ಹಬ್ಬದ ಸಂದರ್ಭದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ಕಡಿಮೆ ಬಜೆಟ್‌ನಲ್ಲಿ ಏನು ಉಡುಗೊರೆ ನೀಡುವುದು ಎಂದು ಯೋಚಿಸುತ್ತಿದ್ದರೆ 1 ಗ್ರಾಂ ಚಿನ್ನದ ಆಭರಣಗಳು ಅತ್ಯುತ್ತಮ ಆಯ್ಕೆಯಾಗಿವೆ.
fashion Mar 21 2026
Author: Ashwini HR Image Credits:pinterest
Kannada
ಬಟರ್‌ಫ್ಲೈ ಪೆಂಡೆಂಟ್
ನಿಮ್ಮ ಮಗಳಿಗೆ ಚಿಟ್ಟೆ ಡಿಸೈನ್ ಇಷ್ಟವಾದರೆ, ಬಟರ್‌ಫ್ಲೈ ಪೆಂಡೆಂಟ್ ಖರೀದಿಸಬಹುದು. 1 ಗ್ರಾಂ ಚಿನ್ನದಲ್ಲಿ ಸುಂದರವಾದ ಬಟರ್‌ಫ್ಲೈ ಪೆಂಡೆಂಟ್‌ಗಳು ಸಿಗುತ್ತವೆ. ಇದು ಮಕ್ಕಳಿಗೆ ತುಂಬಾ ಖುಷಿ ಕೊಡುತ್ತದೆ.
Image credits: Instagram
Kannada
ಸ್ಲೀಕ್ ಗೋಲ್ಡ್ ಬ್ರೇಸ್‌ಲೆಟ್
ಕೈಗಳಿಗೆ ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ನೀಡಲು ಸ್ಲೀಕ್ ಗೋಲ್ಡ್ ಬ್ರೇಸ್‌ಲೆಟ್ ಉತ್ತಮ ಆಯ್ಕೆ. ಇದನ್ನು ದಿನನಿತ್ಯದ ಬಳಕೆಗೆ ಅಥವಾ ವಿಶೇಷ ಸಂದರ್ಭಗಳಲ್ಲಿ ಧರಿಸಬಹುದು.
Image credits: instagram
Kannada
ಚೈನ್ ಇಯರಿಂಗ್ಸ್
ಸ್ಟಡ್ಸ್ ಜೊತೆಗೆ ಚೈನ್ ಇಯರಿಂಗ್ಸ್ ಈಗ ಸಖತ್ ಟ್ರೆಂಡಿಂಗ್‌ನಲ್ಲಿವೆ. ಸಮಾರಂಭದ ದಿನ ನಿಮ್ಮ ಪ್ರೀತಿಯ ಮಗಳಿಗೆ ಇದನ್ನು ಉಡುಗೊರೆಯಾಗಿ ನೀಡಬಹುದು. ತಾಯಿ ಮತ್ತು ಮಗಳು ಇಬ್ಬರೂ ಧರಿಸಿ ಸಂಭ್ರಮಿಸಬಹುದು.
Image credits: Vaibhav Jewellers
Kannada
ನೋಸ್ ರಿಂಗ್ (ಮೂಗುತಿ)
1 ಗ್ರಾಂ ಚಿನ್ನದಲ್ಲಿ ಸುಲಭವಾಗಿ ಮೂಗುತಿಯನ್ನು ಮಾಡಿಸಬಹುದು. ಮಾರುಕಟ್ಟೆಯಲ್ಲಿ ಹಲವು ಬಗೆಯ ಆಕರ್ಷಕ ಡಿಸೈನ್‌ಗಳು ಲಭ್ಯವಿವೆ. ನಿಮ್ಮ ಪತ್ನಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಇದನ್ನು ನೀಡಬಹುದು.