Kannada

ಕಾಲಿಗೆ ರೇಷ್ಮೆಯ ಸ್ಪರ್ಶ ನೀಡುವ ಸ್ನೇಕ್ ಕಾಲ್ಗೆಜ್ಜೆ ಡಿಸೈನ್ಸ್

Kannada

ಸ್ನೇಕ್ ಕಾಲ್ಗೆಜ್ಜೆಯ ವಿಶೇಷತೆ

ಹಾವಿನ ಮಾದರಿಯ ಈ ಕಾಲ್ಗೆಜ್ಜೆಗಳು ಕಾಲಿಗೆ ವಿಭಿನ್ನ, ಸ್ಟೈಲಿಶ್ ಲುಕ್ ನೀಡುತ್ತವೆ. ವಿನ್ಯಾಸ ಮತ್ತು ಹಾವಿನಿಂದ ಸ್ಫೂರ್ತಿ ಪಡೆದ ಟೆಕ್ಸ್ಚರ್, ಇದನ್ನು ಬೇರೆ ಕಾಲ್ಗೆಜ್ಜೆಗಳಿಗಿಂತ ಭಿನ್ನವಾಗಿಸುತ್ತದೆ.

Image credits: Instagram
Kannada

ಅಡ್ಜಸ್ಟಬಲ್ ಸ್ನೇಕ್ ಕಾಲ್ಗೆಜ್ಜೆ

ಅಡ್ಜಸ್ಟಬಲ್ ಸ್ನೇಕ್ ಕಾಲ್ಗೆಜ್ಜೆಗಳು ಸದ್ಯ ಟ್ರೆಂಡ್‌ನಲ್ಲಿವೆ. ಇದರ ತಿರುಚಿದ ಹಾವಿನ ವಿನ್ಯಾಸ ವೆಸ್ಟರ್ನ್ ಮತ್ತು ಇಂಡೋ-ವೆಸ್ಟರ್ನ್ ಉಡುಪುಗಳ ಮೇಲೆ ಸಖತ್ ಕ್ಲಾಸಿಯಾಗಿ ಕಾಣಿಸುತ್ತೆ. 

Image credits: Instagram
Kannada

ಹ್ಯಾಂಗಿಂಗ್ ಚಾರ್ಮ್ ಸ್ನೇಕ್ ಕಾಲ್ಗೆಜ್ಜೆ

ಹೆವಿ ಮತ್ತು ಡೆಕೋರೇಟಿವ್ ಲುಕ್ ಇಷ್ಟವಾದ್ರೆ, ಮಲ್ಟಿ ಲೇಯರ್ ಸ್ನೇಕ್ ಕಾಲ್ಗೆಜ್ಜೆ ಆಯ್ಕೆ ಮಾಡಬಹುದು. ಇದರಲ್ಲಿ ಹಾವಿನ ವಿನ್ಯಾಸದ ಜೊತೆಗೆ ಸಣ್ಣ ಹ್ಯಾಂಗಿಂಗ್ ಚಾರ್ಮ್ಸ್ ಮತ್ತು ಗೆಜ್ಜೆಗಳನ್ನು ಅಳವಡಿಸಲಾಗಿರುತ್ತೆ. 

Image credits: Pinterest
Kannada

ಸ್ನೇಕ್ ಸ್ಕಿನ್ ಕಾಲ್ಗೆಜ್ಜೆ ಡಿಸೈನ್

ಹಾವಿನ ಚರ್ಮದಂತೆ ನಯವಾದ ಮತ್ತು ಹೊಳೆಯುವ ಟೆಕ್ಸ್ಚರ್ ಕಾಲ್ಗೆಜ್ಜೆಗಳು ಜನಪ್ರಿಯವಾಗಿವೆ. ಗೋಲ್ಡ್ ಪ್ಲೇಟೆಡ್ ಅಥವಾ ಸಿಲ್ವರ್ ಫಿನಿಶ್‌ನಲ್ಲಿ ಬರುವ ಈ ಕಾಲ್ಗೆಜ್ಜೆಗಳು ಕಾಲಿಗೆ ರಾಯಲ್ ಮತ್ತು ಎಲಿಗೆಂಟ್ ಲುಕ್ ನೀಡುತ್ತವೆ.

Image credits: Instagram
Kannada

ಬೀಡ್ಸ್ ಸ್ನೇಕ್ ಕಾಲ್ಗೆಜ್ಜೆ

ಡೈಲಿ ವೇರ್‌ಗೆ ಬೀಡ್ಸ್ ಡಿಸೈನ್ ಸ್ನೇಕ್ ಕಾಲ್ಗೆಜ್ಜೆ ಪರ್ಫೆಕ್ಟ್ ಆಯ್ಕೆ. ತೆಳುವಾದ ಮತ್ತು ನಯವಾದ ಚೈನ್ ಜೊತೆಗೆ ಬೆಳ್ಳಿ ಅಥವಾ ಆಕ್ಸಿಡೈಸ್ಡ್ ಮಣಿಗಳನ್ನು ಅಳವಡಿಸಲಾಗಿರುತ್ತೆ. 

Image credits: Pinterest
Kannada

ಸ್ನೇಕ್ ಸ್ಕಿನ್ ಟೆಕ್ಸ್ಚರ್ ಕಾಲ್ಗೆಜ್ಜೆ

ಹೆವಿ, ಬಾಳಿಕೆ ಬರುವ ಕಾಲ್ಗೆಜ್ಜೆ ಇಷ್ಟಪಡುತ್ತಿದ್ದರೆ, ಸ್ನೇಕ್ ಸ್ಕಿನ್ ಟೆಕ್ಸ್ಚರ್ ಇರುವ ಕಾಲ್ಗೆಜ್ಜೆ ಆಯ್ಕೆ ಮಾಡಬಹುದು. ಇದರ ಉಬ್ಬಿದ ವಿನ್ಯಾಸವು ಪಾದಗಳಿಗೆ ತುಂಬಾ ಎಲಿಗೆಂಟ್ ಮತ್ತು ಯೂನಿಕ್ ಲುಕ್ ನೀಡುತ್ತದೆ.

Image credits: Instagram
Kannada

ಕಡಾ ಸ್ಟೈಲ್ ಸ್ನೇಕ್ ಕಾಲ್ಗೆಜ್ಜೆ

ಕಡಾ ಸ್ಟೈಲ್ ಕಾಲ್ಗೆಜ್ಜೆ ಸಖತ್ ಟ್ರೆಂಡ್‌ನಲ್ಲಿದೆ. ಇದರಲ್ಲಿ ಹಾವಿನ ಚರ್ಮದಂತಹ ವಿನ್ಯಾಸವನ್ನು ರಚಿಸಲಾಗಿರುತ್ತೆ. ಮುಂಭಾಗದಲ್ಲಿ ಕಪ್ಪು ಆಕ್ಸಿಡೈಸ್ಡ್ ಬೆಳ್ಳಿಯ ಮಣಿಗಳು ಸಣ್ಣ ಗೆಜ್ಜೆ ಜೋಡಿಸಲಾಗಿರುತ್ತೆ.

Image credits: AI

ಸಿಂಪಲ್ ಆಗಿ ಕ್ಲಾಸಿಕ್ ಲುಕ್ ಬೇಕಾ? ಎರಡೂ ಕೈಗೆ 6 ಬಳೆಗಳ ಸೆಟ್ ಟ್ರೈ ಮಾಡಿ ನೋಡಿ

ಆಲಿಯಾ ಸ್ಟೈಲ್ ಫಾಲೋ ಮಾಡ್ಬೇಕಾ? ಇಲ್ಲಿವೆ ಸಣ್ಣ ಮುಖಕ್ಕೆ ಸೂಟ್ ಆಗುವ 6 ಇಯರಿಂಗ್ಸ್

ಆಫೀಸ್‌ನಲ್ಲಿ ಕ್ಲಾಸಿ, ಕಾನ್ಫಿಡೆಂಟ್ ಆಗಿ ಕಾಣಿಸುವ ಕುರ್ತಾ ಸೆಟ್‌ಗಳಿವು!

35 ಇಂಚಿನ ಸೊಂಟ 28ರಂತೆ ಕಾಣಬೇಕಾ? ಹೊಟ್ಟೆ ಬೊಜ್ಜು ಕಾಣಿಸದ ಜೀನ್ಸ್‌ಗಳಿವು