Kannada

ನಿಮ್ಮ ಹೊಟ್ಟೆ ಬೊಜ್ಜು ಕಾಣಿಸದಂತೆ ಮಾಡುವ ಜೀನ್ಸ್‌ ಪ್ಯಾಂಟ್‌ಗಳಿವು!

Kannada

ಲೋ ವೇಸ್ಟ್ ಜೀನ್ಸ್ ಡಿಸೈನ್

ಇದು ಮಾಡರ್ನ್, ಫ್ಯಾಷನಬಲ್ ಟಚ್ ನೀಡುತ್ತದೆ. ಕ್ರಾಪ್ ಟಾಪ್, ಫಿಟೆಡ್ ಟೀ ಶರ್ಟ್, ಜಾಕೆಟ್ ಜೊತೆ ಇದು ಸ್ಟೈಲಿಶ್ ಆಗಿ ಕಾಣುತ್ತದೆ. ಸೊಂಟದ ಭಾಗವನ್ನು ಹೆಚ್ಚು ಹೈಲೈಟ್ ಮಾಡಿ, ದೇಹವನ್ನು ಸ್ಲಿಮ್ ಮಾಡುತ್ತದೆ.

Image credits: Pinterest
Kannada

ಫ್ಲೇರ್ಡ್ ಲೋ ವೇಸ್ಟ್ ಜೀನ್ಸ್

ಲೋ ವೇಸ್ಟ್ ಜೀನ್ಸ್‌ನಲ್ಲಿ ಫ್ಲೇರ್ಡ್ ಪ್ಯಾಟರ್ನ್ ಬೆಸ್ಟ್. ಈ ಜೀನ್ಸ್ ಸೊಂಟ‌, ತೊಡೆಯ ಭಾಗದಲ್ಲಿ ಟೈಟ್ ಆಗಿದ್ದು, ಕೆಳಗೆ ಬೆಲ್ ಬಾಟಮ್ ಸ್ಟೈಲ್‌ನಲ್ಲಿ ಹರಡಿಕೊಂಡಿರುತ್ತದೆ.

Image credits: Pinterest
Kannada

ಎಂಬ್ರಾಯಿಡರಿ ವರ್ಕ್ ಲೋ ವೇಸ್ಟ್ ಜೀನ್ಸ್

ಬ್ಲೂ ಲೋ ವೇಸ್ಟ್ ಜೀನ್ಸ್‌ನಲ್ಲಿ ಎಂಬ್ರಾಯಿಡರಿ ಡಿಸೈನ್‌ಗಳು ಕೂಡಾ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿವೆ. ಇದರಲ್ಲಿ ಕೆಳಗೆ ಬೆಲ್ ಬಾಟಮ್ ಭಾಗದ ಹತ್ತಿರ ಹೂವಿನ ಅಥವಾ ಬಳ್ಳಿಯ ಡಿಸೈನ್‌ನ ಎಂಬ್ರಾಯಿಡರಿ ಮಾಡಲಾಗಿರುತ್ತದೆ.

Image credits: Pinterest
Kannada

ಬ್ಯಾಗಿ ಲೋ ವೇಸ್ಟ್ ಜೀನ್ಸ್

ಸೊಂಟವನ್ನು ತೆಳ್ಳಗೆ ಮತ್ತು ಲುಕ್ ಅನ್ನು ಕೂಲ್ ಆಗಿ ತೋರಿಸಲು ಬ್ಯಾಗಿ ಲೋ ವೇಸ್ಟ್ ಜೀನ್ಸ್ ಒಂದು ಪರ್ಫೆಕ್ಟ್ ಆಯ್ಕೆ. ನೀವು ಹಲವು ಪಾಕೆಟ್‌ಗಳಿರುವ ಲೂಸ್ ಫಿಟ್ ಲೋ ವೇಸ್ಟ್ ಜೀನ್ಸ್ ಆಯ್ಕೆ ಮಾಡಬಹುದು.

Image credits: Pinterest
Kannada

ಸ್ಕಿನ್ನಿ ಲೋ ವೇಸ್ಟ್ ಜೀನ್ಸ್

ನಿಮ್ಮ ಫಿಗರ್ ಅನ್ನು ಇನ್ನಷ್ಟು ಎದ್ದು ಕಾಣುವಂತೆ ಮಾಡುತ್ತದೆ. ನೀವು ಬ್ಲೂ ರಿಪ್ಡ್ ಸ್ಕಿನ್ನಿ ಲೋ ವೇಸ್ಟ್ ಜೀನ್ಸ್ ಟ್ರೈ ಮಾಡಬಹುದು. ಇದು ಕ್ಯಾಶುಯಲ್ ಮತ್ತು ಪಾರ್ಟಿ ಎರಡೂ ಲುಕ್‌ಗೂ ಸಖತ್ತಾಗಿ ಕಾಣಿಸುತ್ತದೆ.

Image credits: Pinterest
Kannada

ಬ್ಲ್ಯಾಕ್ ಲೋ ವೇಸ್ಟ್ ಜೀನ್ಸ್

ಇದನ್ನು ಟಾಪ್, ಟೀ ಶರ್ಟ್ ಅಥವಾ ಕುರ್ತಿ ಜೊತೆಗೂ ಧರಿಸಬಹುದು. ಕಾಲುಗಳನ್ನು ಉದ್ದವಾಗಿ ಮತ್ತು ಸೊಂಟವನ್ನು ಸ್ಲಿಮ್ ಆಗಿ ತೋರಿಸಲು ಇದನ್ನು ಸ್ಕಿನ್ನಿ ಪ್ಯಾಟರ್ನ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

Image credits: Pinterest
Kannada

ವೈಟ್ ಲೋ ವೇಸ್ಟ್ ಜೀನ್ಸ್

ಇದು ಸಿಂಪಲ್ ಔಟ್‌ಫಿಟ್ ಅನ್ನೂ ಸ್ಟೈಲಿಶ್ ಮತ್ತು ಎಲಿಗೆಂಟ್ ಆಗಿ ಕಾಣುವಂತೆ ಮಾಡುತ್ತದೆ. ಇದರಲ್ಲಿ ನೀವು ಬೆಲ್ ಬಾಟಮ್, ಸ್ಕಿನ್ನಿ ಅಥವಾ ಸ್ಟ್ರೈಟ್ ಕಟ್ ಫಿಟ್ ಆಯ್ಕೆ ಮಾಡಿಕೊಳ್ಳಬಹುದು.

Image credits: Pinterest

ಈ ಸೀರೆ ಕೊಂಡ್ರೆ ಸಾಕು ಬ್ಲೌಸ್ ಹೊಲಿಸುವ ಟೆನ್ಷನ್ ಬೇಡ

10 ಸಾವಿರದೊಳಗೆ ಸಿಗುತ್ತೆ 7 ಬಂಗಾರದ ಮೂಗುತಿ, ಲೇಟೆಸ್ಟ್ ಡಿಸೈನ್ಸ್ ನೋಡಿ

ಎಲ್ಲರಿಗೂ ಸೂಟ್ ಆಗೋ ಬೆಸ್ಟ್ ಮಾಡರ್ನ್, ಎಲಿಗೆಂಟ್ ಕಡ ಬಳೆ ಡಿಸೈನ್‌ಗಳು

ಕಾಲೇಜು ಹುಡುಗಿಯರ ಹೊಸ ಟ್ರೆಂಡ್! ಕ್ಯೂಟ್ ಪ್ರಾಣಿಗಳ ಕಿವಿಯೊಲೆ ಡಿಸೈನ್ಸ್ ನೋಡಿ