ಅಪ್ಪನಿಗೆ ಈ 6 ಶರ್ಟ್ ಗಿಫ್ಟ್ ಕೊಡಿ, ಬೇಸಿಗೆಯಲ್ಲೂ ಫ್ಯಾಷನಬಲ್ ಆಗಿ ಕಾಣ್ತಾರೆ
fashion Jun 20 2026
Author: Govindaraj S Image Credits:instagram
Kannada
ಫ್ಲೋರಲ್ ಪ್ರಿಂಟ್ ಶರ್ಟ್
ಬಣ್ಣಬಣ್ಣದ ಪ್ರಿಂಟ್‌ಗಳು ಬೇಸಿಗೆಯಲ್ಲಿ ಫ್ರೆಶ್ ಮತ್ತು ವೆಕೇಷನ್‌ಗೆ ಹೇಳಿ ಮಾಡಿಸಿದ ಲುಕ್ ಕೊಡುತ್ತವೆ. ನೀವು ಅಪ್ಪನಿಗೆ ತಿಳಿ ಬಣ್ಣದ ಪ್ರಿಂಟೆಡ್ ಹಾಫ್ ಕಾಟನ್ ಶರ್ಟ್ ಗಿಫ್ಟ್ ಮಾಡಬಹುದು.
Image credits: instagram
Kannada
ಸಾಲಿಡ್ ಲಿನೆನ್ ಶರ್ಟ್
ತಿಳಿ ಬಣ್ಣ ಮತ್ತು ಹಗುರವಾದ ಬಟ್ಟೆಯ ಕಾರಣದಿಂದ ಲಿನೆನ್ ಶರ್ಟ್‌ಗಳು ಬೇಸಿಗೆಯಲ್ಲಿ ತಂಪಾದ ಅನುಭವ ನೀಡುವುದರ ಜೊತೆಗೆ ಕ್ಲಾಸಿ ಲುಕ್ ಕೂಡ ಕೊಡುತ್ತವೆ.
Image credits: instagram
Kannada
ಓವರ್‌ಸೈಜ್ಡ್ ಕ್ಯಾಶುಯಲ್ ಶರ್ಟ್
ಲೂಸ್ ಫಿಟ್ ಇರುವ ಓವರ್‌ಸೈಜ್ಡ್ ಡಿಸೈನ್ ಬಿಸಿ ವಾತಾವರಣದಲ್ಲಿ ಆರಾಮದಾಯಕವಾಗಿರುವುದಲ್ಲದೆ, ಎಲ್ಲರಿಗೂ ಇಷ್ಟವಾಗುತ್ತದೆ. ನೀವು ಅಪ್ಪನಿಗೆ ತಿಳಿ ಬಣ್ಣದ ಓವರ್‌ಸೈಜ್ಡ್ ಕ್ಯಾಶುಯಲ್ ಶರ್ಟ್ ಖರೀದಿಸಬಹುದು.
Image credits: instagram
Kannada
ವರ್ಟಿಕಲ್ ಸ್ಟ್ರೈಪ್ ಶರ್ಟ್
ವರ್ಟಿಕಲ್ ಸ್ಟ್ರೈಪ್ ಶರ್ಟ್‌ನ ಪ್ಯಾಟರ್ನ್ ವ್ಯಕ್ತಿಯನ್ನು ಎತ್ತರ ಮತ್ತು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತದೆ. ಇದು ಸಮ್ಮರ್ ಫ್ಯಾಷನ್‌ನಲ್ಲಿ ಬಹಳ ಜನಪ್ರಿಯವಾಗಿದೆ.
Image credits: instagram
Kannada
ಮ್ಯಾಂಡರಿನ್ ಕಾಲರ್ ಶರ್ಟ್
ಬೇಸಿಗೆಯಲ್ಲಿ ಹಗುರವಾದ ಮತ್ತು ಸ್ಮಾರ್ಟ್ ಎಥ್ನಿಕ್-ಫ್ಯೂಷನ್ ಲುಕ್ ಬೇಕಿದ್ದರೆ, ಅಪ್ಪನಿಗೆ ಮ್ಯಾಂಡರಿನ್ ಕಾಲರ್ ಶರ್ಟ್ ಖರೀದಿಸಿ. ಇದನ್ನು ಪ್ಯಾಂಟ್ ಅಥವಾ ಜೀನ್ಸ್ ಜೊತೆ ಧರಿಸಿದಾಗ ಅಪ್ಪ ಕೂಲ್ ಆಗಿ ಕಾಣುತ್ತಾರೆ.
Image credits: instagram
Kannada
ಕಾಟನ್ ಪ್ಲೇನ್ ಶರ್ಟ್
ಕಾಟನ್ ಪ್ಲೇನ್ ಶರ್ಟ್‌ಗಳನ್ನು ನೀವು ಡಾರ್ಕ್ ಬಣ್ಣಗಳಲ್ಲೂ ಖರೀದಿಸಬಹುದು. ಇವು ಬೇಸಿಗೆಯಲ್ಲಿ ಆರಾಮ ನೀಡುವುದರ ಜೊತೆಗೆ ಸ್ಟೈಲಿಶ್ ಆಗಿಯೂ ಕಾಣಿಸುತ್ತವೆ.