ನಿಮ್ಮ ಅಂದಕ್ಕೆ 'ದೃಷ್ಟಿ' ಆಗದಿರಲಿ.. ಧರಿಸಿ ಇವಿಲ್ ಐ ಕಿವಿಯೋಲೆ
ಇವಿಲ್ ಐ ಕಿವಿಯೋಲೆಗಳು ಕೇವಲ ದೃಷ್ಟಿ ತಾಗದಂತೆ ರಕ್ಷಿಸುವುದಲ್ಲ, ನಿಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಕೂಡ ಆಗಬಲ್ಲದು. ಇಲ್ಲಿವೆ ಕೆಲವು ಟ್ರೆಂಡಿ ಡಿಸೈನ್‌ಗಳು.
fashion Mar 21 2026
Author: Govindaraj S Image Credits:instagram-
Kannada
ಇವಿಲ್ ಐ ಪರ್ಲ್ ಟಾಪ್ಸ್
ಹೃದಯಾಕಾರದ ಸ್ಟೋನ್ ಟಾಪ್ಸ್ ಜೊತೆಗೆ ನೇತಾಡುವ ಇವಿಲ್ ಐ ಇರುವ ಈ ಕಿವಿಯೋಲೆಗಳು ದಿನನಿತ್ಯದ ಬಳಕೆಗೆ ಬೆಸ್ಟ್. ಇದರಲ್ಲಿ ಚಿಕ್ಕ ಚಿಕ್ಕ ಮುತ್ತುಗಳನ್ನು ಅಳವಡಿಸಲಾಗಿದೆ. ಕ್ಯಾಶುಯಲ್ ಉಡುಪುಗಳೊಂದಿಗೆ ಇದನ್ನು ಧರಿಸಿ.
Image credits: instagram- jewelsbytvisha
Kannada
ಗೋಲ್ಡ್ ಹೂಪ್ ಇವಿಲ್ ಐ
ಹೃದಯಾಕಾರದ ಪ್ಯಾಟರ್ನ್, ಹೂವಿನ ಮೋಟಿಫ್, ಗೋಲ್ಡ್ ಹೂಪ್ ಡಿಸೈನ್‌ನಲ್ಲಿರುವ ಈ ಇವಿಲ್ ಐ ಕಿವಿಯೋಲೆಗಳನ್ನು 3-4 ಗ್ರಾಂ ಚಿನ್ನದಲ್ಲಿ ಮಾಡಿಸಬಹುದು. ಸುರಕ್ಷತೆಯ ಜೊತೆಗೆ ಫ್ಯಾಷನಬಲ್ ಲುಕ್ ಬೇಕೆಂದರೆ ಟ್ರೈ ಮಾಡಬಹುದು.
Image credits: instagram- mumbabykk
Kannada
ಬೋಹೊ ಸ್ಟೈಲ್ ಬೀಡೆಡ್ ಇಯರಿಂಗ್
ಹಬ್ಬದ ಸೀಸನ್‌ನಲ್ಲಿ ನಿಮ್ಮ ಕಿವಿಗೆ ಹೆವಿ ಮತ್ತು ಕಲರ್‌ಫುಲ್ ಲುಕ್ ನೀಡಲು, ಬಣ್ಣಬಣ್ಣದ ಹರಳುಗಳಿರುವ ಟೆಸಲ್ಸ್ ಇವಿಲ್ ಐ ಕಿವಿಯೋಲೆಗಳನ್ನು ಖರೀದಿಸಬಹುದು. ಇದು ಬೊಹೆಮಿಯನ್ ಸ್ಟೈಲ್, ಫಂಕಿ ಲುಕ್‌ಗೆ ಹೇಳಿ ಮಾಡಿಸಿದ್ದು.
Image credits: instagram- pravangi.accessories
Kannada
ಕ್ರಿಸ್ಟಲ್ ಫ್ರಿಂಜ್ ಇಯರಿಂಗ್ಸ್
ಪಾರ್ಟಿಗಳಿಗೆ ಹೆವಿ ಪ್ಯಾಟರ್ನ್‌ನಲ್ಲಿರುವ ಇವಿಲ್ ಐ ಸ್ಟೋನ್ ಕ್ರಿಸ್ಟಲ್ ಕಿವಿಯೋಲೆಗಳು ಸ್ಟೇಟ್‌ಮೆಂಟ್ ಲುಕ್ ನೀಡುತ್ತವೆ. ಇದರ ಕೆಳಭಾಗದಲ್ಲಿ ಉದ್ದನೆಯ ಎಳೆಗಳಿದ್ದು, ಇದು ಪಾರ್ಟಿವೇರ್ ಲುಕ್‌ಗೆ ಸೂಕ್ತವಾಗಿದೆ.
Image credits: instagram-
Kannada
ಹೃದಯಾಕಾರದ ಸ್ಟೋನ್ ಇಯರಿಂಗ್ಸ್
ನೀವು ಹೆವಿ ಲುಕ್ ಇಷ್ಟಪಡುವವರಾಗಿದ್ದರೆ, ನಿಮ್ಮ ಜ್ಯುವೆಲರಿ ಕಲೆಕ್ಷನ್‌ಗೆ ಹೃದಯಾಕಾರದ ಸ್ಟೋನ್ ಇವಿಲ್ ಐ ಕಿವಿಯೋಲೆಗಳನ್ನು ಸೇರಿಸಿಕೊಳ್ಳಿ. ಇವು ಸ್ಟೈಲ್ ಮತ್ತು ಫ್ಯಾಷನ್ ಎರಡನ್ನೂ ಫ್ಯೂಷನ್ ಲುಕ್ ನೀಡುತ್ತವೆ.
Image credits: instagram- prettifytrends
Kannada
ರೌಂಡ್ ಡೈಮಂಡ್ ಸ್ಟಡ್ ಇಯರಿಂಗ್ಸ್
ದಿನನಿತ್ಯದ ಬಳಕೆಗೆ ಅಥವಾ ಆಫೀಸ್‌ಗೆ ಹೋಗಲು ಇವಿಲ್ ಐ ಕಾಂಬಿನೇಷನ್ ಇರುವ ಡೈಮಂಡ್ ಸ್ಟಡ್ ಕಿವಿಯೋಲೆಗಳನ್ನು ಆಯ್ಕೆ ಮಾಡಬಹುದು. ಮಧ್ಯದಲ್ಲಿ ಡಾರ್ಕ್ ಗ್ರೀನ್ ಬಣ್ಣದೊಂದಿಗೆ ಡೈಮಂಡ್ ಇದೆ.
Image credits: instagram-
Kannada
ಗೋಲ್ಡ್ ಹೂಪ್ಸ್ ವಿತ್ ಐ ಚಾರ್ಮ್ಸ್
ಸ್ಟೈಲ್‌ನಲ್ಲಿ ನಂಬರ್ ಒನ್ ಎನಿಸುವ ಗೋಲ್ಡ್ ಹೂಪ್ಸ್ ಬಾಲಿಗಳು ಇವಿಲ್ ಐ ಚಾರ್ಮ್ ಜೊತೆಗೆ ಬರುತ್ತವೆ. ಇದರಲ್ಲಿ ಬಿಳಿ ಬಣ್ಣದ ಚಿಕ್ಕ ಹರಳು ಇದೆ. ನೀವು ಟ್ರೆಂಡಿ ಲುಕ್ ಬಯಸಿದರೆ, ಇದೊಂದು ಉತ್ತಮ ಆಯ್ಕೆಯಾಗಿದೆ.