ಮಹಿಳೆಯರ 16 ಶೃಂಗಾರಗಳಲ್ಲಿ ಉಂಗುರವೂ ಒಂದು. ಅದರಲ್ಲೂ ನಿಶ್ಚಿತಾರ್ಥದಂತಹ ಕಾರ್ಯಕ್ರಮಗಳಲ್ಲಿ ಉಂಗುರವೇ ಮುಖ್ಯ ಪಾತ್ರ ವಹಿಸುತ್ತದೆ.
ಸದ್ಯ ಮಾರುಕಟ್ಟೆಯಲ್ಲಿ ಹಲವು ಬಗೆಯ ಉಂಗುರದ ಡಿಸೈನ್‌ಗಳು ಟ್ರೆಂಡ್ ಆಗಿವೆ. ಅವುಗಳಲ್ಲಿ ಅತಿ ಹೆಚ್ಚು ಮಾರಾಟವಾಗುವ, ಜನಪ್ರಿಯ ಡಿಸೈನ್‌ಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ನೀವು ದೊಡ್ಡ ಡಿಸೈನ್ ಇರುವ ಉಂಗುರವನ್ನು ಟ್ರೈ ಮಾಡಬಹುದು. ಸೀರೆ ಅಥವಾ ಇತರ ಎಥ್ನಿಕ್ ಡ್ರೆಸ್‌ಗಳ ಜೊತೆ ಈ ರೀತಿಯ ಉಂಗುರ ಧರಿಸಿದರೆ ನಿಮ್ಮ ಲುಕ್ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.
ಸಾಂಪ್ರದಾಯಿಕ ಆಭರಣಗಳಲ್ಲಿ ನವಿಲು ವಿನ್ಯಾಸದ ಉಂಗುರ ಯಾವಾಗಲೂ ವಿಶೇಷವಾಗಿ ಗಮನ ಸೆಳೆಯುತ್ತದೆ. ಈ ಉಂಗುರವನ್ನು ಕೈಯಲ್ಲಿ ಧರಿಸಿದಾಗ ತುಂಬಾ ಸುಂದರವಾಗಿ ಕಾಣಿಸುತ್ತದೆ.
ಸಣ್ಣ, ನಾಜೂಕಾದ ಡಿಸೈನ್ ಇರುವ ಡೈಮಂಡ್ ಉಂಗುರ ಯಾವಾಗಲೂ ಚಾಲ್ತಿಯಲ್ಲಿರುತ್ತದೆ. ಈ ಉಂಗುರವನ್ನು ಕೈಗೆ ಹಾಕಿಕೊಂಡರೆ ನಿಮ್ಮ ಕೈಗಳು ತುಂಬಾ ಸುಂದರವಾಗಿ ಕಾಣಿಸುತ್ತವೆ.
ಮುತ್ತಿನ ಉಂಗುರ ಕೂಡಾ ಸದಾ ಟ್ರೆಂಡ್‌ನಲ್ಲಿರುವ ಡಿಸೈನ್. ಈ ಉಂಗುರವನ್ನು ಧರಿಸಿದಾಗ ನಿಮ್ಮ ಕೈಗಳಿಗೆ ಒಂದು ಕ್ಲಾಸಿ ಲುಕ್ ಸಿಗುತ್ತದೆ.
Mangalsutra Designs: 5 ಗ್ರಾಂನಲ್ಲಿ ಸಿಗುವ ಮಂಗಳಸೂತ್ರ ಸೂಪರ್ ಡಿಸೈನ್‌ಗಳಿವು
Earrings: 3 ಗ್ರಾಂ ಒಳಗಿನ ಸಖತ್ ಸ್ಟೈಲಿಶ್, ಟ್ರೆಂಡಿ ಕಿವಿಯೋಲೆ ಡಿಸೈನ್ಸ್
Earrings: ಮುಖ ದೊಡ್ಡದಾಗಿ ಕಾಣಬೇಕಾ? ಹಾಗಿದ್ರೆ ಈ 6 ಯೂನಿಕ್ ಡಿಸೈನ್ ಕಿವಿಯೋಲೆ ಟ್ರೈ ಮಾಡಿ
Bangle Designs: ಕೈಗಳ ಅಂದ ಹೆಚ್ಚಿಸುವ ಬಗೆಬಗೆಯ ಬಳೆಗಳು, ಇಲ್ಲಿದೆ ನೋಡಿ!