Kannada

ಫೋಟೋಗಳು ವೈರಲ್

ನಟಿ ರಶ್ಮಿಕಾ ಮಂದಣ್ಣ ಹೆವಿ ಗೋಲ್ಡ್ ಜ್ಯುವೆಲರಿಯಲ್ಲಿ ರಾಣಿಯಂತೆ ಕಂಗೊಳಿಸಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.  

Kannada

ಹೆವಿ ಚಿನ್ನದ ನೆಕ್ಲೇಸ್

ರಶ್ಮಿಕಾ ಮಂದಣ್ಣ ಅವರ ಜ್ಯುವೆಲರಿಯಲ್ಲಿ ಮೊದಲು ಗಮನ ಸೆಳೆಯುವುದೇ ಅವರ ಮಲ್ಟಿ-ಲೇಯರ್ಡ್ ಹೆವಿ ಚಿನ್ನದ ನೆಕ್ಲೇಸ್. ಈ ನೆಕ್ಲೇಸ್ ಅವರ ಬ್ರೈಡಲ್ ಲುಕ್‌ಗೆ ಬಹಳ ರಾಯಲ್ ಮತ್ತು ಟ್ರೆಡಿಷನಲ್ ಫೀಲ್ ಕೊಡುತ್ತದೆ.

Image credits: instagram @thedeverakonda
Kannada

ಚೋಕರ್ ನೆಕ್ಲೇಸ್

ರಶ್ಮಿಕಾ ಕುತ್ತಿಗೆಗೆ ಧರಿಸಿದ ಗೋಲ್ಡ್ ಚೋಕರ್ ನೆಕ್ಲೇಸ್ ಇಡೀ ಔಟ್‌ಫಿಟ್‌ಗೆ ಬ್ಯಾಲೆನ್ಸ್ ನೀಡುತ್ತದೆ. ಈ ಡಿಸೈನ್ ಮುಖವನ್ನು ಹೈಲೈಟ್ ಮಾಡುತ್ತೆ. ಸೀರೆಯ ಡೀಪ್ ನೆಕ್ ಬ್ಲೌಸ್ ಜೊತೆ ಪರ್ಫೆಕ್ಟ್ ಮ್ಯಾಚ್ ಆಗುತ್ತದೆ. 

Image credits: instagram @thedeverakonda
Kannada

ಆಕರ್ಷಕ ಜುಮುಕಿ

ರಶ್ಮಿಕಾ ಧರಿಸಿರುವ ದೊಡ್ಡ ಚಿನ್ನದ ಜುಮುಕಿಗಳು ಸಾಂಪ್ರದಾಯಿಕ ದಕ್ಷಿಣ ಭಾರತದ ಶೈಲಿಯನ್ನು ತೋರಿಸುತ್ತವೆ. 

Image credits: instagram @thedeverakonda
Kannada

ಮಾಂಗ್‌ಟಿಕ್ಕಾ

ಚಿನ್ನದ ಮಾಂಗ್‌ಟಿಕ್ಕಾ ಹಗುರವಾಗಿದ್ದರೂ ತುಂಬಾ ಎಲಿಗೆಂಟ್ ಆಗಿದೆ. ಇದು ಹಣೆಯನ್ನು ಎದ್ದುಕಾಣುವಂತೆ ಮಾಡುತ್ತದೆ ಮತ್ತು ಬ್ರೈಡಲ್ ಲುಕ್‌ಗೆ ಹೆಚ್ಚು ಆಡಂಬರವಿಲ್ಲದೆ ಕ್ಲಾಸಿಕ್ ಟಚ್ ನೀಡುತ್ತದೆ.

Image credits: instagram @thedeverakonda
Kannada

ಚಿನ್ನದ ಬ್ರೇಸ್‌ಲೆಟ್ ಮತ್ತು ಬಳೆಗಳು

ಕೈಗಳಲ್ಲಿ ಧರಿಸಿರುವ ಚಿನ್ನದ ಬ್ರೇಸ್‌ಲೆಟ್ ಮತ್ತು ಬಳೆಗಳು ಫಳ ಫಳ  ಹೊಳೆಯುತ್ತವೆ.  ಅಷ್ಟೇ ಅಲ್ಲ, ಒಟ್ಟಾರೆ ಅಂದ ಹೆಚ್ಚಿಸಿದೆ. 

Image credits: instagram @thedeverakonda
Kannada

ಸರಳತೆಯಲ್ಲೇ ರಾಯಲ್ ಸ್ಟೈಲ್

ರಶ್ಮಿಕಾ ಮಂದಣ್ಣ ಅವರ ಜ್ಯುವೆಲರಿ ತುಂಬಾ ವಿಭಿನ್ನವಾಗಿದೆ. ಏಕೆಂದರೆ, ಇದು ಹೆವಿ ಡಿಸೈನ್ ಆಗಿದ್ದರೂ ಸರಳತೆಯನ್ನು ತೋರಿಸುತ್ತದೆ. ಈ ಬ್ಯಾಲೆನ್ಸ್ ಅವರ ಬ್ರೈಡಲ್ ಲುಕ್ ಅನ್ನು ಟೈಮ್‌ಲೆಸ್ ಆಗಿಸಿದೆ.

Image credits: instagram @thedeverakonda

ಅಮ್ಮನ ಹಳೆ ಸೀರೆ ಬಿಸಾಡಬೇಡಿ: ಹೊಸ ಡಿಸೈನರ್ ಡ್ರೆಸ್ ಮಾಡಿಸಲು ಇಲ್ಲಿವೆ 5 ಐಡಿಯಾ!

ಹಾಫ್ ಗ್ರಾಂ ಗೋಲ್ಡ್ ಪರ್ಲ್ ಇಯರಿಂಗ್ಸ್‌ನ ಲೇಟೆಸ್ಟ್ ಕಲೆಕ್ಷನ್

ಭಾರತೀಯರ ಹೆಮ್ಮೆ: ಸೀರೆ, ಕುಪ್ಪಸವಾಯ್ತು, ಈಗ ಕೈಬಳೆಯಲ್ಲೂ ಗಜರಾಜನ ಹವಾ!

ಕೈಗಳಿಗೆ ವಜ್ರದ ಹೊಳಪು ನೀಡುವ ಸುಂದರ ಕಡಗಗಳು: 5 ಸ್ಟೋನ್ ವರ್ಕ್ ಕಡಗ ಡಿಸೈನ್