Kannada

ಫ್ಲೋರಲ್ ಪ್ರಿಂಟ್ ಸೀರೆಗಳು.. ಡೈಲಿ ವೇರ್‌ಗೆ ಸೂಪರ್!

ಪ್ರತಿದಿನವೂ ಆಕರ್ಷಕವಾಗಿ ಕಾಣಲು ಫ್ಲೋರಲ್ ಪ್ರಿಂಟ್ ಸೀರೆಗಳು ಅತ್ಯುತ್ತಮ ಆಯ್ಕೆಯಾಗಿವೆ.

Kannada

ಲೈಟ್ ವೆಯಿಟ್ ಸೀರೆ

ಲೈಟ್ ವೆಯಿಟ್ ಫ್ಲೋರಲ್ ಸೀರೆಗಳು ಅಂದದ ಜೊತೆಗೆ ಕಂಫರ್ಟ್ ಕೂಡ ನೀಡುತ್ತವೆ. ದಿನನಿತ್ಯದ ಬಳಕೆಗೆ ಇವು ಅತ್ಯುತ್ತಮ ಆಯ್ಕೆಯಾಗಿವೆ.

Image credits: social media
Kannada

ಸ್ಟೈಲಿಶ್ ಸೀರೆ

ಮಹಿಳೆಯರು ಸಿಂಪಲ್ ಹಾಗೂ ಸ್ಟೈಲಿಶ್ ಆಗಿ ಕಾಣಲು ಫ್ಲೋರಲ್ ಪ್ರಿಂಟ್ ಸೀರೆಗಳು ಬೆಸ್ಟ್ ಚಾಯ್ಸ್. ಇವು ಕಡಿಮೆ ಬೆಲೆಗೆ ಸಿಗುವುದಲ್ಲದೆ, ನೋಡಲು ತುಂಬಾ ಸುಂದರವಾಗಿರುತ್ತವೆ.

Image credits: instagram
Kannada

ಡಿಸೈನರ್ ಸೀರೆ

ಕಟ್ ವರ್ಕ್ ಬಾರ್ಡರ್ ಹೊಂದಿರುವ ಫ್ಲೋರಲ್ ಪ್ರಿಂಟ್ ಸೀರೆ ಸಾಫ್ಟ್ ಹಾಗೂ ಎಲಿಗೆಂಟ್ ಲುಕ್ ನೀಡುತ್ತದೆ. ಸ್ಲೀವ್‌ಲೆಸ್ ಬ್ಲೌಸ್ ಜೊತೆ ಧರಿಸಿದರೆ ನಿಮ್ಮ ಅಂದ ಮತ್ತಷ್ಟು ಹೆಚ್ಚುತ್ತದೆ.

Image credits: instagram
Kannada

ಲೇಟೆಸ್ಟ್ ಡಿಸೈನ್ ಸೀರೆ

ಸಣ್ಣ ಸಣ್ಣ ಹೂವಿನ ಡಿಸೈನ್‌ಗಳಿರುವ ಈ ಸೀರೆ ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಆಫೀಸ್‌ಗೆ ಹೋಗುವ ಮಹಿಳೆಯರಿಗೆ ಇದು ಹೇಳಿ ಮಾಡಿಸಿದಂತಿದೆ.

Image credits: instagram
Kannada

ಹೂವಿನ ಡಿಸೈನ್ ಸೀರೆ

ದೊಡ್ಡ ಹೂವಿನ ಡಿಸೈನ್‌ಗಳನ್ನು ಇಷ್ಟಪಡುವವರಿಗೆ ಇಂತಹ ಫ್ಲೋರಲ್ ಪ್ರಿಂಟ್ ಸೀರೆಗಳು ಉತ್ತಮ ಆಯ್ಕೆ. ಸಿಂಪಲ್ ಆಕ್ಸೆಸರೀಸ್ ಜೊತೆ ಸ್ಟೈಲಿಶ್ ಲುಕ್ ಪಡೆಯಬಹುದು.

Image credits: instagram
Kannada

ಹೆವಿ ಬಾರ್ಡರ್ ಸೀರೆ

ಬ್ರೈಟ್ ಬಣ್ಣದ ಫ್ಲೋರಲ್ ಸೀರೆಗಳು ನಿಮ್ಮ ಲುಕ್‌ಗೆ ಫ್ರೆಶ್‌ನೆಸ್ ತರುತ್ತವೆ. ಸಣ್ಣಪುಟ್ಟ ಫಂಕ್ಷನ್‌ಗಳಿಗೆ ಹಾಗೂ ಕ್ಯಾಶುಯಲ್ ಔಟಿಂಗ್‌ಗೆ ಇವು ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತವೆ.

Image credits: instagram
Kannada

ಡೈಲಿ ವೇರ್ ಸೀರೆ

ಕಂಫರ್ಟ್ ಜೊತೆಗೆ ಸ್ಟೈಲ್ ಕೂಡ ಬೇಕೆಂದರೆ ನೀವು ಈ ಫ್ಲೋರಲ್ ಪ್ರಿಂಟ್ ಸೀರೆಯನ್ನು ಟ್ರೈ ಮಾಡಬಹುದು. ಡೈಲಿ ವೇರ್‌ಗೆ ಇದು ತುಂಬಾ ಚೆನ್ನಾಗಿರುತ್ತದೆ.

Image credits: taneira.com

ಕಿವಿಗೆ ತುಂಬಿದಂತೆ ಕಾಣುವ ಇಯರ್ ಕಫ್ ಡಿಸೈನ್, ರಾಯಲ್ ಲುಕ್ ಪಕ್ಕಾ..! ಟ್ರೈ ಮಾಡಿ

Gold Rings: ಕೇವಲ 2 ಗ್ರಾಂನಲ್ಲಿ ಸಿಗುವ ಸುಂದರವಾದ ಉಂಗುರಗಳು.. ಬೆಸ್ಟ್ ಡಿಸೈನ್‌ಗಳು ಇಲ್ಲಿವೆ

Kids Fashion: ಮಕ್ಕಳಿಗಾಗಿ ಸೂಪರ್ ಡ್ರೆಸ್‌ಗಳು.. ನೋಡೋಕೆ ಎಷ್ಟು ಮುದ್ದಾಗಿವೆ ಗೊತ್ತಾ!

Oxidized Silver Anklets: ನಿಮ್ಮ ಪಾದಗಳ ಅಂದ ಹೆಚ್ಚಿಸುವ ಆಕ್ಸಿಡೈಸ್ಡ್ ಸಿಲ್ವರ್ ಕಾಲ್ಗೆಜ್ಜೆಗಳು!