Kannada

ಮೂಗು ಚುಚ್ಚಿಸೋ ನೋವಿಲ್ಲ, ಈ ನೋಸ್‌ ರಿಂಗ್‌ಗಳು ನಿಮ್ಮ ಲುಕ್ ಬದಲಿಸುತ್ತೆ!

ಮೂಗು ಚುಚ್ಚಿಸಿಕೊಳ್ಳಲು ಭಯಪಡುವ, ಆದರೆ ನೋಸ್ ರಿಂಗ್ ಧರಿಸಲು ಇಷ್ಟಪಡುವವರಿಗಾಗಿ ಹಲವು ಆಯ್ಕೆಗಳಿವೆ. ಈ ನಾನ್-ಪಿಯರ್ಸಿಂಗ್ ನೋಸ್ ರಿಂಗ್‌ಗಳು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ.
Kannada

ಸ್ಟೋನ್ ಸ್ಟಡೆಡ್ ನೋಸ್ ರಿಂಗ್

ಸಣ್ಣ ಸಣ್ಣ ಕಲ್ಲುಗಳಿಂದ ಅಲಂಕರಿಸಿದ ಈ ನೋಸ್ ರಿಂಗ್ ಮುಖದ ಅಂದವನ್ನು ಹೆಚ್ಚಿಸುತ್ತದೆ. ಪಾರ್ಟಿ ಅಥವಾ ಹಬ್ಬದ ಸಂದರ್ಭದಲ್ಲಿ ಈ ಡಿಸೈನ್ ಸೂಪರ್ ಆಗಿ ಕಾಣುತ್ತದೆ.

Image credits: pinterest
Kannada

ಫ್ಲೋರಲ್ ಡಿಸೈನ್ ನೋಸ್ ರಿಂಗ್

ಹೂವಿನ ಡಿಸೈನ್ ಇರುವ ನೋಸ್ ರಿಂಗ್‌ಗಳು ಸಾಂಪ್ರದಾಯಿಕ ಉಡುಗೆಗಳ ಜೊತೆ ಸಖತ್ ಅಟ್ರಾಕ್ಟಿವ್ ಆಗಿ ಕಾಣಿಸುತ್ತವೆ. ಇದು ಮೂಗು ಚುಚ್ಚಿಸದಿದ್ದರೂ ಪರ್ಫೆಕ್ಟ್ ಎಥ್ನಿಕ್ ಲುಕ್ ಕೊಡುತ್ತದೆ.

Image credits: jewelemarket.com
Kannada

ಕ್ಲಾಸಿಕ್ ಸಿಲ್ವರ್ ಕ್ಲಿಪ್-ಆನ್ ನೋಸ್ ರಿಂಗ್

ಬೆಳ್ಳಿ ಬಣ್ಣದ ಕ್ಲಿಪ್-ಆನ್ ನೋಸ್ ರಿಂಗ್ ಸಿಂಪಲ್ ಮತ್ತು ಎಲಿಗೆಂಟ್ ಲುಕ್ ಕೊಡುತ್ತದೆ. ಇದನ್ನು ಕಾಲೇಜು, ಆಫೀಸ್ ಮತ್ತು ಕ್ಯಾಶುಯಲ್ ಡ್ರೆಸ್‌ಗಳ ಜೊತೆ ಸುಲಭವಾಗಿ ಮ್ಯಾಚ್ ಮಾಡಬಹುದು.

Image credits: pinterest
Kannada

ಪರ್ಲ್ ಡೀಟೇಲಿಂಗ್ ಇರುವ ನೋಸ್ ರಿಂಗ್

ಮುತ್ತುಗಳಿಂದ ಅಲಂಕರಿಸಿದ ನೋಸ್ ರಿಂಗ್ ಯಾವಾಗ್ಲೂ ಫ್ಯಾಷನ್‌ನಲ್ಲಿ ಇರುತ್ತದೆ. ಇದರ ಸಾಫ್ಟ್ ಮತ್ತು ಕ್ಲಾಸಿ ಲುಕ್ ಸೀರೆ, ಸಲ್ವಾರ್ ಮತ್ತು ಇಂಡೋ-ವೆಸ್ಟರ್ನ್ ಡ್ರೆಸ್‌ಗಳ ಮೇಲೆ ಚೆನ್ನಾಗಿ ಹೊಂದುತ್ತದೆ.

Image credits: etsystatic.com
Kannada

ಮಿನಿಮಲ್ ಗೋಲ್ಡನ್ ರಿಂಗ್ ಡಿಸೈನ್

ನಿಮಗೆ ಹಗುರ ಮತ್ತು ಸಿಂಪಲ್ ಜ್ಯುವೆಲ್ಲರಿ ಇಷ್ಟವಾದರೆ, ಗೋಲ್ಡನ್ ಮಿನಿಮಲ್ ನೋಸ್ ರಿಂಗ್ ಬೆಸ್ಟ್ ಚಾಯ್ಸ್. ಇದನ್ನು ಪ್ರತಿದಿನ ಧರಿಸಲು ಕೂಡ ಉತ್ತಮವಾಗಿದೆ.

Image credits: pinterest
Kannada

ಆಕ್ಸಿಡೈಸ್ಡ್ ಬೋಹೊ ನೋಸ್ ರಿಂಗ್

ಬೋಹೊ ಮತ್ತು ಫ್ಯೂಷನ್ ಫ್ಯಾಷನ್ ಇಷ್ಟಪಡುವವರಿಗೆ ಆಕ್ಸಿಡೈಸ್ಡ್ ನೋಸ್ ರಿಂಗ್ ಒಂದು ಅದ್ಭುತ ಆಯ್ಕೆಯಾಗಿದೆ. ಇದು ನಿಮಗೆ ಯೂನಿಕ್ ಮತ್ತು ಟ್ರೆಂಡಿ ಲುಕ್ ನೀಡಲು ಸಹಾಯ ಮಾಡುತ್ತದೆ.

Image credits: pinterest
Kannada

ಹಾರ್ಟ್ ಶೇಪ್ ನೋಸ್ ರಿಂಗ್ ಡಿಸೈನ್

ಹಾರ್ಟ್ ಶೇಪ್ ನೋಸ್ ರಿಂಗ್ ಯುವತಿಯರ ನಡುವೆ ತುಂಬಾನೇ ಜನಪ್ರಿಯ. ಇದರ ಕ್ಯೂಟ್ ಡಿಸೈನ್ ಮುಖವನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ ಮತ್ತು ನಿಮ್ಮ ಸ್ಟೈಲ್‌ಗೆ ಒಂದು ಹೊಸತನ ನೀಡುತ್ತದೆ.

Image credits: pinterest

1 ಗ್ರಾಂ ಗೋಲ್ಡ್‌ ಆಭರಣ ಕಪ್ಪಾಗೋದು ಯಾಕೆ? ಜ್ಯುವೆಲರಿ ತಜ್ಞರು ಹೇಳೋದೇನು?

Plus Size Fashion: ದಪ್ಪಗಿದ್ದೀನಿ ಅಂತ ಚಿಂತೆನಾ: ಈ 7 ಫ್ಯಾಷನೆಬಲ್ ಅನಾರ್ಕಲಿ ಸೂಟ್ ಧರಿಸಿ! ಸ್ಟೈಲಿಶ್ ಆಗಿ ಕಾಣಿ

Silver Anklets: ಪುಟ್ಟ ಮಕ್ಕಳಿಗಾಗಿ ಕ್ಯೂಟ್ ಬೆಳ್ಳಿಯ ಕಾಲ್ಗೆಜ್ಜೆ ಡಿಸೈನ್‌ಗಳು

ಕಾಲುಂಗುರಕ್ಕೆ ಚೈನ್ ಲಿಂಕ್...ಕೈ ಬೆರಳುಗಳಿಗೂ ಧರಿಸಬಹುದು