ಸಿಂಪಲ್ ಆಗಿ ಕ್ಲಾಸಿಕ್ ಲುಕ್ ಬೇಕಾ? ಎರಡೂ ಕೈಗೆ 6 ಬಳೆಗಳ ಸೆಟ್ ಟ್ರೈ ಮಾಡಿ ನೋಡಿ
fashion May 16 2026
Author: Govindaraj S Image Credits:pinterest
Kannada
ಆರೆಂಜ್ ಗಾಜಿನ ಬಳೆ ಜೊತೆ ಆಕ್ಸಿಡೈಸ್ಡ್ ಬ್ಯಾಂಗಲ್ಸ್
ಕೇಸರಿ ಬಣ್ಣದ ಗಾಜಿನ ಬಳೆಗಳ ಜೊತೆ ಆಕ್ಸಿಡೈಸ್ಡ್ ಬ್ಯಾಂಗಲ್ಸ್ ಕಾಂಬಿನೇಷನ್ ಪರ್ಫೆಕ್ಟ್ ಆಗಿ ಕಾಣಿಸುತ್ತೆ. ಈ ಬ್ಯಾಂಗಲ್ಸ್‌ಗಳಿಗೆ ಗೆಜ್ಜೆಯ ಟಚ್ ಕೂಡ ಕೊಡಲಾಗಿದೆ.
Image credits: pinterest
Kannada
ಬಿಳಿ ಗಾಜಿನ ಬಳೆ ಜೊತೆ ಸಿಲ್ವರ್ ಬ್ಯಾಂಗಲ್ಸ್
Gen Z ಹುಡುಗಿಯರಿಗೆ ಈ ಸ್ಟೈಲ್ ಸದ್ಯ ಟ್ರೆಂಡ್‌ನಲ್ಲಿದೆ. ಬಿಳಿ ಗಾಜಿನ ಬಳೆಗಳ ಜೊತೆ ಆಕ್ಸಿಡೈಸ್ಡ್ ಬ್ಯಾಂಗಲ್ಸ್ ಕಾಂಬಿನೇಷನ್ ತುಂಬಾ ಗಾರ್ಜಿಯಸ್ ಆಗಿ ಕಾಣುತ್ತೆ. ಯಾವುದೇ ಡ್ರೆಸ್ ಜೊತೆನೂ ಇದನ್ನು ಹಾಕಿಕೊಳ್ಳಬಹುದು.
Image credits: pinterest
Kannada
ಕಲರ್‌ಫುಲ್ ಗಾಜಿನ ಬಳೆ ಜೊತೆ ಗೋಲ್ಡನ್ ಬ್ಯಾಂಗಲ್ಸ್
ಬಣ್ಣಬಣ್ಣದ ಗಾಜಿನ ಬಳೆಗಳ ಜೊತೆ ಗೋಲ್ಡನ್ ಬ್ಯಾಂಗಲ್ಸ್ ತುಂಬಾ ರಾಯಲ್ ಲುಕ್ ಕೊಡುತ್ತೆ. ಸಿಂಪಲ್ ಆದ್ರೂ ಕ್ಲಾಸಿಕ್ ಆಗಿ ಕಾಣಲು ನೀವು ಈ ರೀತಿಯ ಬಳೆಗಳ ಸೆಟ್ ರೆಡಿ ಮಾಡಿಕೊಳ್ಳಬಹುದು.
Image credits: pinterest
Kannada
ಕಪ್ಪು ಮತ್ತು ಬಿಳಿ ಬಳೆ
ಕಾಲೇಜು ಹುಡುಗಿಯರಿಗೆ ಈ ಬಳೆಗಳ ಕಾಂಬಿನೇಷನ್ ಪರ್ಫೆಕ್ಟ್ ಆಗಿದೆ. ಕಪ್ಪು ಮತ್ತು ಬಿಳಿ ಗಾಜಿನ ಬಳೆಗಳನ್ನು ನೀವು ಕಾಟನ್ ಸೀರೆ ಅಥವಾ ಸಲ್ವಾರ್ ಜೊತೆ ಧರಿಸಿ ಗಾರ್ಜಿಯಸ್ ಆಗಿ ಕಾಣಬಹುದು.
Image credits: pinterest
Kannada
ವೈಟ್ ಜೆಲ್ಲಿ ಬ್ಯಾಂಗಲ್ಸ್
ಬಿಳಿ ಬಣ್ಣದ ಜೆಲ್ಲಿ ಬ್ಯಾಂಗಲ್ಸ್ ಜೊತೆ ನೀವು ಸಿಲ್ವರ್ ಗೆಜ್ಜೆ ಬಳೆಗಳನ್ನು ಸೇರಿಸಿಕೊಳ್ಳಿ. ಈ ಕಾಂಬಿನೇಷನ್ ತುಂಬಾ ಕ್ಲಾಸಿಕ್ ಆಗಿ ಕಾಣುತ್ತೆ. ಪಾರ್ಟಿವೇರ್ ಡ್ರೆಸ್‌ಗಳ ಜೊತೆ ಇದನ್ನು ಟ್ರೈ ಮಾಡಬಹುದು.
Image credits: pinterest
Kannada
ಪರ್ಪಲ್ ಗ್ಲಾಸ್ ಬಳೆ
ನೇರಳೆ ಬಣ್ಣ ಸದ್ಯ ಟ್ರೆಂಡ್‌ನಲ್ಲಿದೆ. ಹಾಗಾಗಿ, ಈ ಬಣ್ಣದ ಬಳೆ ನಿಮ್ಮ ಬಳೆ ಡಬ್ಬದಲ್ಲಿ ಇರಲೇಬೇಕು. ಯಾವುದೇ ಫಂಕ್ಷನ್‌ಗೆ ಈ ರೀತಿಯ ಬಳೆಗಳನ್ನು ಧರಿಸಿ ಮಿಂಚಬಹುದು.