Kannada

ಈ ಬೆಳ್ಳಿ ಕಾಲುಂಗುರಗಳಿಂದ ನಿಮ್ಮ ಪಾದಗಳ ಅಂದ ದ್ವಿಗುಣ, ಒಮ್ಮೆ ನೋಡಿ!

ಬೆಳ್ಳಿ ಕಾಲುಂಗುರಗಳು ಕೇವಲ ಸಂಪ್ರದಾಯವಲ್ಲ, ಈಗ ಫ್ಯಾಷನ್‌ನ ಭಾಗವೂ ಆಗಿವೆ. ಇಲ್ಲಿ ಕೆಲವು ಟ್ರೆಂಡಿ ಡಿಸೈನ್‌ಗಳನ್ನು ನೀಡಲಾಗಿದೆ.
Kannada

ಲೀಫ್ ಡಿಸೈನ್ ಕಾಲುಂಗುರ

ಅಡ್ಜಸ್ಟಬಲ್ ಪ್ಯಾಟರ್ನ್‌ನಲ್ಲಿರುವ ಈ ಲೀಫ್ ಡಿಸೈನ್ ಕಾಲುಂಗುರ ನಿಮ್ಮ ಪಾದಗಳಿಗೆ ಸಿಂಪಲ್ ಹಾಗೂ ಸುಂದರ ಲುಕ್ ನೀಡುತ್ತದೆ. ಇದು ಕಡಿಮೆ ಬಜೆಟ್‌ನಲ್ಲಿ ಲಭ್ಯವಿದೆ.

Image credits: pinterest
Kannada

ಸ್ಪ್ರಿಂಗ್ ಸ್ಟೈಲ್ ಕಾಲುಂಗುರ

ಪಿಂಕ್ ಮತ್ತು ಗ್ರೀನ್ ಸ್ಟೋನ್ ಇರುವ ಈ ಸ್ಪ್ರಿಂಗ್ ಸ್ಟೈಲ್ ಕಾಲುಂಗುರ ನವ ವಧುಗಳಿಗೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಇದು ಪಾದಗಳಿಗೆ ತುಂಬಿದಂತಹ ನೋಟ ನೀಡುತ್ತದೆ.

Image credits: instagram
Kannada

ನಾಟ್ ಡಿಸೈನ್ ಕಾಲುಂಗುರ

ಗಂಟು ಹಾಕಿದಂತಿರುವ ಈ ಡಿಸೈನ್‌ನ ಕಾಲುಂಗುರ ಇಂದಿನ ಯುವತಿಯರಿಗೆ ತಕ್ಷಣವೇ ಇಷ್ಟವಾಗುತ್ತದೆ. ಡೈಲಿ ವೇರ್‌ಗೆ ಇದು ತುಂಬಾ ಚೆನ್ನಾಗಿರುತ್ತದೆ.

Image credits: Social media
Kannada

ಇನ್ಫಿನಿಟಿ ಡಿಸೈನ್ ಕಾಲುಂಗುರ

ಉದ್ದನೆಯ ಬೆರಳುಗಳಿಗೆ ಈ ರೀತಿಯ ತೆಳುವಾದ ಇನ್ಫಿನಿಟಿ ಡಿಸೈನ್ ಕಾಲುಂಗುರಗಳು ತುಂಬಾ ಸುಂದರವಾಗಿ ಕಾಣಿಸುತ್ತವೆ. ದೈನಂದಿನ ಬಳಕೆಗೆ ಇವು ಸೂಕ್ತವಾಗಿವೆ.

Image credits: Social media
Kannada

ಲೋಟಸ್ ಡಿಸೈನ್ ಕಾಲುಂಗುರ

ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ಬಯಸುವವರಿಗೆ ಲೋಟಸ್ ಡಿಸೈನ್ ಕಾಲುಂಗುರ ಬೆಸ್ಟ್ ಆಯ್ಕೆ. ಇದು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು, ನೋಡಲು ಸುಂದರವಾಗಿರುತ್ತದೆ.

Image credits: Social media
Kannada

ಬ್ಯಾಂಡ್ ಸ್ಟೈಲ್ ಕಾಲುಂಗುರ

ಪಿಂಕ್ ಮತ್ತು ಯೆಲ್ಲೋ ಎನಾಮೆಲ್ ಪೇಂಟ್ ಇರುವ ಈ ಬ್ಯಾಂಡ್ ಸ್ಟೈಲ್ ಕಾಲುಂಗುರ ಧರಿಸಿದರೆ ಸ್ಟೈಲಿಶ್ ಆಗಿ ಕಾಣಿಸುತ್ತೀರಿ. ಇದು ಬಜೆಟ್ ಸ್ನೇಹಿಯೂ ಹೌದು.

Image credits: instagram

Ring Designs: ಈ 5 ಉಂಗುರದ ಡಿಸೈನ್‌ಗಳನ್ನು ನೋಡಿದ್ರೆ ಫಿದಾ ಆಗ್ತೀರಾ, ಎಲ್ಲಿ ತಗೊಂಡಿದ್ದು ಅಂತ ಎಲ್ಲರೂ ಕೇಳ್ತಾರೆ!

Mangalsutra Designs: 5 ಗ್ರಾಂನಲ್ಲಿ ಸಿಗುವ ಮಂಗಳಸೂತ್ರ ಸೂಪರ್ ಡಿಸೈನ್‌ಗಳಿವು

Earrings: 3 ಗ್ರಾಂ ಒಳಗಿನ ಸಖತ್ ಸ್ಟೈಲಿಶ್, ಟ್ರೆಂಡಿ ಕಿವಿಯೋಲೆ ಡಿಸೈನ್ಸ್

Earrings: ಮುಖ ದೊಡ್ಡದಾಗಿ ಕಾಣಬೇಕಾ? ಹಾಗಿದ್ರೆ ಈ 6 ಯೂನಿಕ್ ಡಿಸೈನ್ ಕಿವಿಯೋಲೆ ಟ್ರೈ ಮಾಡಿ