Kannada

ಕೈಗಳಿಗೆ ಪ್ರೀಮಿಯಂ ಲುಕ್: ಟ್ರೆಂಡಿಂಗ್‌ನಲ್ಲಿವೆ ಈ 7 ಪ್ಲಾಟಿನಂ ಬ್ರೇಸ್ಲೆಟ್‌ಗಳು!

Kannada

ಕಾಕ್‌ಟೈಲ್ ಪ್ಲಾಟಿನಂ ಬ್ರೇಸ್ಲೆಟ್ ಡಿಸೈನ್

ನಿಮ್ಮ ಕಲೆಕ್ಷನ್‌ನಲ್ಲಿ ಪ್ಲಾಟಿನಂ ಚೈನ್ ಬ್ರೇಸ್ಲೆಟ್ ಸೇರಿಸಿಕೊಳ್ಳಿ. ಇವು ನೋಡಲು ತುಂಬಾನೇ ಸ್ಟೈಲಿಶ್ ಆಗಿ ಕಾಣಿಸುತ್ತವೆ. ಎಲೆಗಳ ವಿನ್ಯಾಸದಿಂದ ಹಿಡಿದು ಸ್ಟಾರ್ ಚೈನ್ ತನಕ ಹಲವು ಡಿಸೈನ್ಸ್‌ ಲಭ್ಯವಿದೆ.

Image credits: pinterest\instagram
Kannada

ಕ್ಯೂಟ್ ಬೋ ಸರ್ಕಲ್ ಬ್ರೇಸ್ಲೆಟ್

ಕಾಲೇಜಿಗೆ ಹೋಗುವವರಿಂದ ಹಿಡಿದು ಆಫೀಸ್‌ಗೆ ಹೋಗುವವರ ತನಕ ಎಲ್ಲರಿಗೂ ಈ ಬ್ರೇಸ್ಲೆಟ್ ಸೂಟ್ ಆಗುತ್ತೆ. ಇದರಲ್ಲಿರುವ ಕ್ಯೂಟ್ ಬೋ (Bow) ಮತ್ತು ಪಕ್ಕದಲ್ಲಿರುವ ಬಳೆಗಳು ನೀಟ್ ಹಾಗೂ ಕ್ಲೀನ್ ಲುಕ್ ಕೊಡುತ್ತವೆ.

Image credits: pinterest\instagram
Kannada

ಸರ್ಕಲ್ ಪ್ಲಾಟಿನಂ ಸ್ಲೀಕ್ ಬ್ರೇಸ್ಲೆಟ್

ಡೈಲಿ ವೇರ್‌ಗೆ ಈ ಡಬಲ್ ಸರ್ಕಲ್ ಪ್ಲಾಟಿನಂ ಸ್ಲೀಕ್ ಬ್ರೇಸ್ಲೆಟ್ ಬೆಸ್ಟ್ ಚಾಯ್ಸ್. ಇದರಲ್ಲಿ ಎರಡು ಬಳೆಗಳನ್ನು ಒಂದಕ್ಕೊಂದು ಜೋಡಿಸಿ ಸ್ಟೈಲಿಶ್ ಲುಕ್ ನೀಡಲಾಗಿದೆ. ಫ್ಯಾಷನ್ ಹುಡುಕುವವರು ಇದನ್ನು ಆಯ್ಕೆ ಮಾಡಬಹುದು.

Image credits: pinterest\instagram
Kannada

ಹೆಕ್ಸಾಗೋನಲ್ ಕಾಕ್‌ಟೈಲ್ ಬ್ರೇಸ್ಲೆಟ್

ಯಾವಾಗಲೂ ವಿಭಿನ್ನ ಹಾಗೂ ಬೋಲ್ಡ್ ಲುಕ್ ಇಷ್ಟಪಡುವ ಮಹಿಳೆಯರಿಗೆ ಈ ಬ್ರೇಸ್ಲೆಟ್ ಡಿಸೈನ್ ಹೇಳಿ ಮಾಡಿಸಿದ್ದು. ಇದರಲ್ಲಿ ಇಂಟರ್‌ಲಾಕಿಂಗ್ ಲಾಕೆಟ್‌ಗಳಿವೆ. ಜೊತೆಗೆ, ಕ್ಲ್ಯಾಸ್ಪ್ ಲಾಕ್ ಇದರ ಅಂದವನ್ನು ಹೆಚ್ಚಿಸಿದೆ.

Image credits: pinterest\instagram
Kannada

ಇಂಟರ್‌ಲಾಕ್ಡ್ ಹಾರ್ಟ್ ಶೇಪ್ ಬ್ರೇಸ್ಲೆಟ್

ಆಫೀಸ್ ಇರಲಿ ಅಥವಾ ಪಾರ್ಟಿ ಇರಲಿ, ಮಿನಿಮಲ್ ಲುಕ್‌ಗಾಗಿ ನಿಮ್ಮ ಕಲೆಕ್ಷನ್‌ನಲ್ಲಿ ಈ ಹಾರ್ಟ್ ಶೇಪ್ ಸ್ಲೀಕ್ ಬ್ರೇಸ್ಲೆಟ್ ಇರಲೇಬೇಕು. ಇದನ್ನು AD ಡೈಮಂಡ್ ಬಳಸಿ ಮಾಡಲಾಗಿದೆ. 

Image credits: pinterest\instagram
Kannada

ಎಮರಾಲ್ಡ್ ಸ್ಟೋನ್ ಪ್ಲಾಟಿನಂ ಬ್ರೇಸ್ಲೆಟ್

ಪ್ಲಾಟಿನಂ ಚೈನ್ ಹಾಗೂ ಆಯತಾಕಾರದ ಸ್ಟೋನ್ ಹೊಂದಿರುವ ಈ ಬ್ರೇಸ್ಲೆಟ್ ಫಾರ್ಮಲ್ ಹಾಗೂ ಚಂಕಿ ಲುಕ್ ನೀಡುತ್ತದೆ. ಇದರಲ್ಲಿ ಸ್ಟೋನ್‌ನ ಸೂಕ್ಷ್ಮ ಡೀಟೇಲಿಂಗ್ ಇದೆ. 

Image credits: pinterest\instagram
Kannada

ಇನ್ಫಿನಿಟಿ ಪ್ಲಾಟಿನಂ ಸ್ಪಾರ್ಕಲ್ ಬ್ರೇಸ್ಲೆಟ್

ಪ್ಲಾಟಿನಂನ ಹೊಳಪು, ಇನ್ಫಿನಿಟಿ ಡಿಸೈನ್ ಹಾಗೂ ತೆಳುವಾದ ಚೈನ್... ಈ ಕಾಂಬಿನೇಷನ್ ಕೈಗಳಿಗೆ ಸೂಪರ್ ಲುಕ್ ನೀಡುತ್ತದೆ. ನಿಮಗೂ ಲಕ್ಷುರಿ ಫೀಲ್ ಬೇಕಿದ್ದರೆ, ಇದನ್ನು ಖರೀದಿಸಿ. 

Image credits: pinterest\instagram

Pearl Earrings: 5 ವರ್ಷದ ಮಗಳಿಗೆ ಮುತ್ತಿನೋಲೆ ಡಿಸೈನ್ಸ್

ನಿತ್ಯಾ ಸೀರೆ ಸರಿಪಡಿಸಿದ ಅತ್ತೆ ಮಾಲತಿ; ಹೀಗ್ ಹೇಳಿದ್ರು ಫ್ಯಾನ್ಸ್

Stone Anklets: ಕಾಲುಗಳ ಅಂದ ಹೆಚ್ಚಿಸುತ್ತೆ ಈ ಕಲರ್‌ಫುಲ್ ಸ್ಟೋನ್ ಗೆಜ್ಜೆ! ಇಲ್ಲಿವೆ ನೋಡಿ ಫ್ಯಾನ್ಸಿ ಡಿಸೈನ್ಸ್

ಸೀರೆಗಷ್ಟೇ ಅಲ್ಲ, ಜೀನ್ಸ್‌ಗೂ ಸೈ! ಟೂ ಇನ್ ಒನ್ ಕಾಲರ್ ನೆಕ್ ಬ್ಲೌಸ್ ಟ್ರೆಂಡ್