Kannada

ಹಬ್ಬದ ಸೀಸನ್‌ಗೆ ಯೂನಿಕ್ ಲುಕ್ ಬೇಕಾ? ಈ ಪೋಲ್ಕಾ ಡಾಟ್ ಸೀರೆ ಟ್ರೈ ಮಾಡಿ

ಹಬ್ಬದ ಸೀಸನ್‌ನಲ್ಲಿ ಎಲ್ಲರಿಗಿಂತ ವಿಭಿನ್ನವಾಗಿ, ಸ್ಟೈಲಿಶ್ ಆಗಿ ಕಾಣಿಸಿಕೊಳ್ಳಲು ಪೋಲ್ಕಾ ಡಾಟ್ ಸೀರೆಗಳು ಒಂದು ಉತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.
Kannada

ಕೆಂಪು ಮತ್ತು ಬಿಳಿ ಪೋಲ್ಕಾ ಡಾಟ್ ಸೀರೆ

ಕೆಂಪು ಮತ್ತು ಬಿಳಿ ಬಣ್ಣದ ಪೋಲ್ಕಾ ಡಾಟ್ ಸೀರೆ ಹಬ್ಬದ ವಾತಾವರಣಕ್ಕೆ ಹೇಳಿ ಮಾಡಿಸಿದ್ದು. ಈ ಲುಕ್ ಸಾಂಪ್ರದಾಯಿಕ ಹಾಗೂ ಟ್ರೆಂಡಿ ಸ್ಟೈಲ್ ನಡುವೆ ಒಂದು ಉತ್ತಮ ಬ್ಯಾಲೆನ್ಸ್ ಸೃಷ್ಟಿಸುತ್ತೆ.

Image credits: instagram
Kannada

ಕಪ್ಪು ಪೋಲ್ಕಾ ಡಾಟ್ ಸೀರೆ

ಕಪ್ಪು ಬಣ್ಣದ ಪೋಲ್ಕಾ ಡಾಟ್ ಸೀರೆ ತುಂಬಾ ಕ್ಲಾಸಿ ಹಾಗೂ ಸ್ಟೈಲಿಶ್ ಆಗಿ ಕಾಣುತ್ತೆ. ನಿಮ್ಮ ವ್ಯಕ್ತಿತ್ವಕ್ಕೆ ಇನ್ನಷ್ಟು ಚಾರ್ಮ್ ಸೇರಿಸಲು, ಇದರ ಜೊತೆ ಹಗುರವಾದ ಆಭರಣ ಮತ್ತು ಸಿಂಪಲ್ ಮೇಕಪ್ ಮಾಡಿಕೊಳ್ಳಿ.

Image credits: Pinterest
Kannada

ಹಳದಿ ಪೋಲ್ಕಾ ಡಾಟ್ ಸೀರೆ

ನವರಾತ್ರಿ ಮತ್ತು ಛಠ್ ಪೂಜೆಯಂತಹ ಹಬ್ಬಗಳ ಸಮಯದಲ್ಲಿ ಹಳದಿ ಪೋಲ್ಕಾ ಡಾಟ್ ಸೀರೆ ವಿಶೇಷ ಕಳೆ ನೀಡುತ್ತೆ. ಇದರ ಬ್ರೈಟ್ ಬಣ್ಣ ನಿಮ್ಮ ವ್ಯಕ್ತಿತ್ವವನ್ನು ಎದ್ದು ಕಾಣುವಂತೆ ಮಾಡಿ, ಫ್ರೆಶ್ ಲುಕ್ ಕೊಡುತ್ತೆ.

Image credits: instagram
Kannada

ನೀಲಿ ಪೋಲ್ಕಾ ಡಾಟ್ ಸೀರೆ

ನೀಲಿ ಬಣ್ಣದ ಪೋಲ್ಕಾ ಡಾಟ್ ಸೀರೆ ಸಿಂಪಲ್ ಹಾಗೂ ಕ್ಲಾಸಿ ಲುಕ್ ನೀಡುತ್ತೆ. ಈ ಸೀರೆ ಮಾಡರ್ನ್ ಜೊತೆಗೆ ಟ್ರೆಡಿಷನಲ್ ಲುಕ್ ಕೂಡ ಕೊಡುತ್ತೆ. ಇದರೊಂದಿಗೆ ಸಿಲ್ವರ್ ಜ್ಯುವೆಲರಿ ಧರಿಸಿದರೆ ಆಕರ್ಷಕವಾಗಿ ಕಾಣುತ್ತೆ.

Image credits: instagarm
Kannada

ಹಸಿರು ಪೋಲ್ಕಾ ಡಾಟ್ ಸೀರೆ

ಹಸಿರು ಬಣ್ಣದ ಪೋಲ್ಕಾ ಡಾಟ್ ಸೀರೆ ನ್ಯಾಚುರಲ್ ಲುಕ್ ನೀಡುತ್ತೆ. ಇದು ಟ್ರೆಡಿಷನಲ್ ಜೊತೆಗೆ ಕ್ಲಾಸಿ ಹಾಗೂ ಶೈನಿಂಗ್ ಆಗಿ ಕಾಣಿಸುತ್ತೆ. ಇದರೊಂದಿಗೆ ಗೋಲ್ಡ್ ಆಭರಣಗಳನ್ನು ಧರಿಸಿದರೆ ತುಂಬಾನೇ ಸುಂದರವಾಗಿ ಕಾಣುತ್ತೆ.

Image credits: Pinterest
Kannada

ಪೇಸ್ಟಲ್ ಪೋಲ್ಕಾ ಡಾಟ್ ಸೀರೆ

ಪೇಸ್ಟಲ್ ಬಣ್ಣಗಳಲ್ಲಿರುವ ಪೋಲ್ಕಾ ಡಾಟ್ ಸೀರೆ ಕ್ಲಾಸಿ ಹಾಗೂ ಕೂಲ್ ಲುಕ್ ನೀಡುತ್ತೆ. ಈ ಸ್ಟೈಲ್ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಚೆನ್ನಾಗಿ ಹೊಂದಿಕೊಳ್ಳುತ್ತೆ.

Image credits: Pinterest

1 ಗ್ರಾಂ ಚಿನ್ನದ ಒಡವೆ ಗಿಫ್ಟ್ ಕೊಡ್ಬೇಕಾ? ಇಲ್ಲಿದೆ ನೋಡಿ ಬೆಸ್ಟ್ ಡಿಸೈನ್ಸ್

ಚಿಕ್ಕ ಟ್ಯಾಟೂ, ಸಖತ್ ಸ್ಟೈಲ್! ಕಾಲೇಜು ಹುಡುಗಿಯರಿಗಾಗಿ 6 ಬೆಸ್ಟ್ ಡಿಸೈನ್ಸ್

ಸ್ಟ್ರೈಟ್ನರ್, ಹೀಟ್ ಟೂಲ್ಸ್ ಬೇಡ: ಬಿಸಿ ಟವೆಲ್‌ನಿಂದಲೇ ಕೂದಲು ಸ್ಟ್ರೈಟ್ ಮಾಡಿ

ಚಿತ್ತಾರ ಅಂಗೈಲಿ ಮೂಡಲಿ.. ರಾಜಸ್ಥಾನಿ ಮಾರ್ವಾಡಿ ಮೆಹಂದಿ ಡಿಸೈನ್ ಟ್ರೈ ಮಾಡಿ!