Kannada

ಬೇಸಿಗೆಯಲ್ಲಿ ಕೂಲ್ ಆಗಿ ಕಾಣಬೇಕಾ? ಟ್ರೈ ಮಾಡಿ ಕೊರಿಯನ್ ಶರ್ಟ್ ಡಿಸೈನ್ಸ್!

ಕೊರಿಯನ್ ಫ್ಯಾಷನ್ ಟ್ರೆಂಡ್ ಈಗ ಭಾರತದಲ್ಲೂ ಜನಪ್ರಿಯವಾಗಿದೆ. ಬೇಸಿಗೆಯಲ್ಲಿ ಆಫೀಸ್‌ಗೆ ಧರಿಸಲು ಸೂಕ್ತವಾದ ಕೆಲವು ಕೂಲ್ ಕೊರಿಯನ್ ಶರ್ಟ್ ಡಿಸೈನ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
Kannada

ಚಾಕೊಲೇಟ್ ಬ್ರೌನ್ ಎಂಬ್ರಾಯಿಡರಿ ಕೊರಿಯನ್ ಶರ್ಟ್

ಕೊರಿಯಾದಲ್ಲಿ ಹುಡುಗಿಯರು ಎಂಬ್ರಾಯಿಡರಿ ವರ್ಕ್ ಇರುವ ಶರ್ಟ್‌ಗಳನ್ನು ಹೆಚ್ಚು ಇಷ್ಟಪಟ್ಟು ಧರಿಸುತ್ತಾರೆ. ಈ ಫುಲ್ ಸ್ಲೀವ್ಸ್ ಚಾಕೊಲೇಟ್ ಬ್ರೌನ್ ಶರ್ಟ್ ಅನ್ನು ನೀವು ಆಫೀಸ್‌ಗೆ ಧರಿಸಿ.

Image credits: meesho.com
Kannada

ಬೋ ಪ್ರಿಂಟ್ ಇರುವ ಕೊರಿಯನ್ ರೆಡ್ ಶರ್ಟ್

ಸಿಂಪಲ್ ಹಾಗೂ ಯೂನಿಕ್ ಲುಕ್‌ಗಾಗಿ ನೀವು ಈ ಸಿಂಗಲ್ ಬೋ ಪ್ರಿಂಟ್ ಇರುವ ಕೊರಿಯನ್ ಶರ್ಟ್ ಸ್ಟೈಲ್ ಮಾಡಬಹುದು. ಕೆಂಪು ಬಣ್ಣದ ಈ ಪ್ಲೇನ್ ಶರ್ಟ್ ಮೇಲಿರುವ ಬಿಳಿ ಬಣ್ಣದ ಬೋ ತುಂಬಾ ಕ್ಯೂಟ್ ಆಗಿ ಕಾಣಿಸುತ್ತಿದೆ.

Image credits: meesho.com
Kannada

ಸ್ಟ್ರಿಪ್ಡ್ ಲೂಸ್ ಫಿಟ್ ಕೊರಿಯನ್ ಕ್ರಾಪ್ ಶರ್ಟ್

ನಿಮ್ಮ ಹೊಟ್ಟೆಯ ಭಾಗವನ್ನು ಫ್ಲಾಂಟ್ ಮಾಡಬೇಕೆಂದರೆ, ಈ ರೀತಿಯ ಲೂಸ್ ಫಿಟ್ ಕೊರಿಯನ್ ಕ್ರಾಪ್ ಟಾಪ್ ಅನ್ನು ನಿಮ್ಮ ವಾರ್ಡ್‌ರೋಬ್‌ಗೆ ಸೇರಿಸಿಕೊಳ್ಳಬಹುದು. 

Image credits: meesho.com
Kannada

ಪಫ್ ಸ್ಲೀವ್ಸ್ ಇರುವ ಫ್ಲವರ್ ಪ್ರಿಂಟ್ ಕೊರಿಯನ್ ಶರ್ಟ್

ಫ್ಲವರ್ ಪ್ರಿಂಟ್ ಇರುವ ಕೊರಿಯನ್ ಶರ್ಟ್‌ನಲ್ಲಿ ನಿಮ್ಮ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ನೀವು ಜೀನ್ಸ್ ಅಥವಾ ಸ್ಕರ್ಟ್ ಜೊತೆ ಈ ರೀತಿಯ ಶರ್ಟ್ ಅನ್ನು ಜೋಡಿ ಮಾಡಬಹುದು.

Image credits: pinterest
Kannada

ಕ್ರಾಪ್ ಟಾಪ್ ಜೊತೆ ಸ್ಟ್ರಿಪ್ಡ್ ಪ್ರಿಂಟ್ ಶರ್ಟ್

ಇತ್ತೀಚಿನ ದಿನಗಳಲ್ಲಿ ಕೊರಿಯನ್ ಸ್ಟೈಲ್‌ನಲ್ಲಿ ಈ ರೀತಿಯ ಮೇಲುಡುಗೆಗಳು ಟ್ರೆಂಡ್‌ನಲ್ಲಿವೆ. ಕ್ರಾಪ್ ಟಾಪ್ ಜೊತೆಗಿನ ಸ್ಟ್ರಿಪ್ಡ್ ಪ್ರಿಂಟ್ ಶರ್ಟ್ ಸಖತ್ ಟ್ರೆಂಡಿಯಾಗಿದೆ. 

Image credits: meesho.com

ಕೈಗಳಿಗೆ ಪ್ರೀಮಿಯಂ ಲುಕ್: ಟ್ರೆಂಡಿಂಗ್‌ನಲ್ಲಿವೆ ಈ 7 ಪ್ಲಾಟಿನಂ ಬ್ರೇಸ್ಲೆಟ್‌ಗಳು!

Pearl Earrings: 5 ವರ್ಷದ ಮಗಳಿಗೆ ಮುತ್ತಿನೋಲೆ ಡಿಸೈನ್ಸ್

ನಿತ್ಯಾ ಸೀರೆ ಸರಿಪಡಿಸಿದ ಅತ್ತೆ ಮಾಲತಿ; ಹೀಗ್ ಹೇಳಿದ್ರು ಫ್ಯಾನ್ಸ್

Stone Anklets: ಕಾಲುಗಳ ಅಂದ ಹೆಚ್ಚಿಸುತ್ತೆ ಈ ಕಲರ್‌ಫುಲ್ ಸ್ಟೋನ್ ಗೆಜ್ಜೆ! ಇಲ್ಲಿವೆ ನೋಡಿ ಫ್ಯಾನ್ಸಿ ಡಿಸೈನ್ಸ್