ಡಬಲ್ ಲೇಯರ್ ಚಿನ್ನದ ಕರಿಮಣಿ ಸರ ಕುತ್ತಿಗೆಗೆ ವಿಶೇಷ ಅಂದ ನೀಡುತ್ತದೆ. ಇದನ್ನು 10 ಗ್ರಾಂ ಒಳಗೆ ಮಾಡಿಸಿಕೊಳ್ಳಬಹುದು.
ದಿನಾ ಧರಿಸಲು ಈ ಹಗುರವಾದ ಕರಿಮಣಿ ಸರ ತುಂಬಾ ಚೆನ್ನಾಗಿರುತ್ತೆ. ಇದು 4 ರಿಂದ 6 ಗ್ರಾಂ ತೂಕದಲ್ಲಿ ಲಭ್ಯವಿದೆ.
ಕಪ್ಪು ಮಣಿಗಳ ಸರದ ಮಧ್ಯೆ ಸ್ಟೋನ್ ಲಾಕೆಟ್ ಇರುವ ಈ ಕರಿಮಣಿ ಸರವನ್ನು 4-5 ಗ್ರಾಂ ಚಿನ್ನದಲ್ಲಿ ಮಾಡಿಸಬಹುದು. ಇದು ನಿಮಗೆ ಸ್ಟೈಲಿಶ್ ಲುಕ್ ಕೊಡುತ್ತೆ.
ವಿಭಿನ್ನವಾಗಿ ಕಾಣಬೇಕು ಅಂದ್ರೆ ಈ ಕರಿಮಣಿ ಸರವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ತುಂಬಾನೇ ಟ್ರೆಂಡಿ ಡಿಸೈನ್. ಕಡಿಮೆ ಬಜೆಟ್‌ನಲ್ಲಿ ಸಿಗುತ್ತೆ.
ಚಿನ್ನದ ಚೈನ್ ಹಾಗೂ ಕಪ್ಪು ಮಣಿಗಳಿಂದ ಮಾಡಿದ ಹಾರ್ಟ್ ಶೇಪ್ನ ಈ ಕರಿಮಣಿ ಸರವನ್ನು ಕ್ಯಾಶುಯಲ್ ಡ್ರೆಸ್‌ಗಳ ಜೊತೆ ಸ್ಟೈಲ್ ಮಾಡಬಹುದು.
ಕ್ರಾಸ್ ಚೈನ್ ಕರಿಮಣಿ ಸರ ನೋಡಲು ತುಂಬಾ ತೆಳುವಾಗಿದ್ದರೂ, ಸ್ಟೈಲಿಶ್ ಆಗಿ ಕಾಣಿಸುತ್ತೆ. ಇದು 4 ಗ್ರಾಂ ಒಳಗೆ ಲಭ್ಯ.
ಚೈನ್ ಮತ್ತು ಕಪ್ಪು ಮಣಿಗಳಿಂದ ಮಾಡಿದ ಈ ಡಬಲ್ ಲೇಯರ್ ಕರಿಮಣಿ ಸರ ಕುತ್ತಿಗೆಯ ಅಂದವನ್ನು ಡಬಲ್ ಮಾಡುತ್ತೆ. ಇದನ್ನು 10 ರಿಂದ 12 ಗ್ರಾಂ ಚಿನ್ನದಲ್ಲಿ ಮಾಡಿಸಬಹುದು.
Nose Pin Designs: ಅರ್ಧ ಗ್ರಾಂ ಚಿನ್ನದಲ್ಲಿ ಅದ್ಭುತ ಮೂಗುತಿ: ಇಲ್ಲಿದೆ ನೋಡಿ ಸೂಪರ್ ಡಿಸೈನ್ಸ್
Bracelet Designs: ಪಾರ್ಟಿಲಿ ಕೈಗಳಿಗೆ ಟ್ರೆಂಡಿ ಲುಕ್ ನೀಡೋ ಬ್ರೇಸ್ಲೆಟ್ ಡಿಸೈನ್
ಸೀರೆ, ಲೆಹೆಂಗಾ ಉಟ್ಟಾಗ ಈ ದೊಡ್ಡ ಇಯರಿಂಗ್ಸ್ ಹಾಕಿದ್ರೆ ಸಖತ್ ಆಗಿ ಕಾಣ್ತೀರಾ!
8 ಗ್ರಾಂನಲ್ಲೇ ನೆಕ್ಲೇಸ್‌ನಂತೆ ಕಾಣುವ ಚೈನ್ ಪೆಂಡೆಂಟ್ ಡಿಸೈನ್; ನೀವೂ ಟ್ರೈ ಮಾಡಿ