ಚಿನ್ನ-ಬೆಳ್ಳಿ ಇಲ್ಲದೆಯೂ ಕಿವಿಗೆ ಸಖತ್ ಶೈನ್ ನೀಡುತ್ತೆ ಈ 7 ಗ್ಲಾಸ್ ಇಯರಿಂಗ್ಸ್!
ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಗೆ ಯಾವಾಗಲೂ ಹೆಚ್ಚು ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಆದರೆ ಈ 7 ಬಗೆಯ ಗ್ಲಾಸ್ ಓಲೆಗಳು ನಿಮ್ಮ ಕಿವಿಗೆ ಚಿನ್ನ-ಬೆಳ್ಳಿಯಷ್ಟೇ ಹೊಳಪನ್ನು ನೀಡುತ್ತವೆ.
fashion Apr 17 2026
Author: Govindaraj S Image Credits:pinterest
Kannada
ಗ್ರೀನ್ ಡ್ರಾಪ್ ಮಿನಿಮಲಿಸ್ಟಿಕ್ ಇಯರಿಂಗ್ಸ್
ಗ್ರೀನ್ ಡ್ರಾಪ್ ಗ್ಲಾಸ್ ಇಯರಿಂಗ್ಸ್ ನೋಡಲು ತುಂಬಾನೇ ಫ್ಯಾನ್ಸಿಯಾಗಿ ಕಾಣಿಸುತ್ತವೆ. ಈ ಡ್ರಾಪ್ ಇಯರಿಂಗ್ಸ್ ಯಾವುದೇ ಡ್ರೆಸ್ ಜೊತೆಗೂ ಚೆನ್ನಾಗಿ ಹೊಂದಿಕೊಳ್ಳುತ್ತವೆ.
Image credits: pinterest
Kannada
ಹಾರ್ಟ್ ಪರ್ಲ್ ಡ್ರಾಪ್ ಇಯರಿಂಗ್ಸ್
ಈ ಹಾರ್ಟ್ ಪರ್ಲ್ ಡ್ರಾಪ್ ಓಲೆಗಳಲ್ಲಿ ಹಸಿರು ಗ್ಲಾಸ್ ಮತ್ತು ಬಿಳಿ ಮುತ್ತುಗಳನ್ನು ಬಳಸಲಾಗಿದೆ. ಜೊತೆಗೆ, ಪೇಂಟಿಂಗ್ ಕೂಡ ಮಾಡಿದ್ದು, ಇದು ನೋಡಲು ತುಂಬಾನೇ ಸುಂದರವಾಗಿ ಕಾಣಿಸುತ್ತಿದೆ.
Image credits: pinterest
Kannada
ಚೆರ್ರಿ ಗ್ಲಾಸ್ ಇಯರಿಂಗ್ಸ್
ಚೆರ್ರಿ ಗ್ಲಾಸ್ ಓಲೆಗಳು ನೋಡಲು ತುಂಬಾನೇ ಕಂಫರ್ಟಬಲ್ ಆಗಿರುತ್ತವೆ. ಇದನ್ನು ಚಿಕ್ಕವರಿಂದ ಹಿಡಿದು ದೊಡ್ಡ ಹುಡುಗಿಯರವರೆಗೂ ಎಲ್ಲರೂ ಧರಿಸಬಹುದು.
Image credits: pinterest
Kannada
ಹೂಪ್ ಇಯರಿಂಗ್ಸ್ ಡಿಸೈನ್
ಹೂಪ್ ಇಯರಿಂಗ್ಸ್ ಡಿಸೈನ್ಗಳು ನೋಡಲು ಸಖತ್ ಫ್ಯಾನ್ಸಿಯಾಗಿ ಕಾಣಿಸುತ್ತವೆ. ಇವು ಹಲವು ಬಣ್ಣಗಳಲ್ಲಿ ಲಭ್ಯವಿವೆ. ನಿಮ್ಮ ಕಿವಿಯನ್ನು ಅಲಂಕರಿಸಲು ಹಸಿರು, ಗುಲಾಬಿ ಹೀಗೆ ಹಲವು ಬಣ್ಣದ ಓಲೆಗಳನ್ನು ಧರಿಸಬಹುದು.
Image credits: pinterest
Kannada
ಮಲ್ಟಿಕಲರ್ ಡ್ರಾಪ್ ಇಯರಿಂಗ್ಸ್
ಮಲ್ಟಿಕಲರ್ ಡ್ರಾಪ್ ಇಯರಿಂಗ್ಸ್ ನೋಡಲು ತುಂಬಾನೇ ಫ್ಯಾನ್ಸಿಯಾಗಿ ಕಾಣಿಸುತ್ತವೆ. ದುಂಡು ಮುಖದವರಿಗೆ ಇದು ಬ್ಯಾಲೆನ್ಸ್ಡ್ ಲುಕ್ ನೀಡುತ್ತದೆ.
Image credits: pinterest
Kannada
ಸ್ಕ್ವೇರ್ ಹೂಪ್ ಡಿಸೈನ್
ಸ್ಕ್ವೇರ್ ಹೂಪ್ ಗ್ಲಾಸ್ ಇಯರಿಂಗ್ಸ್ ಹೊಳೆಯುವ ಮೂಲಕ ಕಿವಿಯ ಅಂದವನ್ನು ಹೆಚ್ಚಿಸುತ್ತವೆ. ಗೋಲ್ಡ್ ಪ್ಲೇಟೆಡ್ ಲುಕ್ನಲ್ಲಿಯೂ ನೀವು ಇಂತಹ ಓಲೆಗಳನ್ನು ಧರಿಸಬಹುದು.