Kannada

ಅತ್ತೆ ಮದುವೆಗೆ ರೆಡಿಯಾಗ್ತಿದ್ದಾಳೆ ಪುಟಾಣಿ: ಇಲ್ಲಿವೆ ಸುಂದರ ಮೆಹಂದಿ ಡಿಸೈನ್ಸ್!

Kannada

ಮಕ್ಕಳಿಗಾಗಿ ಬ್ಯಾಕ್ ಹ್ಯಾಂಡ್ ಮೆಹಂದಿ

5-10 ವರ್ಷದ ಹೆಣ್ಣುಮಕ್ಕಳ ಕೈಗಳಿಗೆ ಅರೇಬಿಕ್ ಮತ್ತು ಬುಟ್ಟಿ ವರ್ಕ್ ಇರುವ ಬ್ಯಾಕ್ ಹ್ಯಾಂಡ್ ಮೆಹಂದಿ ಡಿಸೈನ್ ಬೆಸ್ಟ್. ಮಣಿಕಟ್ಟಿನ ಮೇಲೆ ಬ್ರೇಸ್ಲೆಟ್ ರೀತಿ ಡಿಸೈನ್ ಮಾಡಿ, ಬೆರಳುಗಳವರೆಗೆ ಚೈನ್ ಎಳೆಯಲಾಗಿದೆ.

Image credits: pinterest
Kannada

ಲೋಟಸ್ ಮೆಹಂದಿ ಡಿಸೈನ್

ಸುಲಭವಾದ ಮೆಹಂದಿ ಡಿಸೈನ್ ಹುಡುಕುತ್ತಿದ್ದರೆ, ಲೋಟಸ್ ಅಂದರೆ ಕಮಲದ ಹೂವಿನ ಮಾದರಿಯನ್ನು ಆಯ್ಕೆ ಮಾಡಿ. ಇದು ಕೈಯ ಮುಂಭಾಗ ಮತ್ತು ಹಿಂಭಾಗ ಎರಡಕ್ಕೂ ಚೆನ್ನಾಗಿ ಕಾಣಿಸುತ್ತದೆ. ಜೊತೆಗೆ  ಚಾರ್ಮಿಂಗ್ ಲುಕ್ ನೀಡುತ್ತದೆ.

Image credits: Pinterest\ instagram
Kannada

ಹೊಸ ಬಳ್ಳಿ ಮೆಹಂದಿ ಡಿಸೈನ್

ಮಕ್ಕಳಿರಲಿ ಅಥವಾ ದೊಡ್ಡವರಿರಲಿ, ಬಳ್ಳಿ ಮೆಹಂದಿ ಡಿಸೈನ್ ಎಲ್ಲರಿಗೂ ಇಷ್ಟವಾಗುತ್ತದೆ. ಜಾಲರಿಯಂತಹ ಡಿಸೈನ್ ಜೊತೆಗೆ ಈ ಮೆಹಂದಿ ಹಾಕಿದರೆ ಯೂನಿಕ್ ಮತ್ತು ಮಾಡರ್ನ್ ಆಗಿ ಕಾಣಿಸುತ್ತದೆ. 

Image credits: Pinterest\ instagram
Kannada

ಸಿಂಪಲ್ ಅರೇಬಿಕ್ ಮೆಹಂದಿ ಫೋಟೋ

1-2 ವರ್ಷದ ಪುಟಾಣಿಗಳಿಗೆ ತುಂಬಾನೇ ದಟ್ಟವಾದ ಮೆಹಂದಿ ಬದಲು, ಈ ರೀತಿ ಸಿಂಪಲ್ ಅರೇಬಿಕ್ ಡಿಸೈನ್ ಆಯ್ಕೆ ಮಾಡಿ. ಇದನ್ನು ಹಾಕುವುದು ತುಂಬಾ ಸುಲಭ. ಕಡಿಮೆ ಸಮಯದಲ್ಲಿ ಕೈಗಳಿಗೆ ಎಲಿಗೆಂಟ್ ಲುಕ್ ನೀಡುತ್ತದೆ.

Image credits: pinterest
Kannada

ಫ್ರಂಟ್ ಹ್ಯಾಂಡ್ ಹೊಸ ಮೆಹಂದಿ ಡಿಸೈನ್

ನಿಮ್ಮ ಮಗಳು ಕೈತುಂಬಾ ಮೆಹಂದಿ ಬೇಕು ಎಂದು ಹಠ ಮಾಡಿದರೆ, ರಾಜಸ್ಥಾನಿ ಗುಂಬಜ್ ವರ್ಕ್ ಮೆಹಂದಿ ಹಾಕಬಹುದು. ಅಂಗೈಯಲ್ಲಿ ಹೂವು ಮತ್ತು ಕಮಾನಿನ ವಿನ್ಯಾಸವನ್ನು ಬಿಡಿಸಲಾಗುತ್ತದೆ.

Image credits: pinterest
Kannada

ಮಿನಿಮಲ್ ಮೆಹಂದಿ ಡಿಸೈನ್

ಬಳ್ಳಿಯಂತಹ ಜಾಲರಿ ಮೆಹಂದಿ ಎಂದಿಗೂ ಔಟ್ ಆಫ್ ಫ್ಯಾಷನ್ ಆಗುವುದಿಲ್ಲ. ಮಣಿಕಟ್ಟಿನ ಮೇಲೆ ಸಣ್ಣ ಚುಕ್ಕೆಗಳು ಮತ್ತು ಹೂವುಗಳನ್ನು ಬಿಡಿಸಿ, ತೆಳುವಾದ ಗೆರೆಯಿಂದ ಜೋಡಿಸಿ. 

Image credits: pinterest
Kannada

ಬಟರ್‌ಫ್ಲೈ ಮೆಹಂದಿ

ದೊಡ್ಡವರಿರಲಿ, ಮಕ್ಕಳಿರಲಿ, ಎಲ್ಲರೂ ಏಸ್ತೆಟಿಕ್ ಸ್ಟೈಲ್ ಇಷ್ಟಪಡುತ್ತಾರೆ. ನಿಮ್ಮ ಮಗಳು ಕೂಡ ಫ್ಯಾಷನ್ ಪ್ರಿಯಳಾಗಿದ್ದರೆ, ಕೈಗಳ ಮೇಲೆ ಹಗುರವಾದ ಚುಕ್ಕೆಗಳ ಜೊತೆ ಈ ರೀತಿ ಬಟರ್‌ಫ್ಲೈ ಡಿಸೈನ್ ಹಾಕಿ. 

Image credits: pinterest

2 ವರ್ಷದ ಮಗಳ ಪುಟ್ಟ ಪಾದಗಳಿಗೆ 6 ಹಗುರವಾದ ಬೆಳ್ಳಿ ಗೆಜ್ಜೆ ಡಿಸೈನ್ಸ್!

Wing Earrings: ರೆಕ್ಕೆಯಂತಹ 5 ಟ್ರೆಂಡಿ ಇಯರಿಂಗ್ಸ್ ಧರಿಸಿ, ನಿಮ್ಮ ಲುಕ್ ಬದಲಿಸಿ

ಗಾಜಿನ ಬಳೆ ಬದಲು ಅಕ್ರಿಲಿಕ್ ಬಳೆ ಟ್ರೈ ಮಾಡಿ: ಟ್ರೆಂಡಿ ಲುಕ್ ನಿಮ್ಮದಾಗಿಸಿಕೊಳ್ಳಿ

ಮನೆಯಂಗಳದ ಮಧುಮಾಲತಿ ಹೂವಿನಿಂದ ಕೂದಲು ಅಲಂಕರಿಸಿ: 5 ಟ್ರೆಂಡಿ ಹೇರ್‌ಸ್ಟೈಲ್ ನೋಡಿ!