಲಿ ಸಿಗುವ ಲೈಟ್ ವೇಟ್ ನೆಕ್ಲೇಸ್ ಡಿಸೈನ್‌ಗಳು

Kannada

ಡೈಮಂಡ್ ರೆಪ್ಲಿಕಾ

ನೋಡಲು ಡೈಮಂಡ್ ನೆಕ್ಲೇಸ್‌ನಂತೆಯೇ ಕಾಣುತ್ತದೆ. ಆದರೆ, ಸಿಜೆಡ್ (CZ) ಕಲ್ಲುಗಳಿಂದ ವಿನ್ಯಾಸಗೊಂಡಿರುವ ಈ ನೆಕ್ಲೇಸ್ ಕುತ್ತಿಗೆಗೆ ಗ್ರ್ಯಾಂಡ್ ಲುಕ್ ನೀಡುತ್ತದೆ.  ಪಾರ್ಟಿವೇರ್ ಡ್ರೆಸ್‌ಗೆ ಸೂಪರ್ ಆಗಿ ಕಾಣುತ್ತದೆ.

Image credits: rubans
Kannada

ನವರತ್ನಗಳ ಲಾಕೆಟ್

ನವರತ್ನಗಳ ಲಾಕೆಟ್ ಹಾಗೂ ಮಲ್ಟಿ ಲೇಯರ್ ಚೈನ್ ಇರುವ ಈ ನೆಕ್ಲೇಸ್ ಡಿಸೈನ್ ಕಡಿಮೆ ತೂಕದಲ್ಲಿಯೇ ಸಿಗುತ್ತದೆ. ಇದು ಕುತ್ತಿಗೆಗೆ ಅದ್ಭುತವಾದ ರಾಯಲ್ ಲುಕ್ ನೀಡುತ್ತದೆ. ಇದು ಸೀರೆಗಳ ಮೇಲೆ ತುಂಬಾ ಚೆನ್ನಾಗಿ ಕಾಣುತ್ತದೆ.

Image credits: rubans
Kannada

ಟ್ರೆಂಡಿ ನೆಕ್ಲೇಸ್

ಪಿಂಕ್ ಸ್ಟೋನ್ಸ್ ಹಾಗೂ ಕೆಳಭಾಗದಲ್ಲಿ ಮುತ್ತುಗಳಿಂದ ವಿನ್ಯಾಸಗೊಂಡಿರುವ ಈ ನೆಕ್ಲೇಸ್ ಅತ್ಯುತ್ತಮ ಪಾರ್ಟಿವೇರ್ ಲುಕ್ ನೀಡುತ್ತದೆ. ಟ್ರೆಂಡಿಯಾಗಿ ಕಾಣಲು ಬಯಸುವವರಿಗೆ ಇದು ಬೆಸ್ಟ್ ಆಪ್ಷನ್ ಆಗಿದೆ.

Image credits: rubans
Kannada

ಮುತ್ತಿನ ಚೋಕರ್

ಐದಾರು ಸಾಲುಗಳ ಮುತ್ತಿನ ಚೋಕರ್‌ಗೆ ಕಲ್ಲುಗಳಿಂದ ಕೂಡಿದ ಲಾಕೆಟ್ ಅನ್ನು ಜೋಡಿಸಲಾಗಿದೆ. ನೀವು ಇದಕ್ಕೆ ಮ್ಯಾಚಿಂಗ್ ಆಗುವ ಕಿವಿಯೋಲೆಗಳನ್ನು ಧರಿಸಿದರೆ ನಿಮ್ಮ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ.

Image credits: rubans
Kannada

ಲೈಟ್ ವೇಟ್ ಡಿಸೈನ್

ಇದು ಕುತ್ತಿಗೆಗೆ ತುಂಬಾ ಹಗುರವಾಗಿರುತ್ತದೆ. ಇನ್-ವಿಸಿಬಲ್ ಚೈನ್‌ಗೆ ಸಣ್ಣ ಸಣ್ಣ ಮೋಟಿಫ್‌ಗಳು ಹಾಗೂ ಕೆಳಗೆ ಮುತ್ತುಗಳು ನೇತಾಡುತ್ತಿರುತ್ತವೆ. ಇದು ಕುತ್ತಿಗೆಯಲ್ಲಿ ತುಂಬಾ ಆಕರ್ಷಕವಾಗಿ ಕಾಣುತ್ತದೆ.

Image credits: rubans
Kannada

ಲೈಟ್ ವೇಟ್ ನೆಕ್ಲೇಸ್

ಇದು ತುಂಬಾ ಲೈಟ್ ವೇಟ್ ಡಿಸೈನ್ ಆಗಿದೆ. ಇದು ಪಾರ್ಟಿವೇರ್ ಸೀರೆಗಳು ಹಾಗೂ ಡ್ರೆಸ್‌ಗಳ ಮೇಲೆ ಧರಿಸಲು ಹೇಳಿಮಾಡಿಸಿದಂತಿದೆ. ಇದು ನಿಮಗೆ ಅದ್ಭುತವಾದ ಕ್ಲಾಸಿ ಲುಕ್ ನೀಡುತ್ತದೆ.

Image credits: rubans
Kannada

ಹೆವಿ ಲುಕ್ ನೀಡುವ ಚೋಕರ್

ಇದು ಚಿನ್ನದ ನಾಣ್ಯಗಳಂತಹ ರೌಂಡ್ ಮೋಟಿಫ್‌ಗಳು ಹಾಗೂ ಕೆಳಗೆ ದಟ್ಟವಾಗಿ ನೇತಾಡುವ ಮುತ್ತಿನ ಗೊಂಚಲುಗಳಿಂದ ಹೆವಿ ಚೋಕರ್ ಫೀಲ್ ನೀಡುತ್ತದೆ. ಆದರೆ, ಇದು ತೂಕದಲ್ಲಿ ಹಗುರವಾಗಿದ್ದು, ಕುತ್ತಿಗೆಗೆ ತುಂಬಿದಂತೆ ಕಾಣುತ್ತದೆ.

Image credits: rubans

Mangalsutra Designs: ಸಣ್ಣ-ದೊಡ್ಡ ವಾಟಿ ಮಾದರಿಯ ಮಂಗಳಸೂತ್ರ ಖರೀದಿಸಿ, ಡಿಸೈನ್ ನೋಡಿದ್ರೆ ಫಿದಾ ಆಗ್ತೀರಾ

Fashion Essentials: ಪ್ರತಿಯೊಬ್ಬ ಮಹಿಳೆಯ ವಾರ್ಡ್‌ರೋಬ್‌ನಲ್ಲಿ ಇರಲೇಬೇಕಾದ 10 ಫ್ಯಾಷನ್ ಐಟಂಗಳು

ಗ್ರೇ ಕಲರ್ ಸೀರೆಗೆ ಪರ್ಫೆಕ್ಟ್ ಮ್ಯಾಚ್ ಆಗುವ ಟ್ರೆಂಡಿ ಬ್ಲೌಸ್ ಡಿಸೈನ್‌ಗಳು..!

ಡೈಲಿ ವೇರ್‌ಗೆ ಹೇಳಿ ಮಾಡಿಸಿದಂತಿವೆ ಈ ಫ್ಲೋರಲ್ ಪ್ರಿಂಟ್ ಸೀರೆಗಳು! ಟ್ರೈ ಮಾಡಿ