Kannada

ಆಫೀಸ್‌ಗೆ ಗ್ಲಾಮರಸ್ ಲುಕ್: ಬೇಸಿಗೆಗೆ ಆರಾಮ ನೀಡುವ 6 ಸ್ಲೀವ್‌ಲೆಸ್ ಶರ್ಟ್‌ಗಳು!

ಬೇಸಿಗೆಯಲ್ಲಿ ಆಫೀಸ್‌ಗೆ ಹೋಗುವಾಗ ಆರಾಮದಾಯಕ ಹಾಗೂ ಸ್ಟೈಲಿಶ್ ಆಗಿ ಕಾಣಲು ಬಯಸುವಿರಾದರೆ, ಈ 6 ಬಗೆಯ ಸ್ಲೀವ್‌ಲೆಸ್ ಶರ್ಟ್‌ಗಳು ನಿಮಗೆ ಉತ್ತಮ ಆಯ್ಕೆಯಾಗಬಲ್ಲವು.

Kannada

ಫ್ಲೋರಲ್ ಪ್ರಿಂಟ್ ಸ್ಲೀವ್‌ಲೆಸ್ ಶರ್ಟ್

ಬೇಸಿಗೆಯಲ್ಲಿ ಆಫೀಸ್‌ನಲ್ಲಿ ಕೂಲ್ ಲುಕ್ ಬೇಕಿದ್ದರೆ, ಫ್ಲೋರಲ್ ಸ್ಲೀವ್‌ಲೆಸ್ ಶರ್ಟ್ ಟ್ರೈ ಮಾಡಿ. ಇದು ನಿಮಗೆ ವಿಭಿನ್ನ ಲುಕ್ ನೀಡುತ್ತದೆ. ಇದನ್ನು ಬಿಳಿ ಪ್ಯಾಂಟ್ ಜೊತೆ ಧರಿಸಿದರೆ ಚೆನ್ನಾಗಿ ಕಾಣುತ್ತದೆ.
Image credits: PINTEREST
Kannada

ಸ್ಟ್ರೈಪ್ಡ್ ಸ್ಲೀವ್‌ಲೆಸ್ ಶರ್ಟ್

ನಟಿ ಅಂಕಿತಾ ಲೋಖಂಡೆ ಅವರು ಲೂಸ್ ಬ್ರೌನ್ ಬಣ್ಣದ ಪ್ಯಾಂಟ್ ಜೊತೆ ಸ್ಟ್ರೈಪ್ಡ್ ಶರ್ಟ್ ಧರಿಸಿದ್ದಾರೆ. ಈ ರೀತಿಯ ಶರ್ಟ್‌ನಲ್ಲಿರುವ ಡೀಪ್ ನೆಕ್‌ಲೈನ್ ನಿಮಗೆ ಗ್ಲಾಮರಸ್ ಲುಕ್ ನೀಡುತ್ತದೆ.
Image credits: INSTAGRAM
Kannada

ಬಟನ್ ಅಪ್ ಸ್ಲೀವ್‌ಲೆಸ್ ಶರ್ಟ್

ಶರ್ಟ್‌ಗಳ ಜೊತೆ ನೀವು ಕೆಲವು ಪ್ರಯೋಗಗಳನ್ನು ಮಾಡಬಹುದು. ಸ್ಲೀವ್‌ಲೆಸ್ ಶರ್ಟ್‌ನಲ್ಲಿ ಬಟನ್ ಅಪ್ ಲುಕ್ ಆಯ್ಕೆ ಮಾಡಿ. ಇಂತಹ ಶರ್ಟ್‌ಗಳು ಆಫೀಸ್‌ನಲ್ಲಿ ಬೇಸಿಗೆಯಿಂದ ನಿಮಗೆ ಆರಾಮ ನೀಡುತ್ತವೆ.

Image credits: PINTEREST
Kannada

ಪ್ರಿಂಟೆಡ್ ಶರ್ಟ್ ಡಿಸೈನ್

ಸ್ಲೀವ್‌ಲೆಸ್ ಶರ್ಟ್ ಅಂದರೆ ಬರೀ ಪ್ಲೇನ್ ಶರ್ಟ್ ಧರಿಸಬೇಕೆಂದೇನಿಲ್ಲ. ನಿಮ್ಮ ಇಷ್ಟಕ್ಕೆ ತಕ್ಕಂತೆ ಪ್ರಿಂಟೆಡ್ ಶರ್ಟ್ ಕೂಡ ಧರಿಸಬಹುದು. ಸಾವಿರ ರೂಪಾಯಿ ಒಳಗೆ ಇಂತಹ ಶರ್ಟ್‌ಗಳು ಸಿಗುತ್ತವೆ.
Image credits: PINTEREST
Kannada

ಪ್ಯೂರ್ ಕಾಟನ್ ಬ್ಲೂ ಸ್ಲೀವ್‌ಲೆಸ್ ಶರ್ಟ್

ಬೇಸಿಗೆಗೆ ತಕ್ಕಂತೆ ನಿಮ್ಮ ವಾರ್ಡ್‌ರೋಬ್‌ನಲ್ಲಿ ನೀಲಿ ಬಣ್ಣದ ಸ್ಲೀವ್‌ಲೆಸ್ ಕಾಟನ್ ಶರ್ಟ್ ಸೇರಿಸಿಕೊಳ್ಳಬಹುದು. ಇಂತಹ ಶರ್ಟ್ ಜೊತೆ ಯಾವುದೇ ಬಣ್ಣದ ಪ್ಯಾಂಟ್ ಅಥವಾ ಜೀನ್ಸ್ ಧರಿಸಬಹುದು.
Image credits: INSTAGRAM
Kannada

ವೈಟ್ ಕಾಲರ್ ಬಟನ್ ಶರ್ಟ್

ನಿಮ್ಮ ವಾರ್ಡ್‌ರೋಬ್‌ನಲ್ಲಿ ವೈಟ್ ಕಾಲರ್ ಬಟನ್ ಶರ್ಟ್ ಇಟ್ಟುಕೊಳ್ಳಬಹುದು. ಇಂತಹ ಶರ್ಟ್ ಜೊತೆ ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಿ.
Image credits: INSTAGRAM

ಬೆಳ್ಳಿಯ ಗೆಜ್ಜೆಗೆ ಕೆಂಪು ಹರಳಿನ ಟಚ್: ನವವಧು ಆಯ್ಕೆ ಮಾಡಬಹುದಾದ 7 ಡಿಸೈನ್ಸ್

₹200ಕ್ಕೆ ಗ್ಲಾಸ್ ಫಿನಿಶ್ ರೆಸಿನ್ ಕಿವಿಯೋಲೆ! ನಿಮ್ಮ ಲುಕ್‌ಗೆ ಗ್ಯಾರಂಟಿ ಗ್ರೇಸ್

ಕ್ಲಾಸಿಕ್ ಲುಕ್ ನೀಡುವ ದೇಶಿ ಸೊಬಗಿನ ಇಳಕಲ್ ಸೀರೆಯ 6 ಅದ್ಭುತ ಡಿಸೈನ್‌

Instagram Reels ವೈರಲ್ ಆಗ್ಬೇಕಾ? ಈ 7 ಫ್ಯಾಷನ್ ಆಕ್ಸೆಸರಿಗಳನ್ನು ಟ್ರೈ ಮಾಡಿ