Kannada

ಯುವತಿಯರಿಗಾಗಿ ಟ್ರೆಂಡಿಂಗ್ ರೇಷ್ಮೆ ಸೀರೆ ಬ್ಲೌಸ್ ಡಿಸೈನ್ಸ್

Kannada

ಕಟ್-ಔಟ್ & ನಾಟ್ ಡಿಸೈನ್

ಹಿಂಭಾಗದಲ್ಲಿ ವೃತ್ತಾಕಾರದ ಕಟ್-ಔಟ್ ನೀಡಿ, ಕೆಳಗೆ ಸುಂದರವಾದ ನಾಟ್ (ಗಂಟು) ಹಾಕುವ ಮಾಡೆಲ್ ಇದು. ಸಾಂಪ್ರದಾಯಿಕ ರೇಷ್ಮೆ ಸೀರೆಗೆ ಇದು ಸಖತ್ ಮಾಡರ್ನ್ ಲುಕ್ ನೀಡುತ್ತದೆ.

Image credits: Pinterest
Kannada

ಶೀರ್ ಬ್ಯಾಕ್ & ಪರ್ಲ್ ಡಿಸೈನ್

ಬ್ಲೌಸ್ ಹಿಂಭಾಗದಲ್ಲಿ ತೆಳುವಾದ ನೆಟ್ ಬಟ್ಟೆ ಬಳಸಿ, ಅದರ ಅಂಚುಗಳಿಗೆ ಸುಂದರವಾದ ಬಿಳಿ ಮುತ್ತುಗಳಿಂದ ಡಿಸೈನ್ ಮಾಡಲಾಗುತ್ತದೆ. ಇದು ನೋಡಲು ತುಂಬಾ ರಾಯಲ್ ಆಗಿ ಕಾಣುತ್ತದೆ.

Image credits: Pinterest
Kannada

ಡೀಪ್ V-ನೆಕ್ ವಿತ್ ಆರಿ ವರ್ಕ್

ಹಿಂಭಾಗದಲ್ಲಿ ಆಳವಾದ V ಆಕಾರದ ನೆಕ್ ಇಟ್ಟು, ಅದರ ಬಾರ್ಡರ್‌ಗೆ ಮಾತ್ರ ಸಿಂಪಲ್ ಆರಿ ಎಂಬ್ರಾಯ್ಡರಿ ಮಾಡಿಸುವುದು. ಇದು ನಿಮ್ಮನ್ನು ಸ್ಲಿಮ್ ಹಾಗೂ ಎತ್ತರವಾಗಿ ಕಾಣುವಂತೆ ಮಾಡುತ್ತದೆ.

Image credits: Pinterest
Kannada

ಬೋಟ್ ನೆಕ್ ವಿತ್ ಕೀಹೋಲ್

ಕುತ್ತಿಗೆಯ ಭಾಗ ಬೋಟ್ ನೆಕ್ ಮಾಡೆಲ್‌ನಲ್ಲಿದ್ದು, ಮಧ್ಯದಲ್ಲಿ ಮಾತ್ರ ಸಣ್ಣ ಹನಿಯಾಕಾರದ ಕಟ್-ಔಟ್ ಬರುತ್ತದೆ. ಆಫೀಸ್, ಕಾಲೇಜು ಯುವತಿಯರಿಗೆ ಹೇಳಿಮಾಡಿಸಿದ ಸಿಂಪಲ್ ಲುಕ್ ಇದು.

Image credits: Pinterest
Kannada

ಸ್ಕ್ವೇರ್ ನೆಕ್ ಮಗ್ಗಂ ವರ್ಕ್

ಚೌಕಾಕಾರದ ನೆಕ್ ಡಿಸೈನ್ ಮಾಡಿ, ಅದರ ಸುತ್ತಲೂ ಗ್ರ್ಯಾಂಡ್ ಆದ ಮಗ್ಗಂ ವರ್ಕ್ (Maggam work) ಮಾಡಿಸುವುದು. ಮದುವೆ ಸಮಾರಂಭಗಳಿಗೆ ಉಡಲು ಇದು ಬೆಸ್ಟ್ ಆಯ್ಕೆ.

Image credits: Pinterest
Kannada

ಕಾರ್ಸೆಟ್ ಸ್ಟೈಲ್ ಲೇಸ್-ಅಪ್

ಹಿಂಭಾಗದಲ್ಲಿ ಹುಕ್ ಬದಲಾಗಿ, ದಾರಗಳನ್ನು ಬಳಸಿ ಅಡ್ಜಸ್ಟ್ ಮಾಡುವ ಮಾಡರ್ನ್ ಡಿಸೈನ್ ಇದು. ರೇಷ್ಮೆ ಸೀರೆ ಉಟ್ಟಾಗ ಇದು ದೇಹದ ಆಕಾರವನ್ನು ಪರ್ಫೆಕ್ಟ್ ಆಗಿ ಎತ್ತಿತೋರಿಸುತ್ತದೆ.

Image credits: Pinterest

Gold Locket Designs: ಚೈನ್ ಅಂದವನ್ನು ಹೆಚ್ಚಿಸುವ ಬ್ಯೂಟಿಫುಲ್ ಚಿನ್ನದ ಲಾಕೆಟ್‌

Halter Neck Blouse: ಸೀರೆಗೆ ಟ್ರೆಂಡಿ ಲುಕ್ ನೀಡುವ ಸೂಪರ್ ಡಿಸೈನ್‌ಗಳು..!

Kundan Jhumka: ಪ್ಲೇನ್ ಜುಮ್ಕಾಗಳಿಗೆ ಬೈ ಬೈ; ಸೀರೆಗೆ ಮ್ಯಾಚ್ ಆಗೋ ಈ ಕುಂದನ್ ಜುಮ್ಕಾ ನೋಡಿ!

Viral Earrings: 2026ರಲ್ಲಿ ವೈರಲ್ ಆಗುತ್ತಿರುವ ಟಾಪ್ 5 ಇಯರ್‌ರಿಂಗ್ಸ್, ಇಲ್ಲಿದೆ ಮಾಹಿತಿ