ವಟ ಸಾವಿತ್ರಿ ವ್ರತಕ್ಕೆ ಹಳದಿ ಸೀರೆ: ಇಲ್ಲಿವೆ ನೋಡಿ ಲೇಟೆಸ್ಟ್ ಡಿಸೈನ್‌ಗಳು!
ವಟ ಸಾವಿತ್ರಿ ವ್ರತದಂದು ಸೀರೆ ಉಟ್ಟು ಪೂಜೆ ಮಾಡುವುದು ವಾಡಿಕೆ. ಅದರಲ್ಲೂ ಮೊದಲ ವ್ರತಕ್ಕೆ ಹಳದಿ ಬಣ್ಣದ ಸೀರೆ ಉಟ್ಟರೆ ಬಹಳ ಶುಭ ಎನ್ನಲಾಗುತ್ತದೆ. ಇಲ್ಲಿ ಕೆಲವು ಹಗುರವಾದ ಸೀರೆಗಳ ಡಿಸೈನ್‌ಗಳಿವೆ.
fashion May 10 2026
Author: Govindaraj S Image Credits:instagram