Kannada

ಫ್ಯಾನ್ಸ್‌ ಸಂಖ್ಯೆ ಹೆಚ್ಚಾಯ್ತು

ಬಿಗ್ ಬಾಸ್‌ ಕನ್ನಡ 11 ರಲ್ಲಿ ನಟಿ ಅನುಷಾ ರೈ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಆ ನಂತರ ಅನುಷಾಗೆ ಫ್ಯಾನ್ಸ್‌ ಸಂಖ್ಯೆ ಹೆಚ್ಚಾಯ್ತು.

Kannada

ಸಿನಿಮಾಗಳಲ್ಲಿಯೂ ನಟನೆ

ಬಿಗ್‌ಬಾಸ್‌ನಲ್ಲಿ ಅನುಷಾ ರೈ ಧರ್ಮ ಕೀರ್ತಿರಾಜ್‌ ಜೊತೆಗೆ ಹೆಚ್ಚು ಕಾಣಿಸಿಕೊಂಡಿದ್ದರು. ಇವರ ಜೊತೆ ಸಿನಿಮಾಗಳನ್ನೂ ಮಾಡಿದ್ದಾರೆ.

Image credits: Facebook
Kannada

ಹಿರಿತೆರೆಯಲ್ಲಿಯೂ ಹೆಸರುವಾಸಿ

2016ರಲ್ಲಿ ಬೆಸ್ಟ್ ಮಾಡೆಲ್ ಆಫ್ ಕರ್ನಾಟಕ ಕಿರೀಟ ತೊಟ್ಟ ಅನುಷಾ ಅಣ್ಣಯ್ಯ, ಸರಯೂ, ರಾಜಕುಮಾರಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆ ಮಾತ್ರವಲ್ಲದೆ, ಹಿರಿತೆರೆಯಲ್ಲಿಯೂ ಅನುಷಾ ಹೆಸರುವಾಸಿ.

Image credits: Facebook
Kannada

ಈ ಸಿನಿಮಾಗಳಲ್ಲಿ ನಟನೆ

ಮಹಾನುಭಾವರು, ಬಿಎಂಡಬ್ಲ್ಯೂ, ಕರ್ಷಣಂ, ದಮಯಂತಿ, ಖಡಕ್, ರೈಡರ್, ಧೈರ್ಯಂ ಸರ್ವತ್ರ ಸಾಧನಂ, ಅಬ್ಬಬ್ಬಾ, ಪೆಂಟಗನ್ ಮುಂತಾದ ಚಿತ್ರಗಳಲ್ಲಿ ಅನುಷಾ ನಟಿಸಿದ್ದಾರೆ.

Image credits: Facebook
Kannada

ಫೋಟೋ ಫುಲ್ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಅನುಷಾ, ಆಗಾಗ ಬೋಲ್ಡ್‌ ಲುಕ್‌ನಲ್ಲಿರುವ ಫೋಟೋಗಳನ್ನ ಶೇರ್ ಮಾಡುತ್ತಲೇ ಇರುತ್ತಾರೆ. ಸದ್ಯ ಶೇರ್ ಮಾಡಿರುವ ಫೋಟೋ ಫುಲ್ ವೈರಲ್ ಆಗಿದೆ.

Image credits: Facebook
Kannada

ಹಾಟ್‌ ಫೋಟೋ ಹಂಚಿಕೊಂಡ ಅನುಷಾ

ಸಮಯ ಸಿಕ್ಕಾಗಲೆಲ್ಲಾ ಫಾರಿನ್‌ ಟ್ರಿಪ್‌ ಮಾಡುವ ಅನುಷಾ, ಆಗಾಗ್ಗೆ ಹಾಟ್‌ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

Image credits: Facebook
Kannada

ಎಂಜಿನಿಯರಿಂಗ್‌ನಲ್ಲಿ ಪದವಿ

ಬೆಂಗಳೂರಿನ ಅಚಾರ್ಯ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್ ವಿಷಯದಲ್ಲಿ ಎಂಜನಿಯರಿಂಗ್ ಪದವಿ ಪಡೆದಿದ್ದಾರೆ ಅನುಷಾ.

Image credits: Facebook
Kannada

ಮೂಲತಃ ತುಮಕೂರು

ಅನುಷಾ ಮೂಲತಃ ತುಮಕೂರಿನವರು. ಅಜ್ಜಿಯ ಜೊತೆ ಹಳ್ಳಿಯಲ್ಲಿ ಬೆಳೆದವರು. ಶಾಲಾ ಶಿಕ್ಷಣ ತುಮಕೂರಿನಲ್ಲಿ, ಕಾಲೇಜು ಶಿಕ್ಷಣ ಬೆಂಗಳೂರಿನಲ್ಲಿ ಪಡದಿದ್ದಾರೆ.

Image credits: Facebook

ಬೇಬಿ ಗರ್ಲ್ ಬರ್ತ್‌ಡೇ: ರಿಟರ್ನ್ ಗಿಫ್ಟ್‌ಗೆ ನೋಡಿ ಸಿಂಪಲ್ ಐಡಿಯಾಸ್

ಸಂಕ್ರಾಂತಿಯಂದು ಕೈಗಳಲ್ಲಿ ಅರಳಲಿ ಕಲೆ: ಇಲ್ಲಿವೆ 8 ವಿಶಿಷ್ಟ ಮೆಹಂದಿ ಡಿಸೈನ್ಸ್!

ನಿಮ್ಮ ಮುದ್ದಿನ ಮಗಳಿಗಾಗಿ 5 ಕ್ಯೂಟ್ ಹೇರ್‌ಸ್ಟೈಲ್; ಶಾಲೆಯಲ್ಲಿ ಅವಳೇ ಸ್ಮಾರ್ಟ್!

Akshara Singh: ಈ ನಟಿಯ ಬೋಲ್ಡ್ ಅವತಾರಕ್ಕೆ ಫ್ಯಾನ್ಸ್ ಹಾರ್ಟ್‌ ಬೀಟ್ ಜೋರು!