Kannada

ನಟಿ ನಮ್ರತಾ ಗೌಡರ ಒಂದಕ್ಕಿಂತ ಒಂದು ಡ್ರೆಸ್‌ ಸೂಪರ್! ಎಲ್ಲಿ ಎಷ್ಟು ರೂಪಾಯಿ?

Kannada

ಕಾಟನ್‌ ಸ್ಕರ್ಟ್

Black Cotton Santorini Skirt Set‌. 7890 ರೂಪಾಯಿ ಡ್ರೆಸ್‌ ಇದಾಗಿದೆ. 

Image credits: namratha gowda instagram
Kannada

ಫ್ಲೋರಲ್‌ ಪ್ರಿಂಟೆಡ್‌ ಮ್ಯಾಕ್ಸಿ ಡ್ರೆಸ್‌

ಲೈರಾ ವುಮೆನ್‌ ಫ್ಲೋರಲ್‌ ಪ್ರಿಂಟೆಡ್‌ ಮ್ಯಾಕ್ಸಿ ಡ್ರೆಸ್‌ ( Lyra Women Floral Printed Bandeau Maxi Dress ) ಇದಾಗಿದ್ದು, 3990 ರೂಪಾಯಿ ಬೆಲೆ ಇದೆ. 

Image credits: namratha gowda instagram
Kannada

ಮ್ಯಾಕ್ಸಿ ಡ್ರೆಸ್

Cowl Neck Sheath Maxi Dress ಇದು. 6076 ರೂಪಾಯಿ ಡ್ರೆಸ್‌ ಇದು. 

Image credits: namratha gowda instagram
Kannada

ಮಿಡಿ ಡ್ರೆಸ್‌

ಎಂಬ್ರಾಯಡಿರಿ ಟೆಕ್ಚರ್‌ ಮಿಡಿ ಡ್ರೆಸ್‌ ( EMBROIDERED TEXTURED MIDI Dress ) ಇದಾಗಿದೆ. ಇದಕ್ಕೆ 4950 ರೂಪಾಯಿ.

Image credits: namratha gowda instagram
Kannada

ಸನ್‌ಸೆಟ್‌ ಡ್ರೆಸ್

SUNSET BOXED WOMEN DRESS ಡ್ರೆಸ್‌ ಇದಾಗಿದೆ. 2799 ರೂಪಾಯಿ ಡ್ರೆಸ್‌ ಇದು. 

Image credits: namratha gowda instagram
Kannada

knit dress

knit dress with belt ಇದಾಗಿದೆ. 3950 ರೂಪಾಯಿ ಡ್ರೆಸ್‌ ಇದು. 

Image credits: namratha gowda instagram
Kannada

Firerie Vestido ಡ್ರೆಸ್‌

ನಟಿ ನಮ್ರತಾ ಗೌಡ ಅವರ ಡ್ರೆಸ್‌ಗೆ ( Firerie Vestido Feminino Elegante Floral ಡ್ರೆಸ್‌ಗೆ 2706 ರೂಪಾಯಿ ಎನ್ನಲಾಗಿದೆ.

Image credits: namratha gowda instagram

ಎಥ್ನಿಕ್, ವೆಸ್ಟರ್ನ್.. ಎಲ್ಲ ಡ್ರೆಸ್‌ಗೂ ಮ್ಯಾಚ್ ಆಗುತ್ತೆ ಈ ಹೂಪ್ ಮೂಗುತಿ!

ಸೀರೆ-ಸೂಟ್ ಬೋರ್ ಆಗಿದ್ಯಾ? ಗ್ಲಾಮರಸ್ ಲುಕ್‌ಗೆ ತಮನ್ನಾರ ಈ 6 ಡ್ರೆಸ್‌ ಟ್ರೈ ಮಾಡಿ

ಚಿನ್ನ-ಬೆಳ್ಳಿ ಜೊತೆ ಮುತ್ತಿನ ಬಿಳಿ ಹೊಳಪು: ಧರಿಸಿ ಈ 6 ಮಾಡರ್ನ್ ಉಂಗುರಗಳು!

ಹೊಸದಾಗಿ ಮದುವೆಯಾದವರಿಗೆ ಪರ್ಫೆಕ್ಟ್ ಎನಿಸುವ 6 ಕಟ್ವರ್ಕ್ ಕಾಲ್ಗೆಜ್ಜೆ ಡಿಸೈನ್ಸ್!