ಬೆಳ್ಳಿಯ ಗೆಜ್ಜೆಗೆ ಕೆಂಪು ಹರಳಿನ ಟಚ್: ನವವಧು ಆಯ್ಕೆ ಮಾಡಬಹುದಾದ 7 ಡಿಸೈನ್ಸ್
ಮದುವೆಯಾದ ಹೊಸತರಲ್ಲಿ ಪ್ರತಿಯೊಬ್ಬ ಹೆಣ್ಣುಮಕ್ಕಳೂ ಸುಂದರವಾಗಿ ಕಾಣಲು ಬಯಸುತ್ತಾರೆ. ಅದರಲ್ಲೂ ಕಾಲ್ಗೆಜ್ಜೆಯ ಸದ್ದು ಗಂಡನ ಮನೆಯಲ್ಲಿ ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿವೆ ಕೆಲವು ಸುಂದರ ಕೆಂಪು ಹರಳಿನ ಗೆಜ್ಜೆಗಳು.
fashion Apr 20 2026
Author: Govindaraj S Image Credits:gemini AI