Kannada

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಕನ್ನಡದ ಜನಪ್ರಿಯ ಧಾರಾವಾಹಿ 'ಕರ್ಣ' ತೆರೆಯ ಹಿಂದಿನ ಒಂದು ಸುಂದರ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Kannada

ಫ್ಯಾನ್ಸ್ ಫುಲ್ ಖುಷ್

ಧಾರಾವಾಹಿಯ ಕಥೆಯ ಪ್ರಕಾರ, ಅತ್ತೆ ಮಾಲತಿ ನಿಧಿ ಜೊತೆ ಹೆಚ್ಚು ಕ್ಲೋಸ್ ಆಗಿರುತ್ತಾರೆ. ಆದರೆ ಇದೀಗ ಶೂಟಿಂಗ್ ಸೆಟ್‌ನಲ್ಲಿ ನಿತ್ಯಾ ಮತ್ತು ಮಾಲತಿ ಹೆಚ್ಚು ಆಪ್ತರಾಗಿರುವುದನ್ನು ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

Image credits: Instagram
Kannada

ಸೀರೆ ಸರಿಪಡಿಸಿದ ಅತ್ತೆ

ನಮ್ರತಾ ಪಿಂಕ್ ಕಲರ್ ಸೀರೆ ಧರಿಸಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಈ ಫೋಟೋದಲ್ಲಿ ಸೀರಿಯಲ್‌ನಲ್ಲಿ ನಿತ್ಯಾ ಅತ್ತೆಯಾಗಿರುವ ಮಾಲತಿ ಪಾತ್ರಧಾರಿ ವರಲಕ್ಷ್ಮೀ ಅವರು ಸೀರೆ ಸರಿಪಡಿಸುತ್ತಿರುವುದು ಕಂಡುಬಂದಿದೆ.

Image credits: Instagram
Kannada

ಅಭಿಮಾನಿಗಳಿಂದ ಪ್ರಶಂಸೆ

ತೆರೆಯ ಮೇಲೆ ಏನೇ ಇದ್ದರೂ, ಶೂಟಿಂಗ್ ಮುಗಿದ ಮೇಲೆ ಅವರಿಬ್ಬರೂ ತಾಯಿ-ಮಗಳಂತೆ ಇರುವುದನ್ನು ಕಂಡು ಅಭಿಮಾನಿಗಳು ಪ್ರಶಂಸೆ ವ್ಯಕ್ತಪಪಡಿಸುತ್ತಿದ್ದಾರೆ.

Image credits: Instagram
Kannada

ನೆಟ್ಟಿಗರಿಂದ ಕಾಮೆಂಟ್ಸ್

"ಬೊಂಬೆಯಂತೆ ಕಾಣುತ್ತಿದ್ದೀರಿ", "ಅತ್ತೆ-ಸೊಸೆ ಅಂದರೆ ಹೀಗಿರಬೇಕು", "ಬ್ಯುಟಿಫುಲ್ ಬಾಂಡಿಂಗ್" ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.

Image credits: Instagram
Kannada

ಎಲ್ಲರ ಗಮನಸೆಳೆದ ಅತ್ತೆ-ಸೊಸೆ

ಒಟ್ಟಿನಲ್ಲಿ 'ಕರ್ಣ' ಸೀರಿಯಲ್‌ನಲ್ಲಿ ಅತ್ತೆ-ಸೊಸೆಯಾಗಿರುವ ಇವರಿಬ್ಬರೂ ಆಫ್‌ಸ್ಕ್ರೀನ್‌ನಲ್ಲಿ ಈ ರೀತಿ ಕಾಣಿಸಿಕೊಂಡಿರುವುದು ಈಗ ಎಲ್ಲರ ಗಮನ ಸೆಳೆಯುತ್ತಿದೆ.

Image credits: Instagram

Stone Anklets: ಕಾಲುಗಳ ಅಂದ ಹೆಚ್ಚಿಸುತ್ತೆ ಈ ಕಲರ್‌ಫುಲ್ ಸ್ಟೋನ್ ಗೆಜ್ಜೆ! ಇಲ್ಲಿವೆ ನೋಡಿ ಫ್ಯಾನ್ಸಿ ಡಿಸೈನ್ಸ್

ಸೀರೆಗಷ್ಟೇ ಅಲ್ಲ, ಜೀನ್ಸ್‌ಗೂ ಸೈ! ಟೂ ಇನ್ ಒನ್ ಕಾಲರ್ ನೆಕ್ ಬ್ಲೌಸ್ ಟ್ರೆಂಡ್

ತಾಯಿ-ಮಗಳಿಬ್ಬರಿಗೂ ಸಖತ್‌ ಲುಕ್‌: 5 ಗ್ರಾಂ ಚಿನ್ನದ ಜುಮುಕಿಯ 6 ಡಿಸೈನ್‌ಗಳಿವು!

ಕಾಟನ್ ಸೀರೆಗೂ ಗ್ಲಾಮರಸ್ ಲುಕ್: ಈ ಟ್ರೆಂಡಿ ಬ್ಲೌಸ್‌ಗಳೇ ಗೇಮ್ ಚೇಂಜರ್