Kannada

ಒಂದೇ ಬ್ಲೌಸ್, ಹತ್ತಾರು ಸೀರೆಗೆ ಮ್ಯಾಚ್! ಇಲ್ಲಿದೆ 7 ಫ್ಯಾನ್ಸಿ ಬ್ಲೌಸ್ ಡಿಸೈನ್

Kannada

ಕಾಟನ್ ಬ್ಲೌಸ್ ಡಿಸೈನ್

ಮಲ್ಟಿಪರ್ಪಸ್ ಬಳಕೆಗಾಗಿ ಅಕ್ಷರಾ ಸಿಂಗ್ ಅವರ ತರಹದ ಕಾಟನ್ ಬ್ಲೌಸ್ ನಿಮ್ಮ ವಾರ್ಡ್‌ರೋಬ್‌ನಲ್ಲಿ ಇರಲಿ. ಇದನ್ನು ಮ್ಯಾಚಿಂಗ್ ಅಥವಾ ಕಾಂಟ್ರಾಸ್ಟ್ ಸೀರೆಗಳ ಜೊತೆ ಮಾತ್ರವಲ್ಲ, ಬಿಳಿ ಸ್ಕರ್ಟ್ ಜೊತೆಗೂ ಧರಿಸಬಹುದು. 

Image credits: instagram
Kannada

ರೌಂಡ್ ನೆಕ್ ಬ್ಲೌಸ್ ಡಿಸೈನ್

ಸ್ಟೈಲಿಶ್ ಆಗಿ ಕಾಣಬೇಕಿದ್ದರೆ ಗೋಲ್ಡನ್ ವರ್ಕ್ ಇರುವ ರೌಂಡ್ ನೆಕ್ ಬ್ಲೌಸ್ ಆಯ್ಕೆ ಮಾಡಿ. ಇದು ಪ್ಲೇನ್ ಸೀರೆ ಮತ್ತು ಲೆಹೆಂಗಾಗಳಿಗೆ ಹೊಸ ಕಳೆ ನೀಡುತ್ತದೆ. ಇದನ್ನು ಯಾವುದೇ ಉಡುಗೆಯೊಂದಿಗೆ ಧರಿಸಿಬಹುದು. 

Image credits: instagram
Kannada

ಕೀ ಹೋಲ್ ಪರ್ಲ್ ಬ್ಲೌಸ್

ಪರ್ಲ್ ವರ್ಕ್ ಇರುವ ಕೀ ಹೋಲ್ ಬ್ಲೌಸ್ ಆಯ್ಕೆ ಮಾಡಿ. ಇದರ ತೋಳಿನಿಂದ ಭುಜದವರೆಗೆ ನೆಟ್ ಪ್ಯಾಟರ್ನ್ ಇದ್ದು, ಚೆಸ್ಟ್ ಪ್ಯಾಡೆಡ್ ಆಗಿದೆ. ಇದು ಫಿಟ್ಟಿಂಗ್ ಆಗಿದ್ದಾಗ ರಾಯಲ್ ಲುಕ್ ನೀಡುತ್ತದೆ.

Image credits: instagram
Kannada

ಫುಲ್ ಸ್ಲೀವ್ ಬ್ಲೌಸ್

ಸೀರೆ ಅಥವಾ ಲೆಹೆಂಗಾ ಸಿಂಪಲ್ ಆಗಿದ್ದರೆ, ರೆಡಿ-ಟು-ವೇರ್ ಫುಲ್ ಸ್ಲೀವ್ ಬ್ಲೌಸ್ ಧರಿಸಿ. ಇದು ಸಂಪ್ರದಾಯ ಮತ್ತು ಅಂದ ಎರಡನ್ನೂ ಕಾಪಾಡುತ್ತದೆ. ಶರ್ವರಿ ವಾಗ್ ಅವರು ಗೋಟಾ ವರ್ಕ್ ಇರುವ ಬ್ಲೌಸ್ ಧರಿಸಿದ್ದಾರೆ. 

Image credits: instagram
Kannada

ಮಲ್ಟಿಕಲರ್ ಕೋಟಾ ಡೋರಿಯಾ ಬ್ಲೌಸ್

ಫ್ಯಾಷನಬಲ್ ಆಗಿ ಕಾಣಲು ನಿಮ್ಮ ವಾರ್ಡ್‌ರೋಬ್‌ನಲ್ಲಿ ಕೋಟಾ ಡೋರಿಯಾ ಬ್ಲೌಸ್ ಕೂಡ ಇರಲಿ. ಇದನ್ನು ನೀವು ಪ್ಲೇನ್, ಹೆವಿ, ಕಾಟನ್, ಸ್ಯಾಟಿನ್ ಮತ್ತು ಸೀಕ್ವಿನ್ ಸೀರೆಗಳ ಜೊತೆಗೂ ಧರಿಸಬಹುದು. 

Image credits: instagram
Kannada

ಸೀಕ್ವಿನ್ ಕಟ್‌ವರ್ಕ್ ಬ್ಲೌಸ್

ಹೆಚ್ಚು ಅಲಂಕಾರ ಬೇಡ ಎನ್ನುವವರು ವಾರ್ಡ್‌ರೋಬ್‌ಗೆ ಸೀಕ್ವಿನ್ ಕಟ್‌ವರ್ಕ್ ಬ್ಲೌಸ್ ಸೇರಿಸಿಕೊಳ್ಳಿ. ಇದಕ್ಕೆ ಸೈಜ್ ಫಿಟ್ಟಿಂಗ್‌ನ ಚಿಂತೆ ಇರುವುದಿಲ್ಲ. ನೀವು ಇದನ್ನು ಫ್ರೀ ಸೈಜ್‌ನಲ್ಲಿ ಆಯ್ಕೆ ಮಾಡಬಹುದು.

Image credits: instagram
Kannada

ಡಬಲ್ ಲೇಯರ್ ಸ್ಲೀವ್ ಬ್ಲೌಸ್

ಗ್ಲಾಸ್ ಬ್ಯಾಕ್‌ಲೈನ್ ಜೊತೆಗಿನ ಡಬಲ್ ಲೇಯರ್ ಸ್ಲೀವ್ ಬ್ಲೌಸ್ 2026ರ ಪ್ರಮುಖ ಟ್ರೆಂಡ್‌ಗಳಲ್ಲಿ ಒಂದಾಗಿದೆ. ನೀವು ಇದನ್ನು ಪ್ಯಾಡೆಡ್, ವಿ-ನೆಕ್ ಅಥವಾ ಸ್ವೀಟ್‌ಹಾರ್ಟ್ ನೆಕ್‌ಲೈನ್‌ನಲ್ಲಿ ಆಯ್ಕೆ ಮಾಡಬಹುದು. 

Image credits: instagram

ಮಕ್ಕಳಿಗೆ ಕ್ಯೂಟ್ ಪ್ಯೂರ್ ಸಿಲ್ವರ್ ಚೈನ್... ಎಷ್ಟೇ ವರ್ಷವಾದ್ರೂ ಹೊಳಪು ಗ್ಯಾರಂಟಿ!

ಆಫೀಸ್‌ನಲ್ಲಿ ಸ್ಟೈಲಿಶ್ ಲುಕ್ ಬೇಕಾ? ಈ 6 ಟ್ರೆಂಡಿ ಖಾದಿ ಸೀರೆಗಳನ್ನು ಟ್ರೈ ಮಾಡಿ

ನೆಕ್ಲೇಸ್​ ಅನ್ನೇ ಬ್ರೇಸ್​ಲೆಟ್​ ಆಗಿ ಬಳಸಿ: ಇಲ್ಲಿದೆ 6 ಟೂ-ಇನ್-ಒನ್ ಡಿಸೈನ್ಸ್

ಪೂರ್ತಿ ಹೂವು ಯಾಕೆ? ಈ 6 ಹೂಗಳ ಎಸಳುಗಳಿಂದಲೇ ಕೂದಲನ್ನು ಸಿಂಗರಿಸಿ!