Kannada

ಅರ್ಧ ಗ್ರಾಂನಲ್ಲಿ ಚಿನ್ನದ ಮೂಗುತಿ.. ಇಲ್ಲಿವೆ ನೋಡಿ ಸಖತ್ ಡಿಸೈನ್ಸ್!

ಮೂಗುತಿಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕಡಿಮೆ ಬಜೆಟ್‌ನಲ್ಲಿಯೂ ಆಕರ್ಷಕ ಮೂಗುತಿಗಳನ್ನು ಖರೀದಿಸಬಹುದು. ಇಲ್ಲಿ ಕೆಲವು ಡಿಸೈನ್‌ಗಳಿವೆ.

Kannada

ಗೋಲ್ಡನ್ ಪರ್ಲ್ ಮೂಗುತಿ

ಬಿಳಿ ಹರಳುಗಳು ಮತ್ತು ಗೋಲ್ಡನ್ ಪರ್ಲ್ ಹೊಂದಿರುವ ಈ ಮೂಗುತಿ ನೋಡಲು ತುಂಬಾನೇ ಸುಂದರವಾಗಿದೆ. ಇದನ್ನು ನೀವು ಅರ್ಧ ಗ್ರಾಂನಲ್ಲಿ ಖರೀದಿಸಬಹುದು.

Image credits: pinterest
Kannada

ಫ್ಲವರ್ ಡಿಸೈನ್ ಮೂಗುತಿ

ಪಿಂಕ್ ಮತ್ತು ಬಿಳಿ ಹರಳುಗಳನ್ನು ಹೊಂದಿರುವ ಈ ಹೂವಿನ ಡಿಸೈನ್ ಮೂಗುತಿ ಕಡಿಮೆ ಬಜೆಟ್‌ನಲ್ಲಿ ಸಿಗುತ್ತದೆ. ಅಮ್ಮನಿಗೆ ಉಡುಗೊರೆ ನೀಡಲು ಇದು ಬೆಸ್ಟ್ ಆಯ್ಕೆ.

Image credits: pinterest
Kannada

ಮುತ್ತಿನ ಮೂಗುತಿ

ಬಿಳಿ ಹರಳುಗಳು ಮತ್ತು ಮುತ್ತುಗಳನ್ನು ಹೊಂದಿರುವ ಈ ಮೂಗುತಿ ಎಲ್ಲಾ ವಯಸ್ಸಿನವರಿಗೂ ಚೆನ್ನಾಗಿ ಕಾಣಿಸುತ್ತದೆ. ಇದರ ಬೆಲೆ ಸುಮಾರು 5,000 ರೂ. ಇರಬಹುದು.

Image credits: pinterest
Kannada

ಟ್ರೆಂಡಿ ಫ್ಲವರ್ ಡಿಸೈನ್

ಹೂವಿನ ಡಿಸೈನ್ ಇರುವ ಮೂಗುತಿಗಳು ಯಾವಾಗಲೂ ಟ್ರೆಂಡ್‌ನಲ್ಲಿರುತ್ತವೆ. ಈ ನೋಸ್ ಪಿನ್ ಬೆಲೆ ಸುಮಾರು 4,000 ರೂ. ಇರಬಹುದು.

Image credits: pinterest
Kannada

ಲೀಫ್ ಡಿಸೈನ್ ಮೂಗುತಿ

ಬಿಳಿ ಹರಳುಗಳನ್ನು ಹೊಂದಿರುವ ಎಲೆ ಡಿಸೈನ್‌ನ ಈ ಮೂಗುತಿ ವರ್ಕಿಂಗ್ ವುಮೆನ್‌ಗೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಇದನ್ನು ಅರ್ಧ ಗ್ರಾಂನಲ್ಲಿ ಮಾಡಿಸಬಹುದು.

Image credits: pinterest

Bracelet Designs: ಪಾರ್ಟಿಲಿ ಕೈಗಳಿಗೆ ಟ್ರೆಂಡಿ ಲುಕ್ ನೀಡೋ ಬ್ರೇಸ್ಲೆಟ್ ಡಿಸೈನ್

ಸೀರೆ, ಲೆಹೆಂಗಾ ಉಟ್ಟಾಗ ಈ ದೊಡ್ಡ ಇಯರಿಂಗ್ಸ್ ಹಾಕಿದ್ರೆ ಸಖತ್ ಆಗಿ ಕಾಣ್ತೀರಾ!

8 ಗ್ರಾಂನಲ್ಲೇ ನೆಕ್ಲೇಸ್‌ನಂತೆ ಕಾಣುವ ಚೈನ್ ಪೆಂಡೆಂಟ್ ಡಿಸೈನ್‌; ನೀವೂ ಟ್ರೈ ಮಾಡಿ

Pearl Blouse: ಹೆಣ್ಣುಮಕ್ಕಳ ಮನಗೆದ್ದ ಮುತ್ತಿನ ಬ್ಲೌಸ್‌ಗಳು.. ನೋಡಿದ್ರೆ ಫಿದಾ ಆಗ್ತೀರಾ!