Kannada

5 ಗ್ರಾಂನಲ್ಲಿ ಸಿಗುವ ಮಂಗಳಸೂತ್ರ.. ಸೂಪರ್ ಡಿಸೈನ್‌ಗಳು!

ಕಡಿಮೆ ತೂಕದಲ್ಲಿ ಸಿಗುವ ಸುಂದರ ಹಾಗೂ ಆಧುನಿಕ ವಿನ್ಯಾಸದ ಮಂಗಳಸೂತ್ರಗಳು ಇತ್ತೀಚೆಗೆ ಹೆಚ್ಚು ಜನಪ್ರಿಯವಾಗಿವೆ. ಇಲ್ಲಿ 5 ಗ್ರಾಂನಲ್ಲಿ ಲಭ್ಯವಿರುವ ಕೆಲವು ಡಿಸೈನ್‌ಗಳಿವೆ.
Kannada

ಹೆಸರಿನ ವಿನ್ಯಾಸದ ಮಂಗಳಸೂತ್ರ

ಚೈನ್ ಮತ್ತು ಕಪ್ಪು ಮಣಿಗಳ ಕಾಂಬಿನೇಷನ್‌ನಲ್ಲಿರುವ ಈ ನೇಮ್ ಡಿಸೈನ್ ಮಂಗಳಸೂತ್ರ ಡೈಲಿ ವೇರ್‌ಗೆ ಸೂಪರ್ ಆಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಇದು ಉತ್ತಮ ಆಯ್ಕೆ. 

Image credits: Pinterest
Kannada

ಚೈನ್ ಡಿಸೈನ್ ಮಂಗಳಸೂತ್ರ

ಓಪನ್ ಸರ್ಕಲ್ ಡಿಸೈನ್ ಲಾಕೆಟ್ ಇರುವ ಈ ಶಾರ್ಟ್ ಮಂಗಳಸೂತ್ರ ನಿಮಗೆ ಮಾಡರ್ನ್ ಲುಕ್ ಕೊಡುತ್ತೆ. ಇದನ್ನು ನೀವು 5 ಗ್ರಾಂನಲ್ಲಿ ಸುಲಭವಾಗಿ ಮಾಡಿಸಬಹುದು.

Image credits: chatgpt
Kannada

ಲೇಟೆಸ್ಟ್ ಡಿಸೈನ್ ಮಂಗಳಸೂತ್ರ

ದೊಡ್ಡ ಕಪ್ಪು ಮಣಿಗಳು ಮತ್ತು ಸಿಂಪಲ್ ವೈಟ್ ಸ್ಟೋನ್ ಲಾಕೆಟ್ ಇರುವ ಈ ಮಂಗಳಸೂತ್ರ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಕಡಿಮೆ ತೂಕದಲ್ಲಿ ಇದನ್ನು ಖರೀದಿಸಬಹುದು.

Image credits: pinterest
Kannada

ಮುತ್ತಿನ ಲಾಕೆಟ್ ಮಂಗಳಸೂತ್ರ

ಮಧ್ಯದಲ್ಲಿ ಮುತ್ತು, ಅದರ ಸುತ್ತಲೂ ಬಿಳಿ ಕಲ್ಲುಗಳಿರುವ ಈ ಲಾಕೆಟ್ ಮಂಗಳಸೂತ್ರಕ್ಕೆ ಇನ್ನಷ್ಟು ಸೌಂದರ್ಯವನ್ನು ನೀಡುತ್ತದೆ. ಇಂತಹ ಡಿಸೈನ್‌ಗಳನ್ನು 3 ರಿಂದ 5 ಗ್ರಾಂನಲ್ಲಿ ಮಾಡಿಸಬಹುದು.

Image credits: pinterest
Kannada

ಇಂಟರ್‌ಲಿಂಕಿಂಗ್ ಮಂಗಳಸೂತ್ರ

ಇನ್ಫಿನಿಟಿ ಮತ್ತು ಹಾರ್ಟ್ ಶೇಪ್ ಕಾಂಬಿನೇಷನ್ ಲಾಕೆಟ್ ಇರುವ ಈ ಮಂಗಳಸೂತ್ರ ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಇದು ತುಂಬಾ ಚೆನ್ನಾಗಿ ಕಾಣುತ್ತದೆ. 

Image credits: zerakijewels.com
Kannada

ಡಬಲ್ ಲೇಯರ್ ಮಂಗಳಸೂತ್ರ

ಕಪ್ಪು ಮಣಿ ಮತ್ತು ಚಿನ್ನದ ಮಣಿಗಳಿರುವ ಈ ಡಬಲ್ ಲೇಯರ್ ಮಂಗಳಸೂತ್ರ ಕುತ್ತಿಗೆಗೆ ತುಂಬಿದಂತೆ, ಸುಂದರವಾಗಿ ಕಾಣುತ್ತದೆ. ಬಜೆಟ್ ಸಮಸ್ಯೆ ಇಲ್ಲದಿದ್ದರೆ 8 ಗ್ರಾಂನಲ್ಲಿ ಇದನ್ನು ಖರೀದಿಸಬಹುದು.

Image credits: pintrest

Earrings: 3 ಗ್ರಾಂ ಒಳಗಿನ ಸಖತ್ ಸ್ಟೈಲಿಶ್, ಟ್ರೆಂಡಿ ಕಿವಿಯೋಲೆ ಡಿಸೈನ್ಸ್

Earrings: ಮುಖ ದೊಡ್ಡದಾಗಿ ಕಾಣಬೇಕಾ? ಹಾಗಿದ್ರೆ ಈ 6 ಯೂನಿಕ್ ಡಿಸೈನ್ ಕಿವಿಯೋಲೆ ಟ್ರೈ ಮಾಡಿ

Bangle Designs: ಕೈಗಳ ಅಂದ ಹೆಚ್ಚಿಸುವ ಬಗೆಬಗೆಯ ಬಳೆಗಳು, ಇಲ್ಲಿದೆ ನೋಡಿ!

Mangalsutra : ಟ್ರೆಂಡಿ ಲುಕ್‌ಗೆ ಇಲ್ಲಿವೆ ಲೈಟ್‌ವೇಟ್ ಮಂಗಳಸೂತ್ರ ಬ್ರೇಸ್ಲೆಟ್!