ಬಳೆ, ಕಂಕಣದ ಅಗತ್ಯವೇ ಇಲ್ಲ, ಕೈಗೊಂದು ಕಾಶ್ಮೀರಿ ವಾಚ್ ಸಾಕು
ಸಾಂಪ್ರದಾಯಿಕ ಉಡುಗೆಗಳಿಗೆ ಹೊಸ ಲುಕ್ ನೀಡುವ ಕಾಶ್ಮೀರಿ ವಾಚ್‌ಗಳು ಈಗ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇವು ಕೇವಲ ವಾಚ್ ಅಷ್ಟೇ ಅಲ್ಲ, ಒಂದು ಆಭರಣ ಕೂಡಾ ಹೌದು.
fashion May 04 2026
Author: Mahmad Rafik Image Credits:Asianet News
Kannada
ಕಾಶ್ಮೀರಿ ವಾಚ್ ವಿಶೇಷತೆ
ಕಾಶ್ಮೀರಿ ವಾಚ್‌ಗಳು ಸದ್ಯ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿವೆ. ಇದರಲ್ಲಿ ವಾಚ್ ಡಯಲ್ ಜೊತೆ ಬೆಲ್ಟ್ ಅಥವಾ ಚೈನ್ ಇರಲ್ಲ. ಬದಲಿಗೆ ಗೆಜ್ಜೆ, ಗೋಲ್ಡ್ ಚೈನ್, ಕಲ್ಲುಗಳು, ಕೆತ್ತನೆ ಕೆಲಸ ಹಾಗೂ ನೇತಾಡುವ ಆಕ್ಸೆಸರಿ ಇರುತ್ತೆ.
Image credits: Instagram
Kannada
ಫ್ಲೋರಲ್ ಡಿಸೈನ್ ಕಾಶ್ಮೀರಿ ವಾಚ್
ಕಾಶ್ಮೀರಿ ವಾಚ್‌ನಲ್ಲಿ ನೀವು ಚೈನ್ ಹ್ಯಾಂಗಿಂಗ್ ಇರುವ ಈ ಡಿಸೈನ್ ಆಯ್ಕೆ ಮಾಡಬಹುದು. ಇದರಲ್ಲಿ ಚಿಕ್ಕ ಗೋಲ್ಡ್ ಡಯಲ್ ಇದೆ. ಇದರ ಜೊತೆಗೆ ಕಮಲದ ಆಕಾರದ ಸ್ಟೋನ್ ಅಲಂಕರಿಸಲಾಗಿದೆ.
Image credits: Instagram
Kannada
ಸ್ಟೋನ್‌ಗಳಿರುವ ಚೆಂದದ ಕುಂದನ್ ಬಳೆಗಳ ಕಲೆಕ್ಷನ್
ಹೆಚ್ಚಿನ ಡಿಸೈನ್ಸ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಕಾಶ್ಮೀರಿ ವಾಚ್‌ನಲ್ಲಿ ನೀವು ಈ ಡಿಸೈನ್ ಕೂಡಾ ಆಯ್ಕೆ ಮಾಡಬಹುದು. ಇದರಲ್ಲಿ ಅಡ್ಜಸ್ಟಬಲ್ ಮಾದರಿಯ ವಾಚ್ ಇದೆ. ಮುಂಭಾಗದಲ್ಲಿ ಕೆಲವು ಕಲ್ಲುಗಳಿದ್ದು, ನೇತಾಡುವ ಭಾಗದಲ್ಲಿ ಗೆಜ್ಜೆ ಮತ್ತು ಕೆಂಪು ಕಲ್ಲುಗಳಿವೆ.
Image credits: Instagram
Kannada
ಮುತ್ತಿನ ವಿನ್ಯಾಸದ ಕಾಶ್ಮೀರಿ ವಾಚ್
ಕಾಶ್ಮೀರಿ ವಾಚ್‌ನಲ್ಲಿ ಮುತ್ತಿನ ಅಲಂಕಾರವಿರುವ ಈ ಡಿಸೈನ್ ಖರೀದಿಸಿ. ಸಾಂಪ್ರದಾಯಿಕ ಉಡುಗೆಗಳ ಮೇಲೆ ಇದು ತುಂಬಾ ಕ್ಲಾಸಿಯಾಗಿ ಕಾಣಿಸುತ್ತದೆ. ಹಸಿರು, ಗೋಲ್ಡನ್ ಡಯಲ್ ಜೊತೆ, ಅಕ್ಕಪಕ್ಕ ಗೆಜ್ಜೆ ಇರುವ ಬ್ರೋಚ್‌ಗಳಿವೆ.
Image credits: Instagram
Kannada
ಕುಂದನ್ ವರ್ಕ್ ಕಾಶ್ಮೀರಿ ವಾಚ್
ಕುಂದನ್ ವರ್ಕ್ ಇರುವ ಕಾಶ್ಮೀರಿ ವಾಚ್ ನಿಮಗೆ ಒಂದು ರಾಯಲ್ ಲುಕ್ ನೀಡುತ್ತದೆ. ಇದರಲ್ಲಿ ಬಿಳಿ ಬಣ್ಣದ ರೌಂಡ್ ಡಯಲ್ ಜೊತೆ ಕುಂದನ್ ಕಲ್ಲುಗಳು ಮತ್ತು ಚಿಕ್ಕ ಚಿಕ್ಕ ಮುತ್ತುಗಳ ಹ್ಯಾಂಗಿಂಗ್ಸ್ ಇವೆ.
Image credits: Instagram
Kannada
ಚೆಂದದ ಕಿವಿಯೊಲೆ
ಹೆಚ್ಚಿನ ಡಿಸೈನ್ಸ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಚೌಕಾಕಾರದ ಡಯಲ್ ಜೊತೆ ಈ ರೀತಿಯ ಹ್ಯಾಂಗಿಂಗ್ ಇರುವ ಡಿಸೈನ್ ಕೂಡಾ ನೀವು ಆಯ್ಕೆ ಮಾಡಬಹುದು. ಇದು ಕಾಶ್ಮೀರಿ ಓಲೆಗಳಂತೆ ಸಾಕಷ್ಟು ಚೈನ್‌ಗಳನ್ನು ಹೊಂದಿರುತ್ತದೆ. ಇದು ನೋಡಲು ತುಂಬಾ ಕ್ಲಾಸಿಯಾಗಿ ಕಾಣುತ್ತದೆ.
Image credits: Instagram
Kannada
ಡಬಲ್ ಬ್ರೋಚ್ ಕಾಶ್ಮೀರಿ ವಾಚ್
ರೌಂಡ್ ಶೇಪ್ ಡಯಲ್ ಜೊತೆ, ಗುಂಡಗಿನ ಆಕಾರದ ಡಬಲ್ ಬ್ರೋಚ್ ಮತ್ತು ಸಿಂಗಲ್ ಚೈನ್ ಡಿಸೈನ್‌ನ ಕಾಶ್ಮೀರಿ ವಾಚ್ ಖರೀದಿಸಬಹುದು. ಇದರಲ್ಲಿ ಕೆಲವು ಗೆಜ್ಜೆಗಳ ಅಲಂಕಾರವೂ ಇದೆ. ಸಿಂಪಲ್ ಲುಕ್‌ಗಾಗಿ ಇದನ್ನು ಟ್ರೈ ಮಾಡಿ.
Image credits: Instagram
Kannada
ಮರಾಠಿ ಮಾಂಗಲ್ಯ ಡಿಸೈನ್ಸ್
ಹೆಚ್ಚಿನ ಡಿಸೈನ್ಸ್ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ